ಭಾನುವಾರ, 6 ಜುಲೈ 2025
×
ADVERTISEMENT

Models

ADVERTISEMENT

ಮಾಡೆಲ್‌ಗಳ ಅಶ್ಲೀಲ ದೃಶ್ಯಗಳ ಮಾರಾಟ; ದಂಪತಿ ಖಾತೆಯಲ್ಲಿ ₹15 ಕೋಟಿ: ED ದಾಳಿ

ಜಾರಿ ನಿರ್ದೇಶನಾಲಯದ ದಾಳಿ ವೇಳೆ ದಂಪತಿಯ ಖಾತೆಯಲ್ಲಿ ₹15.66 ಕೋಟಿ ಪತ್ತೆ. ಮಾಡೆಲ್‌ಗಳ ಅಶ್ಲೀಲ ದೃಶ್ಯ ಮಾರಾಟ ಮಾಡುತ್ತಿದ್ದ ದಂಪತಿ ವಿರುದ್ಧ FEMA ಅಡಿ ಪ್ರಕರಣ ದಾಖಲು.
Last Updated 28 ಮಾರ್ಚ್ 2025, 14:52 IST
ಮಾಡೆಲ್‌ಗಳ ಅಶ್ಲೀಲ ದೃಶ್ಯಗಳ ಮಾರಾಟ; ದಂಪತಿ ಖಾತೆಯಲ್ಲಿ ₹15 ಕೋಟಿ: ED ದಾಳಿ

'ನವೋದಯ' ಪ್ರವೇಶ ಪರೀಕ್ಷೆ: ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾದರಿ ಪ್ರಶ್ನೋತ್ತರಗಳು

ಹಿಂದಿನ ಸಂಚಿಕೆಯಲ್ಲಿ ಮಾನಸಿಕ ಸಾಮರ್ಥ್ಯ ವಿಭಾಗದ ಮೂರು ಮತ್ತು ನಾಲ್ಕು ಭಾಗಗಳ ಬಗ್ಗೆ ತಿಳಿಸಲಾಗಿತ್ತು. ಈ ಸಂಚಿಕೆಯಲ್ಲಿ ಉಳಿದ ಭಾಗಗಳ ಬಗ್ಗೆ ಅರಿಯೋಣ.
Last Updated 9 ಅಕ್ಟೋಬರ್ 2022, 20:45 IST
'ನವೋದಯ' ಪ್ರವೇಶ ಪರೀಕ್ಷೆ: ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾದರಿ ಪ್ರಶ್ನೋತ್ತರಗಳು

ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ​: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!

ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುವ ರೂಪದರ್ಶಿ, ನಟಿನಿಖಿತಾ ಶರ್ಮಾ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ಫೋಟೊಗಳು ಇಲ್ಲಿವೆ.....
Last Updated 25 ಜೂನ್ 2022, 9:26 IST
ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ​: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!
err

ಕೋಲ್ಕತ್ತದಲ್ಲಿ ಮತ್ತೋರ್ವ ಮಾಡೆಲ್ ಶವ ಪತ್ತೆ

ಮೂರು ದಿನಗಳಲ್ಲಿ ಎರಡನೇ ಪ್ರಕರಣ ದಾಖಲು
Last Updated 27 ಮೇ 2022, 6:41 IST
ಕೋಲ್ಕತ್ತದಲ್ಲಿ ಮತ್ತೋರ್ವ ಮಾಡೆಲ್ ಶವ ಪತ್ತೆ

ದೊಡ್ಡವರ ನಡುವೆ ಆತ್ಮವಿಶ್ವಾಸದಲ್ಲಿ ಹೆಜ್ಜೆ ಹಾಕಿ ಮನಸ್ಸು ಕದ್ದ ಪುಟಾಣಿ ಮಾಡೆಲ್ಸ್

ಯಶ್ ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ ನಲ್ಲಿ ಮಿಸ್ಟರ್, ಮಿಸ್, ಮಿಸೆಸ್ ಮಾಡೆಲ್ ಗಳ ನಡುವೆ ಪುಟಾಣಿ ಮಾಡೆಲ್ಸ್ ಮುದ್ದಾದ ರ‍್ಯಾಂಪ್ ವಾಕ್ ನಿಂದ ನೆರೆದಿದ್ದವರ ಕಣ್ಮನ ತಣಿಸಿದರು
Last Updated 11 ಡಿಸೆಂಬರ್ 2021, 13:25 IST
ದೊಡ್ಡವರ ನಡುವೆ ಆತ್ಮವಿಶ್ವಾಸದಲ್ಲಿ ಹೆಜ್ಜೆ ಹಾಕಿ ಮನಸ್ಸು ಕದ್ದ ಪುಟಾಣಿ ಮಾಡೆಲ್ಸ್

ಏಲಿಯನ್‌ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?

