ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mobile experience

ADVERTISEMENT

Samsung Galaxy F23 5G: ಮಧ್ಯಮ ಶ್ರೇಣಿಯ ಆಕರ್ಷಕ ಫೋನ್– ರಿವ್ಯೂವ್ ಇಲ್ಲಿದೆ

4 ಜಿಬಿ RAM ಜೊತೆಗೆ, 128 ಜಿಬಿ ಸ್ಟೋರೇಜ್ ವ್ಯವಸ್ಥೆ ಇದ್ದು, ಫ್ಲ್ಯಾಗ್ ಶಿಪ್ ಫೋನ್‌ಗಳಿಗೆ ಹೊರತಾಗಿ ಇತ್ತೀಚಿನ ಆಂಡ್ರಾಯ್ಡ್ 12 ಕಾರ್ಯಾಚರಣಾ ವ್ಯವಸ್ಥೆ ಆಧಾರದ ಒನ್ ಯುಐ 4.1 ಆವೃತ್ತಿ ಬಂದಿರುವುದು ಗ್ಯಾಲಕ್ಸಿ ಎಫ್ 23 5ಜಿ ವಿಶೇಷ. ಸ್ನ್ಯಾಪ್‌ಡ್ರ್ಯಾಗನ್ 750 ಜಿ ಪ್ರೊಸೆಸರ್ ವೇಗದ ಮತ್ತು ಸುಲಲಿತ ಕಾರ್ಯಾಚರಣೆಗೆ ಪೂರಕವಾಗಿದೆ. ಹೆಚ್ಚು ಆ್ಯಪ್‌ಗಳನ್ನು ತೆರೆದಿಟ್ಟು ಕೆಲಸ ಮಾಡುವಾಗ ಅಥವಾ ತೂಕದ ಗೇಮ್‌ಗಳನ್ನು ಆಡುವ ಸಂದರ್ಭ, ಯಾವುದೇ ವಿಳಂಬದ ಅನುಭವ ಆಗದಂತೆ ಒಂದು ವೈಶಿಷ್ಟ್ಯವಿದೆ. ಅದೇ RAM ಪ್ಲಸ್.
Last Updated 23 ಮಾರ್ಚ್ 2022, 7:05 IST
Samsung Galaxy F23 5G: ಮಧ್ಯಮ ಶ್ರೇಣಿಯ ಆಕರ್ಷಕ ಫೋನ್– ರಿವ್ಯೂವ್ ಇಲ್ಲಿದೆ

ಬೆಂಗಳೂರಿನ ಒಪೇರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಉತ್ಪನ್ನಗಳ ಅನುಭವ ಮಂಟಪ

ಬ್ರಿಟಿಷ್‌ ಆಳ್ವಿಕೆಯ ಕಾಲದಿಂದಲೂ ಹೆಸರಾಗಿರುವ ಬ್ರಿಗೇಡ್‌ ರಸ್ತೆಯ ’ಒಪೇರಾ ಹೌಸ್‌’ ಕಟ್ಟಡದಲ್ಲಿಯೇ ಸ್ಯಾಮ್‌ಸಂಗ್‌ ತನ್ನ ಮೊಬೈಲ್‌ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ತೆರೆದಿದ್ದು, ಇದನ್ನು ’ಸ್ಯಾಮ್‌ಸಂಗ್‌ ಒಪೇರಾ ಹೌಸ್‌’ ಎಂದೇ ಕರೆಯಲಾಗಿದೆ.
Last Updated 11 ಸೆಪ್ಟೆಂಬರ್ 2018, 16:45 IST
ಬೆಂಗಳೂರಿನ ಒಪೇರಾ ಹೌಸ್‌ನಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಉತ್ಪನ್ನಗಳ ಅನುಭವ ಮಂಟಪ
ADVERTISEMENT
ADVERTISEMENT
ADVERTISEMENT
ADVERTISEMENT