ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Nokia Mobile

ADVERTISEMENT

Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ 'ಎಚ್‌ಎಂಡಿ ಗ್ಲೋಬಲ್', ಭಾರತದಲ್ಲಿ ಸಂಗೀತ ಪ್ರಿಯರಿಗಾಗಿ ನೂತನ ನೋಕಿಯಾ 130 ಮ್ಯೂಸಿಕ್ ಮತ್ತು ಪ್ರೀಮಿಯಂ ವಿನ್ಯಾಸಿತ ನೋಕಿಯಾ 150 ಫೋನ್‌ಗಳನ್ನು ಬಿಡುಗಡೆಗೊಳಿಸಿದೆ.
Last Updated 10 ಆಗಸ್ಟ್ 2023, 10:59 IST
Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೋಕಿಯಾದಿಂದ 110 4G, 2G: ಬೇಸಿಕ್ ಸೌಕರ್ಯಗಳಿರುವ ಫೀಚರ್ ಫೋನ್‌ 

ದೇಶದಲ್ಲಿ ಫೀಚರ್‌ ಫೋನ್‌ಗಳ ಬಳಕೆ ಹೆಚ್ಚುತ್ತಿದ್ದು ಇದರ ಭಾಗವಾಗಿ ನೋಕಿಯಾ ಕಂಪನಿ ‘ನೋಕಿಯಾ 110 4G‘ ಹಾಗೂ ‘ನೋಕಿಯಾ 110 2G‘ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 6 ಜುಲೈ 2023, 11:23 IST
ನೋಕಿಯಾದಿಂದ 110 4G, 2G: ಬೇಸಿಕ್ ಸೌಕರ್ಯಗಳಿರುವ ಫೀಚರ್ ಫೋನ್‌ 

Nokia C32 ಬಿಡುಗಡೆ: ವೈಶಿಷ್ಟ್ಯ, ಬೆಲೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ ‘ಎಚ್‌ಎಂಡಿ ಗ್ಲೋಬಲ್’, ‘ಸಿ’ ಸರಣಿಯ ‘ನೋಕಿಯಾ ಸಿ32’ ಮೊಬೈಲ್‌ ಫೋನ್‌ ಅನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 23 ಮೇ 2023, 13:43 IST
Nokia C32 ಬಿಡುಗಡೆ: ವೈಶಿಷ್ಟ್ಯ, ಬೆಲೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ
Last Updated 19 ಜನವರಿ 2023, 7:49 IST
Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

Nokia G60 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ

ನೋಕಿಯಾ ನೂತನ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ
Last Updated 1 ನವೆಂಬರ್ 2022, 11:08 IST
Nokia G60 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ

Nokia G11 Plus | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

ನೋಕಿಯಾ, ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 11 ಅಕ್ಟೋಬರ್ 2022, 13:48 IST
Nokia G11 Plus | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

Nokia T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ

ನೋಕಿಯಾ ನೂತನ ಟ್ಯಾಬ್ಲೆಟ್ ಬಿಡುಗಡೆ
Last Updated 28 ಸೆಪ್ಟೆಂಬರ್ 2022, 11:11 IST
Nokia T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ
ADVERTISEMENT

Nokia 5710 XpressAudio: ಮಾರುಕಟ್ಟೆಗೆ ಬಂತು ನೋಕಿಯಾ ವೈರ್‌ಲೆಸ್ ಇಯರ್‌ಬಡ್ಸ್

ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾಹೊಸ 4G ಫೀಚರ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ₹4,999 ರಷ್ಟಿದೆ.
Last Updated 13 ಸೆಪ್ಟೆಂಬರ್ 2022, 13:57 IST
Nokia 5710 XpressAudio: ಮಾರುಕಟ್ಟೆಗೆ ಬಂತು ನೋಕಿಯಾ ವೈರ್‌ಲೆಸ್ ಇಯರ್‌ಬಡ್ಸ್

ನೋಕಿಯಾದಿಂದ ಹೊಸ Nokia 2660 Flip ಫೋನ್ ಮಾರುಕಟ್ಟೆಗೆ; ಬೆಲೆ ಎಷ್ಟು?

ಗುಣಮಟ್ಟದ ಫೀಚರ್‌ ಫೋನ್‌ ತಯಾರಿಕಾಕಂಪನಿ ನೋಕಿಯಾ, ಎಲ್ಲರಿಗೂ ಇಷ್ಟವಾಗಬಲ್ಲಆಕರ್ಷಕ ವಿನ್ಯಾಸದ ತನ್ನ ಹೊಸ ಉತ್ಪನ್ನ Nokia 2660 ಫ್ಲಿಪ್‌ ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 2 ಸೆಪ್ಟೆಂಬರ್ 2022, 7:43 IST
ನೋಕಿಯಾದಿಂದ ಹೊಸ Nokia 2660 Flip ಫೋನ್ ಮಾರುಕಟ್ಟೆಗೆ; ಬೆಲೆ ಎಷ್ಟು?

ನೋಕಿಯಾ ಸಿ21 ಪ್ಲಸ್: ಸ್ಲಿಮ್ ಆಗಿರುವ ಬಜೆಟ್ ಫೋನ್

ನೋಕಿಯಾದ ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ, ಸಿ21 ಪ್ಲಸ್ ಫೋನ್, ಬೇಗನೇ ಬೂಟ್ ಆಗುತ್ತದೆ, ಕಾರ್ಯಾಚರಣೆಯೂ ಸ್ವಲ್ಪಮಟ್ಟಿಗೆ ವೇಗವಿದೆ. ಯುನಿಸಾಕ್ SC9863A ಎಂಬ ಒಕ್ಟಾಕೋರ್ 1.6GHz ಸಾಮರ್ಥ್ಯದ ಪ್ರೊಸೆಸರ್ ಇದ್ದು, ತೀರಾ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವುದು ಕಷ್ಟ. RAM ಕೂಡ 2GB ಇರುವುದು, ಮತ್ತು ಹಿಂದಿನ ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆ ಇರುವುದು ಕೂಡ ಇದಕ್ಕೆ ಕಾರಣ.
Last Updated 4 ಆಗಸ್ಟ್ 2022, 11:33 IST
ನೋಕಿಯಾ ಸಿ21 ಪ್ಲಸ್: ಸ್ಲಿಮ್ ಆಗಿರುವ ಬಜೆಟ್ ಫೋನ್
ADVERTISEMENT
ADVERTISEMENT
ADVERTISEMENT