ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

mobile theft

ADVERTISEMENT

ಕಳೆದುಹೋದ 2.06 ಲಕ್ಷ ಮೊಬೈಲ್‌ಗಳು ಬ್ಲಾಕ್: ಜಪ್ತಿಯಲ್ಲಿ ಕರ್ನಾಟಕವೇ ಮೊದಲು

* ಕಳೆದುಹೋದ–ಕಳ್ಳತನವಾದ ಮೊಬೈಲ್ ನಿಷ್ಕ್ರಿಯಕ್ಕೆ ವ್ಯವಸ್ಥೆ * ಸಿಇಐಆರ್ ಅಂಕಿ–ಅಂಶ
Last Updated 12 ಮಾರ್ಚ್ 2024, 16:00 IST
ಕಳೆದುಹೋದ 2.06 ಲಕ್ಷ ಮೊಬೈಲ್‌ಗಳು ಬ್ಲಾಕ್: ಜಪ್ತಿಯಲ್ಲಿ ಕರ್ನಾಟಕವೇ ಮೊದಲು

ಬೆಂಗಳೂರು: ಕ್ಯಾಬ್‌ ಕಾಯ್ದಿರಿಸುತ್ತಿದ್ದಾಗ ಮೊಬೈಲ್ ಕಿತ್ತೊಯ್ದ ಕಳ್ಳರು

ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿಳಿದಿದ್ದ ಬ್ಯಾಂಕ್‌ ನೌಕರರೊಬ್ಬರ ಮೊಬೈಲ್‌ ಅನ್ನು ಕಳ್ಳರು ಕಿತ್ತೊಯ್ದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ನವೆಂಬರ್ 2023, 23:30 IST
ಬೆಂಗಳೂರು: ಕ್ಯಾಬ್‌ ಕಾಯ್ದಿರಿಸುತ್ತಿದ್ದಾಗ ಮೊಬೈಲ್ ಕಿತ್ತೊಯ್ದ ಕಳ್ಳರು

ರಾಜ್ಯದ ಹಲವು ಜಿಲ್ಲೆಗಳಲ್ಲಿ 120 ಮೊಬೈಲ್ ಕದ್ದಿದ್ದ ಭದ್ರಾವತಿಯ ಮೂವರು ಬಂಧನ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊಬೈಲ್‌ಗಳನ್ನು ಕದ್ದು ನಗರದಲ್ಲಿ ಮಾರಲು ಬಂದಿದ್ದ ಮೂವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 27 ಜೂನ್ 2023, 15:47 IST
ರಾಜ್ಯದ ಹಲವು ಜಿಲ್ಲೆಗಳಲ್ಲಿ 120 ಮೊಬೈಲ್ ಕದ್ದಿದ್ದ ಭದ್ರಾವತಿಯ ಮೂವರು ಬಂಧನ

ದಾವಣಗೆರೆ: ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಕಳುವಾದ 24 ಗಂಟೆಯೊಳಗೆ ಮೊಬೈಲ್‌ ಬ್ಲಾಕ್‌
Last Updated 25 ಫೆಬ್ರುವರಿ 2023, 4:51 IST
ದಾವಣಗೆರೆ: ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಮೊಬೈಲ್ ಕಿತ್ತೊಯ್ಯುವ ವೇಳೆ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಮೇಲ್ಸೇತುವೆಯಲ್ಲಿ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಕಬೀರ್ ಪಾಷಾ (19) ಎಂಬುವರು ಮೃತಪಟ್ಟಿದ್ದಾರೆ.
Last Updated 12 ಫೆಬ್ರುವರಿ 2023, 4:36 IST
ಮೊಬೈಲ್ ಕಿತ್ತೊಯ್ಯುವ ವೇಳೆ ಅಪಘಾತ: ದ್ವಿಚಕ್ರ ವಾಹನ ಸವಾರ ಸಾವು

₹9 ಲಕ್ಷ ಮೌಲ್ಯದ 27 ಮೊಬೈಲ್‌ ಜಪ್ತಿ

ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 7 ಡಿಸೆಂಬರ್ 2022, 16:12 IST
₹9 ಲಕ್ಷ ಮೌಲ್ಯದ 27 ಮೊಬೈಲ್‌ ಜಪ್ತಿ

Viral Video| ಪ್ರಯಾಣಿಕರ ಮೊಬೈಲ್‌ ಕಸಿಯಲು ಯತ್ನಿಸಿ ರೈಲಿಗೆ ಜೋತುಬಿದ್ದ...! 

