ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Smartphones

ADVERTISEMENT

iPhone Air: ಇ-ಸಿಮ್ ಮಾತ್ರ ಬೆಂಬಲಿತ ಅತ್ಯಂತ ತೆಳುವಾದ ಐಫೋನ್ ಬಿಡುಗಡೆ

iPhone 17 India Launch: ಟೆಕ್ ದೈತ್ಯ ಆ್ಯಪಲ್ ಸಂಸ್ಥೆಯು ಅತಿ ನೂತನ ಐಫೋನ್ 17 ಶ್ರೇಣಿಯ ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 10 ಸೆಪ್ಟೆಂಬರ್ 2025, 9:23 IST
iPhone Air: ಇ-ಸಿಮ್ ಮಾತ್ರ ಬೆಂಬಲಿತ ಅತ್ಯಂತ ತೆಳುವಾದ ಐಫೋನ್ ಬಿಡುಗಡೆ

Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

Facebook Scam: ಕೈಗೊಂದು ಸ್ಮಾರ್ಟ್ ಫೋನ್, ಅದಕ್ಕೆ ಇಂಟರ್‌ನೆಟ್ ಸಂಪರ್ಕ - ಇಷ್ಟಿದ್ದರೆ ಲೋಕವನ್ನೇ ಮರೆತುಬಿಡುವವರು ಮತ್ತು ರೀಲ್ಸ್, ಸ್ಟೋರೀಸ್ ಎಂದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವವರನ್ನೇ ಗುರಿಯಾಗಿರಿಸಿಕೊಂಡು ಈಗ ವಂಚಕರು ತಮ್ಮ ಕಾರ್ಯವಿಧಾನವನ್ನೂ ‘ಅಪ್‌ಗ್ರೇಡ್’ ಮಾಡಿಕೊಂಡಿದ್ದಾರೆ!
Last Updated 27 ಆಗಸ್ಟ್ 2025, 0:30 IST
Cyber Crime: ಫೇಸ್‌ಬುಕ್‌ನಲ್ಲಿ ‘ಕಾಪಿರೈಟ್’ ವಂಚನೆಯ ಜಾಲ

ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

Budget Smartphone: ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಧಾವಂತದಲ್ಲಿಯೂ ತನ್ನತನವನ್ನು ಉಳಿಸಿಕೊಂಡಿರುವ ಭಾರತೀಯ ಬ್ರ್ಯಾಂಡ್ ಲಾವಾ. ಬಜೆಟ್ ಫೋನ್‌ಗಳಿಗೆ ಹೆಸರಾಗಿರುವ ಲಾವಾ, ಇತ್ತೀಚೆಗೆ ಲಾವಾ ಬ್ಲೇಝ್ ಡ್ರ್ಯಾಗನ್ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2025, 12:40 IST
ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

ಇನ್ಫಿನಿಕ್ಸ್ ಹಾಟ್ 60 5G ಪ್ಲಸ್: ತೆಳು, ಹಗುರದ ಬಜೆಟ್ ಶ್ರೇಣಿಯ ಗೇಮಿಂಗ್ ಫೋನ್

Infinix Hot 60 5G Phone: ಇನ್ಫಿನಿಕ್ಸ್ ಹಾಟ್ 60 5ಜಿ ಸ್ಮಾರ್ಟ್‌ಫೋನ್ ಒಂದೇ ಮಾದರಿಯಲ್ಲಿ (6ಜಿಬಿ+128ಜಿಬಿ) ದೊರೆಯುತ್ತಿದೆ. 6.7 ಇಂಚಿನ 120Hz ಡಿಸ್‌ಪ್ಲೇ, 5200mAh ಬ್ಯಾಟರಿ ಸಾಮರ್ಥ್ಯವಿರುವ ಬಜೆಟ್ ಬೆಲೆಯಲ್ಲಿ ಲಭ್ಯವಿದೆ.
Last Updated 7 ಆಗಸ್ಟ್ 2025, 13:47 IST
ಇನ್ಫಿನಿಕ್ಸ್ ಹಾಟ್ 60 5G ಪ್ಲಸ್: ತೆಳು, ಹಗುರದ ಬಜೆಟ್ ಶ್ರೇಣಿಯ ಗೇಮಿಂಗ್ ಫೋನ್

