ಭಾರತದ ಕುಟುಂಬ ವ್ಯವಸ್ಥೆ ರಕ್ಷಿಸುತ್ತಿರುವ ಸತ್ಯ: ಆರ್‌ಎಸ್‌ಎಸ್‌ನ ಮೋಹನ ಭಾಗವತ್
ನಾಗ್ಪುರ: ‘ಜಾಗತಿಕ ಮಟ್ಟದಲ್ಲಿ ಕುಟುಂಬ ವ್ಯವಸ್ಥೆ ಕುಸಿಯುತ್ತಿದೆ. ಆದರೆ ಭಾರತದಲ್ಲಿ ಈ ವ್ಯವಸ್ಥೆ ಇಂದಿಗೂ ಬಲಿಷ್ಠವಾಗಿರುವುದಕ್ಕೆ ‘ಸತ್ಯ’ ಎಂಬುದು ಅದರ ತಳಹದಿಯಾಗಿರುವುದೇ ಕಾರಣ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.Last Updated 6 ಸೆಪ್ಟೆಂಬರ್ 2023, 8:57 IST