ನವದೆಹಲಿ: ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ 'ಎಚ್‌ಎಂಡಿ ಗ್ಲೋಬಲ್', ಭಾರತದಲ್ಲಿ ಸಂಗೀತ ಪ್ರಿಯರಿಗಾಗಿ ನೂತನ ನೋಕಿಯಾ 130 ಮ್ಯೂಸಿಕ್ ಮತ್ತು ಪ್ರೀಮಿಯಂ ವಿನ್ಯಾಸಿತ ನೋಕಿಯಾ 150 ಫೋನ್‌ಗಳನ್ನು ಬಿಡುಗಡೆಗೊಳಿಸಿದೆ.
ಬೆಲೆ:
ನೋಕಿಯಾ 130 ಮ್ಯೂಸಿಕ್:
ನೋಕಿಯಾ 150
₹2699 (Charcoal, Cyan & Red)
ನೋಕಿಯಾ 130 ಮ್ಯೂಸಿಕ್ ವೈಶಿಷ್ಟ್ಯಗಳು:
ಬಳಕೆದಾರ ಸ್ನೇಹಿ ಫೀಚರ್
1450 mAh ಬ್ಯಾಟರಿ
ಪವರ್‌ಫುಲ್ ಲೌಡ್ ಸ್ಪೀಕರ್
MP3 ಪ್ಲೇಯರ್
ಮೈಕ್ರೋಎಸ್‌ಡಿ ಕಾರ್ಡ್ ಬೆಂಬಲ (32GB ವರೆಗೆ)
ಎಫ್‌ಎಂ ರೆಡಿಯೊ
2.4 ಇಂಚುಗಳ QVGA ಡಿಸ್‌ಪ್ಲೇ
GSM 900/1800 ನೆಟ್‌ವರ್ಕ್
ಮೈಕ್ರೋ USB (USB 1.1) ಪೋರ್ಟ್
ಸ್ಟ್ಯಾಂಡರ್ಡ್ 3.5mm ಆಡಿಯೊ ಹೆಡ್‌ಫೋನ್ ಜಾಕ್
ವೈರ್ ಸಹಿತ ಹೆಡ್‌ಫೋನ್
ಫಿನ್‌ಲ್ಯಾಂಡ್‌ನಲ್ಲಿ ವಿನ್ಯಾಸ
ನೋಕಿಯಾ 130 ಮ್ಯೂಸಿಕ್: ಚಿತ್ರಗಳಲ್ಲಿ ನೋಡಿ...