ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MNREGA

ADVERTISEMENT

ನರೇಗ ಕೆಲಸದ ದಿನ ಹೆಚ್ಚಿಸಲು ರಾಜ್ಯ ಸಿದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್‌

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗ) ಯೋಜನೆಯ ಕೆಲಸ ದಿನಗಳಲ್ಲಿ ತಲಾ 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಸರ್ಕಾರವೇ ಆ ನಿರ್ಧಾರ ಕೈಗೊಳ್ಳಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 10 ನವೆಂಬರ್ 2023, 16:08 IST
ನರೇಗ ಕೆಲಸದ ದಿನ ಹೆಚ್ಚಿಸಲು ರಾಜ್ಯ ಸಿದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್‌

ಮನರೇಗಾದಡಿ ಮಾನವ ದಿನ ಹೆಚ್ಚಿಸಲು ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಪತ್ರ

ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಮನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸುವಂತೆ ಕೋರಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ‍ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
Last Updated 22 ಸೆಪ್ಟೆಂಬರ್ 2023, 13:35 IST
ಮನರೇಗಾದಡಿ ಮಾನವ ದಿನ ಹೆಚ್ಚಿಸಲು ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಪತ್ರ

ಚಾಮರಾಜನಗರ | ನರೇಗಾ: 104 ಶಾಲೆಗಳಿಗೆ ಶೌಚಾಲಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಜಿಲ್ಲೆಯ 104 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಂಡಿದೆ.
Last Updated 31 ಆಗಸ್ಟ್ 2023, 5:00 IST
ಚಾಮರಾಜನಗರ | ನರೇಗಾ: 104 ಶಾಲೆಗಳಿಗೆ ಶೌಚಾಲಯ

ಶಾಲೆ ಅಭಿವೃದ್ಧಿಗೆ ನರೇಗಾ ನೆರವು

ಅರಣ್ಯೀಕರಣ, ಕಾಂಪೌಂಡ್, ಶೌಚಾಲಯ, ಆಟದ ಮೈದಾನ ನಿರ್ಮಾಣ
Last Updated 3 ಸೆಪ್ಟೆಂಬರ್ 2022, 16:34 IST
ಶಾಲೆ ಅಭಿವೃದ್ಧಿಗೆ ನರೇಗಾ ನೆರವು

ಶಿಡ್ಲಘಟ್ಟ: ಮೆಟ್ಟಿಲು ಬಾವಿಯಲ್ಲಿ ತುಂಬಿದ ನೀರು

ಶತಮಾನದ ಇತಿಹಾಸ: ಸಾರುತ್ತಿವೆ ಜಲಸಮೃದ್ಧಿ
Last Updated 26 ಜುಲೈ 2022, 5:44 IST
ಶಿಡ್ಲಘಟ್ಟ: ಮೆಟ್ಟಿಲು ಬಾವಿಯಲ್ಲಿ ತುಂಬಿದ ನೀರು

ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಹೆಚ್ಚಿನ ಕೂಲಿಯಾಸೆಗೆ ವಯಸ್ಸಾದವರಿಂದ ಕೆಲಸ; ಆರೋಗ್ಯ ತಪಾಸಣೆಗಿಲ್ಲ ವ್ಯವಸ್ಥೆ
Last Updated 29 ಜೂನ್ 2022, 21:30 IST
ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಅರೆಬೆತ್ತಲೆಯಾಗಿ ಕಸಗುಡಿಸಿ ಪ್ರತಿಭಟಿಸಿದ ಗ್ರಾ.ಪಂ. ಅಧ್ಯಕ್ಷ

ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಗ್ರಾ.ಪಂ. ಅಧಿಕಾರ ಮೊಟಕು
Last Updated 27 ಮೇ 2022, 5:22 IST
ಅರೆಬೆತ್ತಲೆಯಾಗಿ ಕಸಗುಡಿಸಿ ಪ್ರತಿಭಟಿಸಿದ ಗ್ರಾ.ಪಂ. ಅಧ್ಯಕ್ಷ
ADVERTISEMENT

ಕೋವಿಡ್ ವೇಳೆ ಕೈಹಿಡಿದ ನರೇಗಾ: ಬೆಳ್ತಂಗಡಿಯಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ

ಬೆಳ್ತಂಗಡಿ ತಾಲ್ಲೂಕಿನಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ
Last Updated 6 ಮೇ 2022, 23:15 IST
ಕೋವಿಡ್ ವೇಳೆ ಕೈಹಿಡಿದ ನರೇಗಾ: ಬೆಳ್ತಂಗಡಿಯಲ್ಲಿ ₹18.11 ಕೋಟಿ ವೆಚ್ಚದ ಕಾಮಗಾರಿ

ಅಂಗವಿಕಲರಿಗೆ ಖಾತ್ರಿ ‘ಆಸರೆ’: ಕೆಲಸದಲ್ಲಿ ಶೇ 50 ವಿನಾಯಿತಿ, ಪೂರ್ತಿ ಕೂಲಿ

ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂಗವಿಕಲರಿಗೆ ಕೆಲಸ ನೀಡುವುದಕ್ಕೆ ಆದ್ಯತೆ ಕೊಡಲಾಗುತ್ತಿದೆ.
Last Updated 26 ಏಪ್ರಿಲ್ 2022, 19:30 IST
ಅಂಗವಿಕಲರಿಗೆ ಖಾತ್ರಿ ‘ಆಸರೆ’: ಕೆಲಸದಲ್ಲಿ ಶೇ 50 ವಿನಾಯಿತಿ, ಪೂರ್ತಿ ಕೂಲಿ

ನರೇಗಾ ಸದ್ಬಳಕೆ: ಶಾಸಕರ ಸಲಹೆ

ದುಡಿಯೋಣ ಬಾ ಅಭಿಯಾನದ ಪ್ರಚಾರ ವಾಹನಕ್ಕೆ ಚಾಲನೆ
Last Updated 12 ಏಪ್ರಿಲ್ 2022, 5:48 IST
ನರೇಗಾ ಸದ್ಬಳಕೆ: ಶಾಸಕರ ಸಲಹೆ
ADVERTISEMENT
ADVERTISEMENT
ADVERTISEMENT