ಬಿಹಾರದಲ್ಲಿ ಗುರುವಾರ ರೈಲ್ವೆ ಪ್ರಯಾಣಿಕರೊಬ್ಬರ ಮೊಬೈಲ್‌ ಕಸಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಬೋಗಿಗೆ ಜೋತುಬಿದ್ದು ತ್ರಿಶಂಕು ಸ್ಥಿತಿ ಅನುಭವಿಸಬೇಕಾಯಿತು. ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯ ಕೈಗಳನ್ನು ಪ್ರಯಾಣಿಕರು ಕಿಟಕಿಯೊಳಗಿಂದ ಹಿಡಿದಿದ್ದರು. ಹೀಗಾಗಿ, ರೈಲು ಚಲಿಸುತ್ತಿದ್ದರು ಆತ ಕಿಟಕಿಯಲ್ಲಿ ನೇತಾಡಿ ಒದ್ದಾಡುವಂತಾಯಿತು.
Last Updated 16 ಸೆಪ್ಟೆಂಬರ್ 2022, 5:36 IST
Viral Video| ಪ್ರಯಾಣಿಕರ ಮೊಬೈಲ್‌ ಕಸಿಯಲು ಯತ್ನಿಸಿ ರೈಲಿಗೆ ಜೋತುಬಿದ್ದ...! 
ADVERTISEMENT

512 ಮೊಬೈಲ್ ಸುಲಿಗೆ | ₹78.84 ಲಕ್ಷ ಮೌಲ್ಯದ ಮೊಬೈಲ್‌ಗಳು ಜಪ್ತಿ

* ಸಿಸಿಬಿ ಕಾರ್ಯಾಚರಣೆ
Last Updated 11 ಆಗಸ್ಟ್ 2022, 19:30 IST
512 ಮೊಬೈಲ್ ಸುಲಿಗೆ | ₹78.84 ಲಕ್ಷ ಮೌಲ್ಯದ ಮೊಬೈಲ್‌ಗಳು ಜಪ್ತಿ

ಕದ್ದ ಸ್ಕೂಟರ್‌ ಬಳಸಿ ಮೊಬೈಲ್‌ ಕಳ್ಳತನ: ಆರೋಪಿ ಬಂಧನ

ಕದ್ದ ಸ್ಕೂಟರ್‌ನಲ್ಲಿ ನಗರದ ವಿವಿಧೆಡೆ ಸುತ್ತಾಡಿ ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವವರನ್ನು ಗುರಿಯಾಗಿಟ್ಟುಕೊಂಡು ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಮೊಹಮ್ಮದ್‌ ಯಾಸಿನ್‌ (22) ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 23 ಡಿಸೆಂಬರ್ 2021, 19:33 IST
ಕದ್ದ ಸ್ಕೂಟರ್‌ ಬಳಸಿ ಮೊಬೈಲ್‌ ಕಳ್ಳತನ: ಆರೋಪಿ ಬಂಧನ

ಕದ್ದ ವಾಹನದಲ್ಲಿ ಸುತ್ತಾಡಿ ಮೊಬೈಲ್ ಸುಲಿಗೆ

ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಅವುಗಳಲ್ಲೇ ನಗರದಲ್ಲಿ ಸಂಚರಿಸಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಕೌಶಿಕ್ ಹಾಗೂ ರಾಹುಲ್ ಬಂಧಿತರು. ಅವರಿಂದ ₹ 9.50 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳು ಹಾಗೂ 22 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
Last Updated 17 ಸೆಪ್ಟೆಂಬರ್ 2021, 19:25 IST
ಕದ್ದ ವಾಹನದಲ್ಲಿ ಸುತ್ತಾಡಿ ಮೊಬೈಲ್ ಸುಲಿಗೆ
ADVERTISEMENT
ADVERTISEMENT
ADVERTISEMENT