ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Nokia G42 5G: ನೋಕಿಯಾ ಜಿ42 5ಜಿ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳು

Published 12 ಸೆಪ್ಟೆಂಬರ್ 2023, 8:32 IST
Last Updated 12 ಸೆಪ್ಟೆಂಬರ್ 2023, 8:32 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಂಡಿ ಗ್ಲೋಬಲ್‌, ಅತಿ ನೂತನ ನೋಕಿಯಾ ಜಿ42 5ಜಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಈ ಸಂಬಂಧ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ.

ಬೆಲೆ: 12,599

ವೈಶಿಷ್ಟ್ಯಗಳು:

6.56HD+ 90 Hz ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3,

ಸ್ನ್ಯಾಪ್‌ಡ್ರಾಗನ್ 480 ಪ್ಲಸ್ 5ಜಿ ಚಿಪ್‌ಸೆಟ್,

ಸೂಪರ್ ಫಾಸ್ಟ್ 5ಜಿ,

ಆಂಡ್ರಾಯ್ಡ್ 13,

2 ವರ್ಷಗಳ ಕಾಲ ಒಪರೇಟಿಂಗ್ ಸಿಸ್ಟಂ ಅಪ್‌ಗ್ರೇಡ್,

ಮೂರು ದಿನಗಳ ಬ್ಯಾಟರಿ ಬಾಳ್ವಿಕೆ,

ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ.

ಕ್ಯಾಮೆರಾ:

50MP AF ಕ್ಯಾಮೆರಾ,

2MP ಮ್ಯಾಕ್ರೊ ಮತ್ತು 2MP ಡೆಪ್ತ್ ಕ್ಯಾಮೆರಾ,

ಎಲ್ಇಡಿ ಫ್ಲ್ಯಾಶ್,

8MP ಫ್ರಂಟ್ ಕ್ಯಾಮೆರಾ

ಬ್ಯಾಟರಿ:

5000mAh ಬ್ಯಾಟರಿ,

20W ಫಾಸ್ಟ್ ಚಾರ್ಜರ್.

ಬಣ್ಣಗಳು: ಸೊ ಪರ್ಪಲ್ ಮತ್ತು ಸೊ ಗ್ರೇ.

ಸ್ಟೋರೆಜ್:

11/128GB (6GB physical RAM + 5GB Virtual RAM)

ಮಾರಾಟ:

ಅಮೇಜಾನ್, ಸೆಪ್ಟೆಂಬರ್ 15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT