ಸೋಮವಾರ, 18 ಆಗಸ್ಟ್ 2025
×
ADVERTISEMENT

Moeen Ali

ADVERTISEMENT

ವಿರಾಟ್, ರೋಹಿತ್ ಅನುಪಸ್ಥಿತಿಯಿಂದ ಇಂಗ್ಲೆಂಡ್‌ಗೆ ದೊಡ್ಡ ಲಾಭ: ಮೋಯಿನ್ ಅಲಿ

Shubman Gill captaincy: ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯು ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಭಾರೀ ಉತ್ತೇಜನ ನೀಡಲಿದೆ ಎಂದು ಆಂಗ್ಲ ಪಡೆಯ ಆಲ್‌ರೌಂಡರ್‌ ಮೋಯಿನ್‌ ಅಲಿ ಹೇಳಿದ್ದಾರೆ.
Last Updated 14 ಮೇ 2025, 9:36 IST
ವಿರಾಟ್, ರೋಹಿತ್ ಅನುಪಸ್ಥಿತಿಯಿಂದ ಇಂಗ್ಲೆಂಡ್‌ಗೆ ದೊಡ್ಡ ಲಾಭ: ಮೋಯಿನ್ ಅಲಿ

ಏಕದಿನ ಕ್ರಿಕೆಟ್ ಮಾದರಿಯ ಅಳಿವು: ಮೋಯಿನ್ ಅಲಿ

ಏಕದಿನ ಕ್ರಿಕೆಟ್ ಮಾದರಿಯು ಅಳಿವಿನಂಚಿನಲ್ಲಿದೆ. ಕೆಲವು ನಿಯಮಗಳಿಂದಾಗಿ ಈ ಮಾದರಿಯು ಸತ್ವ ಕಳೆದುಕೊಳ್ಳುತ್ತಿದೆ. ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳನ್ನು ಬಿಟ್ಟರೆ, ಏಕದಿನ ಮಾದರಿಯು ನಶಿಸಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಮೋಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 7 ಮಾರ್ಚ್ 2025, 15:49 IST
ಏಕದಿನ ಕ್ರಿಕೆಟ್ ಮಾದರಿಯ ಅಳಿವು: ಮೋಯಿನ್ ಅಲಿ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮೊಯಿನ್‌ ಅಲಿ

ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಮೊಯಿನ್ ಅಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2024, 16:08 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮೊಯಿನ್‌ ಅಲಿ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಆಟಗಾರ ಮೊಯಿನ್ ಅಲಿ

ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೊಯಿನ್ ಅಲಿ ಅವರು ಇಂದು (ಭಾನುವಾರ) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 7:56 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ಆಟಗಾರ ಮೊಯಿನ್ ಅಲಿ

ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದ ಮೋಯಿನ್ ಅಲಿಗೆ ದಂಡ

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ತಂಡದ ಆಟಗಾರ ಮೋಯಿನ್ ಅಲಿ ಅವರಿಗೆ ಪಂದ್ಯ ಶುಲ್ಕದ ಶೇ 25ರಷ್ಟು ಮೊತ್ತದ ದಂಡ ವಿಧಿಸಲಾಗಿದೆ.
Last Updated 18 ಜೂನ್ 2023, 19:00 IST
ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದ ಮೋಯಿನ್ ಅಲಿಗೆ ದಂಡ

ಟೆಸ್ಟ್‌ ಕ್ರಿಕೆಟ್‌ಗೆ ಇಂಗ್ಲೆಂಡ್ ಆಲ್‌ರೌಂಡರ್‌ ಮೋಯಿನ್ ವಿದಾಯ

ಸೀಮಿತ ಓವರ್‌ಗಳ ಪಂದ್ಯಗಳತ್ತ ಗಮನ ಹರಿಸುವೆ ಎಂದ ಇಂಗ್ಲೆಂಡ್ ಆಲ್‌ರೌಂಡರ್‌
Last Updated 27 ಸೆಪ್ಟೆಂಬರ್ 2021, 12:29 IST
ಟೆಸ್ಟ್‌ ಕ್ರಿಕೆಟ್‌ಗೆ ಇಂಗ್ಲೆಂಡ್ ಆಲ್‌ರೌಂಡರ್‌ ಮೋಯಿನ್ ವಿದಾಯ

