ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Mobile phones

ADVERTISEMENT

Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

Nokia 2660 Flip Phone ದೇಶದ ಫೀಚರ್ ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ ತನ್ನದೇ ಆದ ಛಾಪು ಮೂಡಿಸಿದೆ. ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಈಗ ನೋಕಿಯಾ 2660 ಫ್ಲಿಪ್ ಫೋನ್‌ ಅನ್ನು ಇನ್ನೆರಡು ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸಿದೆ.
Last Updated 23 ಆಗಸ್ಟ್ 2023, 10:09 IST
Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ 'ಎಚ್‌ಎಂಡಿ ಗ್ಲೋಬಲ್', ಭಾರತದಲ್ಲಿ ಸಂಗೀತ ಪ್ರಿಯರಿಗಾಗಿ ನೂತನ ನೋಕಿಯಾ 130 ಮ್ಯೂಸಿಕ್ ಮತ್ತು ಪ್ರೀಮಿಯಂ ವಿನ್ಯಾಸಿತ ನೋಕಿಯಾ 150 ಫೋನ್‌ಗಳನ್ನು ಬಿಡುಗಡೆಗೊಳಿಸಿದೆ.
Last Updated 10 ಆಗಸ್ಟ್ 2023, 10:59 IST
Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಮೊಬೈಲ್ ಪರಿಣಾಮ ಬೀರಲಿದೆಯೇ?

ಸುಮಾರು 50 ವರ್ಷಗಳ ಹಿಂದೆ ಮೊಬೈಲ್ ಎನ್ನುವ ಸಾಧನ‌ ಜಗತ್ತಿಗೆ ಪರಿಚಯವಾಯಿತು. ಅಲ್ಲಿಯವರೆಗೆ ನಾನ್‌ ಪೋರ್ಟಬಲ್ (ಲ್ಯಾಂಡ್‌ಲೈನ್‌) ಪೋನ್‌ಗಳನ್ನೇ ಕಂಡಿದ್ದ ಜನರಿಗೆ ಈ ಪೋರ್ಟಬಲ್ ಫೋನ್‌ ಸಾಧನ ಕಂಡು ಅಚ್ಚರಿ ಮೂಡಿದ್ದಂತೂ ನಿಜ‌. ಮನುಷ್ಯ ತನ್ನ ಮೆದುಳು ಬಳಸಿ ಮಾಡಬೇಕಾದ ಹಲವು ಕೆಲಸಗಳನ್ನು ಇಂದು ಇದೇ ಸಾಧನ ಮಾಡುತ್ತಿದೆ. ಈ ಮೊಬೈಲ್ ಗೀಳು ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಬೀರುವ ಪರಿಣಾಮದ ಕುರಿತು ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ‌‌.
Last Updated 18 ಏಪ್ರಿಲ್ 2023, 9:34 IST
ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಮೇಲೆ ಮೊಬೈಲ್ ಪರಿಣಾಮ ಬೀರಲಿದೆಯೇ?

ಮೊಬೈಲ್‌ ಫೋನ್‌ ಪತ್ತೆಗೆ ಸರ್ಕಾರದಿಂದ ವೆಬ್‌ಸೈಟ್‌

ಕಳೆದು ಹೋದ ಮೊಬೈಲ್‌ ಫೋನ್‌ ಪತ್ತೆಗೆ ನೆರವಾಗುವಂತೆ ಕೇಂದ್ರ ಸರ್ಕಾರ ಸೆಂಟ್ರಲ್‌ ಇಕ್ಯುಪ್ಟ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ ವೆಬ್‌ಸೈಟ್‌ ರೂಪಿಸಿದೆ. ಇದರ ನೆರವಿನಿಂದ ಮೊಬೈಲ್‌ ಮಾಲೀಕರು ಕಳೆದು ಹೋದ ಫೋನ್‌ ಬ್ಲಾಕ್‌ ಮಾಡಬಹುದು. ಸಾರ್ವಜನಿಕರು ಮೊಬೈಲ್‌ ಕಳವು ಅಥವಾ ಕಳೆದು ಹೋದ ಸಂದರ್ಭದಲ್ಲಿ https://ww.ceir.gov.in ವೆಬ್‌ಸೈಟ್‌ನ ಸದುಪಯೋಗ ಪಡೆಯಬಹುದು. ಜಿಲ್ಲೆಯಲ್ಲಿ ಇದುವೆ ಸಿಇಐಆರ್‌ ಪೋರ್ಟಲ್‌ನಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 13:58 IST
ಮೊಬೈಲ್‌ ಫೋನ್‌ ಪತ್ತೆಗೆ ಸರ್ಕಾರದಿಂದ ವೆಬ್‌ಸೈಟ್‌

