ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Nokia

ADVERTISEMENT

14 ಸಾವಿರ ಉದ್ಯೋಗ ಕಡಿತ: ನೋಕಿಯಾ

ನೋಕಿಯಾ ಕಂಪನಿಯು ವೆಚ್ಚ ಕಡಿಮೆ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿ 14 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಗುರುವಾರ ಹೇಳಿದೆ.
Last Updated 19 ಅಕ್ಟೋಬರ್ 2023, 14:38 IST
14 ಸಾವಿರ ಉದ್ಯೋಗ ಕಡಿತ: ನೋಕಿಯಾ

Nokia G42 5G: ನೋಕಿಯಾ ಜಿ42 5ಜಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು

ಎಚ್‌ಎಂಡಿ ಗ್ಲೋಬಲ್‌, ಅತಿ ನೂತನ ನೋಕಿಯಾ ಜಿ42 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಈ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ.
Last Updated 12 ಸೆಪ್ಟೆಂಬರ್ 2023, 8:32 IST
Nokia G42 5G: ನೋಕಿಯಾ ಜಿ42 5ಜಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು

Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

Nokia 2660 Flip Phone ದೇಶದ ಫೀಚರ್ ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ ತನ್ನದೇ ಆದ ಛಾಪು ಮೂಡಿಸಿದೆ. ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಈಗ ನೋಕಿಯಾ 2660 ಫ್ಲಿಪ್ ಫೋನ್‌ ಅನ್ನು ಇನ್ನೆರಡು ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸಿದೆ.
Last Updated 23 ಆಗಸ್ಟ್ 2023, 10:09 IST
Nokia 2660 Flip: ನೋಕಿಯಾ 2660 ಮಡಚುವ ಫೀಚರ್ ಫೋನ್ ಇನ್ನೆರಡು ಬಣ್ಣಗಳಲ್ಲಿ ಲಭ್ಯ

Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ 'ಎಚ್‌ಎಂಡಿ ಗ್ಲೋಬಲ್', ಭಾರತದಲ್ಲಿ ಸಂಗೀತ ಪ್ರಿಯರಿಗಾಗಿ ನೂತನ ನೋಕಿಯಾ 130 ಮ್ಯೂಸಿಕ್ ಮತ್ತು ಪ್ರೀಮಿಯಂ ವಿನ್ಯಾಸಿತ ನೋಕಿಯಾ 150 ಫೋನ್‌ಗಳನ್ನು ಬಿಡುಗಡೆಗೊಳಿಸಿದೆ.
Last Updated 10 ಆಗಸ್ಟ್ 2023, 10:59 IST
Nokia 130 Music ಮತ್ತು Nokia 150 ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೋಕಿಯಾ 105, ನೋಕಿಯಾ 106 4ಜಿ ಮಾರುಕಟ್ಟೆಗೆ

ವೈರ್‌ಲೆಸ್‌ ಎಫ್ಎಂ ರೇಡಿಯೊ ಹೊಂದಿದ್ದು, ಹೆಡ್‌ಸೆಟ್‌ ಅಗತ್ಯವಿಲ್ಲದೇ ಬಳಕೆ ಮಾಡಬಹುದು. ಹೆಚ್ಚುವರಿಯಾಗಿ, ನೋಕಿಯಾ 106 4ಜಿ ಅಂತರ್ನಿರ್ಮಿತ ಎಂಪಿ3 ಪ್ಲೇಯರ್ ಸಹ ಹೊಂದಿದೆ.
Last Updated 19 ಮೇ 2023, 13:55 IST
ನೋಕಿಯಾ 105, ನೋಕಿಯಾ 106 4ಜಿ ಮಾರುಕಟ್ಟೆಗೆ

60 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿದ ನೋಕಿಯಾ

ದೂರಸಂಪರ್ಕ ಸಾಧನಗಳನ್ನು ತಯಾರಿಸುವ ನೋಕಿಯಾ ಕಂಪನಿಯು 60 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿದೆ.
Last Updated 27 ಫೆಬ್ರುವರಿ 2023, 5:11 IST
60 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಬ್ರ್ಯಾಂಡ್‌ಗೆ ಹೊಸ ರೂಪ ನೀಡಿದ ನೋಕಿಯಾ

ನೋಕಿಯಾದ ಹೊಸ X30 5G ಬಿಡುಗಡೆ: ಭರ್ಜರಿ ಆಫರ್ ಘೋಷಣೆ

ಇದು ಅತ್ಯಂತ ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್‌: ನೋಕಿಯಾ
Last Updated 18 ಫೆಬ್ರುವರಿ 2023, 15:57 IST
ನೋಕಿಯಾದ ಹೊಸ X30 5G ಬಿಡುಗಡೆ: ಭರ್ಜರಿ ಆಫರ್ ಘೋಷಣೆ
ADVERTISEMENT

Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ
Last Updated 19 ಜನವರಿ 2023, 7:49 IST
Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

Nokia C31 | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
Last Updated 15 ಡಿಸೆಂಬರ್ 2022, 11:50 IST
Nokia C31 | ದೇಶದ ಮಾರುಕಟ್ಟೆಗೆ ನೋಕಿಯಾ ಹೊಸ ಸ್ಮಾರ್ಟ್‌ಫೋನ್

Nokia G60 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ

ನೋಕಿಯಾ ನೂತನ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ
Last Updated 1 ನವೆಂಬರ್ 2022, 11:08 IST
Nokia G60 5G: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ
ADVERTISEMENT
ADVERTISEMENT
ADVERTISEMENT