IPL 2021: ರಾಯುಡು, ಮೋಯಿನ್ ಮಿಂಚಿನ ಬ್ಯಾಟಿಂಗ್

ಫಫ್ ಡುಪ್ಲೆಸಿ ಅರ್ಧಶತಕ: ದುಬಾರಿಯಾದ ಜಸ್‌ಪ್ರೀತ್ ಬೂಮ್ರಾ ; ಚೆನ್ನೈ ಬೃಹತ್ ಮೊತ್ತ
Last Updated 1 ಮೇ 2021, 16:43 IST
IPL 2021: ರಾಯುಡು, ಮೋಯಿನ್ ಮಿಂಚಿನ ಬ್ಯಾಟಿಂಗ್
ADVERTISEMENT

IPL 2021: ಬಟ್ಲರ್ ಹೋರಾಟ ವ್ಯರ್ಥ; ಚೆನ್ನೈಗೆ 45 ರನ್ ಅಂತರದ ಭರ್ಜರಿ ಗೆಲುವು

ಬ್ಯಾಟಿಂಗ್ (26 ರನ್) ಹಾಗೂ ಬೌಲಿಂಗ್‌ನಲ್ಲಿ (7 ರನ್ನಿಗೆ 3 ವಿಕೆಟ್) ಮಿಂಚಿದ ಮೊಯಿನ್ ಅಲಿ ಆಲ್‌ರೌಂಡರ್ ಪ್ರದರ್ಶನದ ನೆರವಿನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 45 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 19 ಏಪ್ರಿಲ್ 2021, 18:05 IST
IPL 2021: ಬಟ್ಲರ್ ಹೋರಾಟ ವ್ಯರ್ಥ; ಚೆನ್ನೈಗೆ 45 ರನ್ ಅಂತರದ ಭರ್ಜರಿ ಗೆಲುವು

SL vs ENG: ಇಂಗ್ಲೆಂಡ್‌ ಆಲ್‌ರೌಂಡರ್ ಮೋಯಿನ್‌ ಅಲಿಗೆ ಕೋವಿಡ್–19

ಕ್ರಿಕೆಟ್‌ ಸರಣಿ ಸಲುವಾಗಿ ಜನವರಿ 3ರಂದು ಶ್ರೀಲಂಕಾಗೆ ಆಗಮಿಸಿರುವ ತಮ್ಮ ತಂಡದ ಪ್ರಮುಖ ಆಲ್‌ರೌಂಡರ್‌ ಮೋಯಿನ್‌ ಅಲಿ ಅವರಿಗೆ ಕೋವಿಡ್–19 ದೃಢಪಟ್ಟಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಅಲಿಗೆ ಹಂಬಂಟೋಟಾ ವಿಮಾನ ನಿಲ್ದಾಣದಲ್ಲಿ ಸೋಂಕು ಪರೀಕ್ಷೆ ನಡೆಸಲಾಗಿತ್ತು.
Last Updated 5 ಜನವರಿ 2021, 3:51 IST
SL vs ENG: ಇಂಗ್ಲೆಂಡ್‌ ಆಲ್‌ರೌಂಡರ್ ಮೋಯಿನ್‌ ಅಲಿಗೆ ಕೋವಿಡ್–19

ಕೊಹ್ಲಿ ವಿಕೆಟ್‌ ಕಬಳಿಸುವುದು ನನ್ನ ಗುರಿ: ಇಂಗ್ಲೆಂಡ್‌ ಆಲ್‌ರೌಂಡರ್‌ ಮೋಯಿನ್‌ಅಲಿ

‘ವಿರಾಟ್‌ ಕೊಹ್ಲಿ ವಿಶ್ವಶ್ರೇಷ್ಠ ಆಟಗಾರ. ಅಪಾಯಕಾರಿ ಬ್ಯಾಟ್ಸ್‌ಮನ್‌. ಭಾನುವಾರದ ಹೋರಾಟದಲ್ಲಿ ಅವರ ವಿಕೆಟ್‌ ಕಬಳಿಸುವುದು ನನ್ನ ಗುರಿ’ ಎಂದು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಮೋಯಿನ್‌ ಅಲಿ ಹೇಳಿದ್ದಾರೆ.
Last Updated 29 ಜೂನ್ 2019, 10:48 IST
ಕೊಹ್ಲಿ ವಿಕೆಟ್‌ ಕಬಳಿಸುವುದು ನನ್ನ ಗುರಿ: ಇಂಗ್ಲೆಂಡ್‌ ಆಲ್‌ರೌಂಡರ್‌ ಮೋಯಿನ್‌ಅಲಿ
ADVERTISEMENT
ADVERTISEMENT
ADVERTISEMENT