ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mohammad shami

ADVERTISEMENT

ಬಾಂಗ್ಲಾ ಸರಣಿಗೆ ಮೊಹಮ್ಮದ್ ಶಮಿ ವಾಪಸ್‌ ನಿರೀಕ್ಷೆ

ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.
Last Updated 11 ಮಾರ್ಚ್ 2024, 16:25 IST
ಬಾಂಗ್ಲಾ ಸರಣಿಗೆ ಮೊಹಮ್ಮದ್ ಶಮಿ ವಾಪಸ್‌ ನಿರೀಕ್ಷೆ

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸವಿದೆ: ಶಮಿ

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರಿಗೆ ಇಂಗ್ಲೆಂಡ್‌ನ ಆಸ್ಪತ್ರೆಯೊಂದರಲ್ಲಿ ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
Last Updated 27 ಫೆಬ್ರುವರಿ 2024, 2:37 IST
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸವಿದೆ: ಶಮಿ

ಹಿಮ್ಮಡಿ ಗಾಯಕ್ಕೆ ಶಸ್ತ್ರಚಿಕಿತ್ಸೆ: ಐಪಿಎಲ್ ಪಂದ್ಯಾವಳಿಯಿಂದ ಶಮಿ ಹೊರಕ್ಕೆ

ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Last Updated 22 ಫೆಬ್ರುವರಿ 2024, 10:01 IST
ಹಿಮ್ಮಡಿ ಗಾಯಕ್ಕೆ ಶಸ್ತ್ರಚಿಕಿತ್ಸೆ: ಐಪಿಎಲ್ ಪಂದ್ಯಾವಳಿಯಿಂದ ಶಮಿ ಹೊರಕ್ಕೆ

IND vs ENG 2nd Test: ಜಡೇಜ, ಶಮಿ ಅಲಭ್ಯ

ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಇಂಗ್ಲೆಂಡ್ ವಿರುದ್ದದ ಸರಣಿಯ ಉಳಿದೆಲ್ಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ.
Last Updated 2 ಫೆಬ್ರುವರಿ 2024, 23:30 IST
IND vs ENG 2nd Test: ಜಡೇಜ, ಶಮಿ ಅಲಭ್ಯ

26 ಕ್ರೀಡಾಪಟುಗಳಿಗೆ ಅರ್ಜುನ ಪುರಸ್ಕಾರ: ಶಮಿ, ಶೀತಲ್ ದೇವಿಗೆ ಒಲಿದ ಗೌರವ

ಐವರಿಗೆ ದ್ರೋಣಾಚಾರ್ಯ
Last Updated 20 ಡಿಸೆಂಬರ್ 2023, 23:30 IST
26 ಕ್ರೀಡಾಪಟುಗಳಿಗೆ ಅರ್ಜುನ ಪುರಸ್ಕಾರ: ಶಮಿ, ಶೀತಲ್ ದೇವಿಗೆ ಒಲಿದ ಗೌರವ

ಮುಂಬೈ ಕ್ರೀಡಾವೈದ್ಯರ ಮೊರೆ ಹೋಗಲಿರುವ ಶಮಿ?

ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ಹಿಮ್ಮಡಿಯ ಗಾಯದ ಚಿಕಿತ್ಸೆಗಾಗಿ ಸಲಹೆ ಪಡೆಯಲು ಮುಂಬೈನ ಪರಿಣತ ಕ್ರೀಡಾ ವೈದ್ಯರನ್ನು ಭೇಟಿಯಾಗಲಿದ್ದಾರೆಂದು ತಿಳಿದುಬಂದಿದೆ.
Last Updated 1 ಡಿಸೆಂಬರ್ 2023, 16:19 IST
ಮುಂಬೈ ಕ್ರೀಡಾವೈದ್ಯರ ಮೊರೆ ಹೋಗಲಿರುವ ಶಮಿ?

ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ನೆರವಾದ ಕ್ರಿಕೆಟಿಗ ಶಮಿ

ತಮ್ಮ ಬಾಲಿಂಗ್‌ ಮೂಲಕ ವಿಶ್ವಕಪ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಕ್ರಿಕೆಟ್‌ ಆಟಗಾರ ಮಹಮ್ಮದ್‌ ಶಮಿ ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯೊಬ್ಬರನ್ನು ಕಾಪಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
Last Updated 26 ನವೆಂಬರ್ 2023, 9:22 IST
ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ನೆರವಾದ ಕ್ರಿಕೆಟಿಗ ಶಮಿ
ADVERTISEMENT

ಶಮಿಯಂತಹ ಬೌಲರ್ ಮತ್ತೊಬ್ಬರಿಲ್ಲ.. ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮಾತು

ವೆಸ್ಟ್ ಇಂಡೀಸ್ ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮನದಾಳದ ಮಾತು
Last Updated 17 ನವೆಂಬರ್ 2023, 20:49 IST
ಶಮಿಯಂತಹ ಬೌಲರ್ ಮತ್ತೊಬ್ಬರಿಲ್ಲ.. ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮಾತು

IND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಿರುಗಾಳಿಯಾದ ಶಮಿಗೆ 5 ವಿಕೆಟ್‌

ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಬಿರುಗಾಳಿಯಾದರು.
Last Updated 22 ಅಕ್ಟೋಬರ್ 2023, 13:38 IST
IND vs NZ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬಿರುಗಾಳಿಯಾದ ಶಮಿಗೆ 5 ವಿಕೆಟ್‌

ಮೊಹಮ್ಮದ್ ಶಮಿ ವಿರುದ್ಧ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ ಪತ್ನಿ ಹಸೀನ್‌ ಜೋಹಾನ್ 

ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜೋಹಾನ್ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 3 ಮೇ 2023, 6:12 IST
ಮೊಹಮ್ಮದ್ ಶಮಿ ವಿರುದ್ಧ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ ಪತ್ನಿ ಹಸೀನ್‌ ಜೋಹಾನ್ 
ADVERTISEMENT
ADVERTISEMENT
ADVERTISEMENT