ಬೆಂಗಳೂರು: ಅಮೆರಿಕದ ಖ್ಯಾತ ಮಾಡೆಲ್ ಹಾಗೂ ಟೆಲಿವಿಷನ್ ತಾರೆ ಕಿಮ್ ಕರದಾಶೈನ್ ಫ್ಯಾಶನ್ ಲೋಕದ ರಾಣಿ. ಅವರು ಹೊರಹೊಮ್ಮಿಸುವ ಒಂದೊಂದು ಫ್ಯಾಶನ್‌ಗಳು ಫ್ಯಾಶನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತವೆ. ಹೀಗೆ ಕಳೆದ ಭಾನುವಾರ ಕಿಮ್ ಹಾಕಿದ್ದ ಉಡುಗೆಯೊಂದು ಸಖತ್ ವೈರಲ್ ಆಗಿದೆ. ಅವರ ವೇಷ ಕಂಡು ನೆಟ್ಟಿಗರು ಹೌಹಾರಿದ್ದಾರೆ. ಏಕೆಂದರೆ ಕಿಮ್ ತೊಟ್ಟ ಉಡುಗೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ.
Last Updated 14 ಸೆಪ್ಟೆಂಬರ್ 2021, 5:21 IST
ಏಲಿಯನ್‌ನಂತೆ ಉಡುಗೆ ತೊಟ್ಟು ನೋಡುಗರನ್ನು ಚಕಿತಗೊಳಿಸಿದ ಈ ಮಾಡೆಲ್ ಯಾರು?

ವೇಶ್ಯಾವಾಟಿಕೆ; 8 ಮಾಡೆಲ್‌ಗಳ ರಕ್ಷಣೆ, ಮೂವರ ಬಂಧನ

ಜುಹು ಬೀಚ್‌ ಬಳಿಯ ಹೋಟೆಲ್‌ವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಪತ್ತೆ ಮಾಡಿರುವ ಪೊಲೀಸರು ಎಂಟು ಮಾಡೆಲ್‌ಗಳನ್ನು ರಕ್ಷಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ಅಪರಾಧ ಗುಪ್ತಚರ ವಿಭಾಗದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
Last Updated 20 ಜನವರಿ 2021, 7:36 IST
ವೇಶ್ಯಾವಾಟಿಕೆ; 8 ಮಾಡೆಲ್‌ಗಳ ರಕ್ಷಣೆ, ಮೂವರ ಬಂಧನ
ADVERTISEMENT

ಮಿಸೆಸ್‌ ಸೌತ್‌ ಇಂಡಿಯಾ ಶ್ರೀದೇವಿಗೆ ಆತ್ಮವಿಶ್ವಾಸವೇ ಗೆಲುವು

‘ಮಿಸೆಸ್ ಕರ್ನಾಟಕ ಕರ್ವಿ’ ವಿಜೇತರಾಗಿದ್ದ ಶ್ರೀದೇವಿ ಅಪ್ಪಚ್ಚ ಅವರು ತಮ್ಮ ಮಾಡೆಲಿಂಗ್ ಕ್ಷೇತ್ರದ ಪಯಣದ ಕುರಿತು ‘ಪ್ರಜಾಪ್ಲಸ್‌’ನೊಂದಿಗೆ ಮಾತನಾಡಿದ್ದಾರೆ.
Last Updated 9 ಅಕ್ಟೋಬರ್ 2020, 19:30 IST
ಮಿಸೆಸ್‌ ಸೌತ್‌ ಇಂಡಿಯಾ ಶ್ರೀದೇವಿಗೆ ಆತ್ಮವಿಶ್ವಾಸವೇ ಗೆಲುವು

PV Web Exclusive | ಬದಲಾಗುತ್ತಿದೆ ಮಹಿಳಾ ರೂಪದರ್ಶಿಯರ ಅಳತೆಗೋಲು

ಫ್ಯಾಷನ್‌ ಲೋಕ
Last Updated 15 ಸೆಪ್ಟೆಂಬರ್ 2020, 5:42 IST
PV Web Exclusive | ಬದಲಾಗುತ್ತಿದೆ ಮಹಿಳಾ ರೂಪದರ್ಶಿಯರ ಅಳತೆಗೋಲು

ಕ್ರೀಡಾ ಪತ್ರಿಕೆಗೆ ಲೈಂಗಿಕ ಅಲ್ಪಸಂಖ್ಯಾತೆ ವ್ಯಾಲೆಂಟಿನಾ ಸಂಪಾಯೊ ಮಾಡೆಲ್

ಲೈಂಗಿಕ ಅಲ್ಪಸಂಖ್ಯಾತೆ ಮಾಡೆಲ್ ವ್ಯಾಲೆಂಟಿನಾ ಸಂಪಾಯೊ ಇಲ್ಲಿನ ಕ್ರೀಡಾ ಪತ್ರಿಕೆ ‘ಸ್ಪೋರ್ಟ್ಸ್‌ ಇಲುಸ್ಟ್ರೇಟೆಡ್‌’ನ ಮುಖಪುಟದಲ್ಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 11 ಜುಲೈ 2020, 9:14 IST
ಕ್ರೀಡಾ ಪತ್ರಿಕೆಗೆ ಲೈಂಗಿಕ ಅಲ್ಪಸಂಖ್ಯಾತೆ ವ್ಯಾಲೆಂಟಿನಾ ಸಂಪಾಯೊ ಮಾಡೆಲ್
ADVERTISEMENT
ADVERTISEMENT
ADVERTISEMENT