ತಂತ್ರಜ್ಞಾನ ಟಿಪ್ಸ್: ಫೋನ್ ಕ್ಯಾಮೆರಾಗಳಲ್ಲಿ ಮೆಗಾಪಿಕ್ಸೆಲ್ ಎಂಬ ಮಾಯೆ

ಫೋನ್ ಖರೀದಿಗೆ ಈ ಮೆಗಾಪಿಕ್ಸೆಲ್ ಮಾನದಂಡ ಎಷ್ಟರಮಟ್ಟಿಗೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ..
Last Updated 11 ಜೂನ್ 2025, 0:31 IST
ತಂತ್ರಜ್ಞಾನ ಟಿಪ್ಸ್: ಫೋನ್ ಕ್ಯಾಮೆರಾಗಳಲ್ಲಿ ಮೆಗಾಪಿಕ್ಸೆಲ್ ಎಂಬ ಮಾಯೆ

Realme GT 7 ಮಾರುಕಟ್ಟೆಗೆ: ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ವಿವರ ಇಲ್ಲಿದೆ

Realme GT 7 specs: 120W ಚಾರ್ಜ್, 7000mAh ಬ್ಯಾಟರಿ, MediaTek 9400 ಚಿಪ್‌ಸೆಟ್, 8K ವಿಡಿಯೊ ಮೋಡ್, ಮೂರು ಆವೃತ್ತಿಗಳು ₹28999ರಿಂದ ಮಾರಾಟಕ್ಕೆ
Last Updated 29 ಮೇ 2025, 11:08 IST
Realme GT 7 ಮಾರುಕಟ್ಟೆಗೆ: ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ವಿವರ ಇಲ್ಲಿದೆ

ಸಂಪಾದಕೀಯ: ಶಾಲೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ– ಜವಾಬ್ದಾರಿಯುತ ನಡೆಯಲ್ಲಿದೆ ಹಿತ

ಸಂಪಾದಕೀಯ
Last Updated 6 ಮಾರ್ಚ್ 2025, 22:56 IST
ಸಂಪಾದಕೀಯ: ಶಾಲೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ– ಜವಾಬ್ದಾರಿಯುತ ನಡೆಯಲ್ಲಿದೆ ಹಿತ
ADVERTISEMENT

ಐಫೋನ್ 16ಇ ಬಿಡುಗಡೆ: ಅತ್ಯಂತ ಅಗ್ಗದ ಆ್ಯಪಲ್ ಫೋನ್ ಬೆಲೆ, ವೈಶಿಷ್ಟ್ಯಗಳೇನು?

ಐಫೋನ್ 16ಇ ಬಿಡುಗಡೆ: ಅತ್ಯಂತ ಅಗ್ಗದ ಐಫೋನ್ ಬೆಲೆ, ವೈಶಿಷ್ಟ್ಯಗಳು, ಭಾರತದಲ್ಲಿ ಮಾರಾಟದ ಕೊಡುಗೆಗಳು ಮತ್ತು ಹೆಚ್ಚಿನ ಮಾಹಿತಿ.
Last Updated 20 ಫೆಬ್ರುವರಿ 2025, 6:37 IST
ಐಫೋನ್ 16ಇ ಬಿಡುಗಡೆ: ಅತ್ಯಂತ ಅಗ್ಗದ ಆ್ಯಪಲ್ ಫೋನ್ ಬೆಲೆ, ವೈಶಿಷ್ಟ್ಯಗಳೇನು?

ಶೇ 76ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮಗಳಿಗಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ!

ದೇಶದಲ್ಲಿ 14ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ.
Last Updated 29 ಜನವರಿ 2025, 2:47 IST
ಶೇ 76ರಷ್ಟು ಮಕ್ಕಳು ಸಾಮಾಜಿಕ ಮಾಧ್ಯಮಗಳಿಗಾಗಿ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ!

ನಿಮ್ಮ ಸ್ಮಾರ್ಟ್ ಫೋನ್‌ನ ಬ್ಯಾಟರಿ ಉಳಿತಾಯ, ಬಾಳಿಕೆ ಹೆಚ್ಚಿಸುವುದು ಹೇಗೆ?

ಸ್ಮಾರ್ಟ್‌ಫೋನ್ ಬ್ಯಾಟರಿ ಮಿಥ್ಯ-ತಥ್ಯಗಳು
Last Updated 8 ಜನವರಿ 2025, 1:10 IST
ನಿಮ್ಮ ಸ್ಮಾರ್ಟ್ ಫೋನ್‌ನ ಬ್ಯಾಟರಿ ಉಳಿತಾಯ, ಬಾಳಿಕೆ ಹೆಚ್ಚಿಸುವುದು ಹೇಗೆ?
ADVERTISEMENT
ADVERTISEMENT
ADVERTISEMENT