ಬೆಂಗಳೂರು: ಬಿಡುಗಡೆಗೂ ಮುನ್ನವೇ ’ನೋಕಿಯಾ 6’ ಸ್ಮಾರ್ಟ್ಫೋನ್ ಕೊಳ್ಳಲು 10 ಲಕ್ಷ ಗ್ರಾಹಕರು ’ಅಮೆಜಾನ್’ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಆಗಸ್ಟ್ 23ರಿಂದ ನೋಕಿಯಾ 6 ಖರೀದಿಗೆ ಲಭ್ಯವಿದ್ದು, ₹14,999 ಬೆಲೆ ನಿಗದಿಯಾಗಿದೆ.

ಗುಣಮಟ್ಟದ ಆಡಿಯೋ(ಡಾಲ್ಬಿ ಆಟಮ್ಸ್ ಸೌಂಡ್), 5.5 ಇಂಚು ಫುಲ್–ಎಚ್ಡಿ ಪರದೆ, ಕ್ವಾಲ್ಕೊಮ್ ಆ್ಯಡ್ರೆನೋ 505 ಗ್ರಾಫಿಕ್ಸ್ ಪ್ರೊಸೆಸರ್, 3 ಜಿಬಿ ರ್ಯಾಮ್, 16 ಎಂಪಿ (8 ಎಂಪಿ ಫ್ರಂಟ್ ಫೇಸಿಂಗ್)ಕ್ಯಾಮೆರಾ, 32 ಜಿಬಿ ಇಂಟರ್ನಲ್ ಮೆಮೊರಿ ಹಾಗೂ 3000 ಎಂಎಎಚ್ ಬ್ಯಾಟರಿ ಒಳಗೊಂಡಿದೆ.

ಕಪ್ಪು, ನೀಲಿಹಾಗೂ ಸಿಲ್ವರ್ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. ಅಮೆಜಾನ್ ಹಾಗು ಕಿಂಡಲ್ ಆ್ಯಪ್ಗಳನ್ನೋ ನೋಕಿಯಾ 6 ಒಳಗೊಂಡಿರಲಿದೆ.

ಜುಲೈ 16ರಿಂದಲೇ ಹೊಸ ಫೋನ್ ಖರೀದಿಗೆ ನೋಂದಣಿ ಆರಂಭಿಸಲಾಗಿದ್ದು, ಈವರೆಗೂ 10 ಲಕ್ಷ ಗ್ರಾಹಕರು ನೋಂದಣಿ ಮಾಡಿದ್ದಾರೆ. ಮೊಬೈಲ್ ಖರೀದಿಯೊಂದಿಗೆ ಅಮೆಜಾನ್ ಇತರೆ ನಾಲ್ಕು ಆಫರ್ಗಳನ್ನೂ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.