ಪ್ರಧಾನಿ ಮೋದಿ ವಿದೇಶ ಪ್ರವಾಸಗಳಲ್ಲಿ ಹುಳುಕು ಹುಡುಕುವುದೇ ಕಾಂಗ್ರೆಸ್ ಕೆಲಸ: BJP
ಮೋದಿ ಪ್ರವಾಸವನ್ನು ಟೀಕಿಸಿದ ರಾಹುಲ್ ಗಾಂಧಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿಯವರ ವಿದೇಶ ಪ್ರವಾಸಗಳಲ್ಲಿ ತಪ್ಪು ಹುಡುಕುವುದು ಕಾಂಗ್ರೆಸ್ ನಾಯಕರ ಅಭ್ಯಾಸವಾಗಿದೆ ಎಂದು ಹೇಳಿದೆ.Last Updated 14 ಫೆಬ್ರುವರಿ 2025, 13:04 IST