ಕೈದಿ ಒಳ ಉಡುಪಿನಲ್ಲಿದ್ದ ಮೊಬೈಲ್ ಜಪ್ತಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಮಹಮ್ಮದ್ ನೌಶಾದ್ ಅಲಿಯಾಸ್ ಅನ್ಸಾರಿ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಮೊಬೈಲ್‌ ಅನ್ನು ಭದ್ರತಾ ಸಿಬ್ಬಂದಿ ಜಪ್ತಿ ಮಾಡಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 21 ಫೆಬ್ರವರಿ 2023, 22:30 IST
ಕೈದಿ ಒಳ ಉಡುಪಿನಲ್ಲಿದ್ದ ಮೊಬೈಲ್ ಜಪ್ತಿ

ಹೆಣ್ಣು ಮಕ್ಕಳು ಮೊಬೈಲ್ ಬಳಸುವುದಕ್ಕೆ ಗುಜರಾತ್ ಠಾಕೂರ್ ಸಮುದಾಯದ ನಿರ್ಬಂಧ

ತಮ್ಮ ಸುಮದಾಯದ ಹೆಣ್ಣು ಮಕ್ಕಳು ಮೊಬೈಲ್‌ ಬಳಸದಂತೆ ಇಲ್ಲಿನ ಠಾಕೂರ್‌ ಸಮುದಾಯವು ನಿರ್ಬಂಧ ವಿಧಿಸಿದೆ.
Last Updated 20 ಫೆಬ್ರವರಿ 2023, 10:42 IST
ಹೆಣ್ಣು ಮಕ್ಕಳು ಮೊಬೈಲ್ ಬಳಸುವುದಕ್ಕೆ ಗುಜರಾತ್ ಠಾಕೂರ್ ಸಮುದಾಯದ ನಿರ್ಬಂಧ

ದೆಹಲಿ: ಜೈಲುಗಳಿಂದ 2.5 ತಿಂಗಳಲ್ಲಿ 348 ಮೊಬೈಲ್ ಫೋನ್ ವಶಕ್ಕೆ

ಕಳೆದ ಎರಡೂವರೆ ತಿಂಗಳಲ್ಲಿ 348ಕ್ಕೂ ಹೆಚ್ಚು ಮೊಬೈಲ್ ಪೋನ್‌ಗಳನ್ನು ದೆಹಲಿಯ ಕಾರಾಗೃಹ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 2 ಫೆಬ್ರವರಿ 2023, 13:46 IST
ದೆಹಲಿ: ಜೈಲುಗಳಿಂದ 2.5 ತಿಂಗಳಲ್ಲಿ 348 ಮೊಬೈಲ್ ಫೋನ್ ವಶಕ್ಕೆ
ADVERTISEMENT

ವಿಚಾರಣಾಧೀನ ಕೈದಿಗಾಗಿ ನೀಡಲು ತಂದಿದ್ದ ಮೊಬೈಲ್ ಜಪ್ತಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಮಹಿಳಾ ಕೈದಿಯೊಬ್ಬರಿಗೆ ನೀಡಲು ತಂದಿದ್ದ ಮೊಬೈಲ್ ಜಪ್ತಿ ಮಾಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ. ‘ವಿಚಾರಣಾಧೀನ ಕೈದಿ ಜಯಮ್ಮ ಎಂಬುವವರನ್ನು ಭೇಟಿಯಾಗಲು ಬಂದಿದ್ದ ರಾಮನಗರದ ಗುರು ಲಕ್ಷ್ಮಮ್ಮ ಎಂಬುವವರ ಬ್ಯಾಗ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಜೈಲಿನ ಸಿಬ್ಬಂದಿ ದೂರು ನೀಡಿದ್ದಾರೆ. ಜಯಮ್ಮ ಹಾಗೂ ಗುರು ಲಕ್ಷ್ಮಮ್ಮ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾ ಗಿದೆ’ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದರು.
Last Updated 26 ಜನವರಿ 2023, 20:07 IST
ವಿಚಾರಣಾಧೀನ ಕೈದಿಗಾಗಿ ನೀಡಲು ತಂದಿದ್ದ ಮೊಬೈಲ್ ಜಪ್ತಿ

ದೇಗುಲಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ: ಮದ್ರಾಸ್‌ ಹೈಕೋರ್ಟ್‌

ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ
Last Updated 3 ಡಿಸೆಂಬರ್ 2022, 13:25 IST
ದೇಗುಲಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ: ಮದ್ರಾಸ್‌ ಹೈಕೋರ್ಟ್‌

ಒಂದೇ ಬಗೆಯ ಚಾರ್ಜರ್‌: ಸಮಿತಿ ರಚಿಸಲಿರುವ ಕೇಂದ್ರ

ಮೊಬೈಲ್‌ ಫೋನ್‌ಗಳು ಹಾಗೂ ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಸಾಗಿಸುವ ಎಲ್ಲ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಒಂದೇ ಬಗೆಯ ಚಾರ್ಜರ್‌ ಬಳಕೆ ಸಾಧ್ಯತೆಯ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸಲಿದೆ.
Last Updated 17 ಆಗಸ್ಟ್ 2022, 13:41 IST
fallback
ADVERTISEMENT
ADVERTISEMENT
ADVERTISEMENT