ಬೆಂಗಳೂರು: ಮೊಬೈಲ್ ತಯಾರಿಕಾ ಸಂಸ್ಥೆಯಾದ ಹ್ಯೂಮನ್ ಮೊಬೈಲ್ ಡಿವೈಸಸ್ (ಎಚ್ಎಂಡಿ) ಅತಿ ನೂತನ ಎಚ್ಎಂಡಿ ಫ್ಯೂಶನ್ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ.

ಕಟ್ಟಿಂಗ್-ಎಡ್ಜ್, 108ಎಂಪಿ ರಿಯರ್ ಕ್ಯಾಮೆರಾ, 50ಎಂಪಿ ಸೆಲ್ಫಿ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಮೂರು ಸ್ಮಾರ್ಟ್ ಔಟ್ಫಿಟ್ಗಳನ್ನು ಇದು ಒಳಗೊಂಡಿರಲಿದೆ. 'ಕ್ಯಾಶುವಲ್ ಔಟ್ಫಿಟ್', 'ಫ್ಲ್ಯಾಷಿ ಔಟ್ಫಿಟ್' ಮತ್ತು 'ಗೇಮಿಂಗ್ ಔಟ್ಫಿಟ್' ಗ್ರಾಹಕರಿಗೆ ಉತ್ತಮ ಕಸ್ಟಮೈಸ್ಡ್ ಆಯ್ಕೆಯನ್ನು ಒದಗಿಸಲಿದೆ.

ಬೆಲೆ: ₹15,999

ವೈಶಿಷ್ಟ್ಯಗಳು:

108MP ಡ್ಯುಯಲ್ ಕ್ಯಾಮೆರಾ,

50MP ಫ್ರಂಟ್ ಕ್ಯಾಮೆರಾ,

ನೈಟ್ ಮೋಡ್ 3.0,

ಸ್ಮಾರ್ಟ್ ಔಟ್ಫಿಟ್,

ಎರಡನೇ ತಲೆಮಾರಿನ 'ರೈಟ್ ಟು ರಿಪೇರಿ' ವಿನ್ಯಾಸ,

ಎರಡನೇ ತಲೆಮಾರಿನ ಸ್ನ್ಯಾಪ್ಡ್ರಾಗನ್ 4 ಪ್ರೊಸೆಸರ್,

8GB RAM,

ಸ್ಟೋರೆಜ್ 256GBವರೆಗೂ ವರ್ಧಿಸುವ ಸೌಲಭ್ಯ,

5000mAh ಬ್ಯಾಟರಿ,

33W ಫಾಸ್ಟ್ ಚಾರ್ಜರ್,

2 ವರ್ಷಗಳ ಓಪರೇಟಿಂಗ್ ಸಿಸ್ಟಂ ಅಪ್ಡೇಟ್,

ಮೂರು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್,

6.56 ಇಂಚಿನ HD+ HID ಡಿಸ್ಪ್ಲೇ,

90Hz ರಿಫ್ರೆಶ್ ರೇಟ್.

ಎಚ್ಎಂಡಿ ಫ್ಯೂಶನ್ ಅಮೇಜಾನ್ನಲ್ಲಿ ಖರೀದಿಗೆ ಲಭ್ಯವಾಗಲಿದೆ.
.’ನೋಕಿಯಾ 6’ ಖರೀದಿಗೆ ಹತ್ತು ಲಕ್ಷ ಗ್ರಾಹಕರ ನೋಂದಣಿ: ಅಮೆಜಾನ್.ಭಾರತದಲ್ಲಿ ಎಚ್ಎಂಡಿ ಗ್ಲೋಬಲ್ ಹೊಸ ಫೋನ್ಗಳು: ನೋಕಿಯಾ ಸಿ3, 5.3, 150, 125.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.