ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

MohanBhagavath

ADVERTISEMENT

ಕೇರಳ ಅನಂತ ಪದ್ಮನಾಭಸ್ವಾಮಿ ದೇಗುಲಕ್ಕೆ RSS ಮುಖ್ಯಸ್ಥ ಮೋಹನ ಭಾಗವತ್ ಭೇಟಿ

ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರು ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Last Updated 10 ಅಕ್ಟೋಬರ್ 2023, 6:25 IST
ಕೇರಳ ಅನಂತ ಪದ್ಮನಾಭಸ್ವಾಮಿ ದೇಗುಲಕ್ಕೆ RSS ಮುಖ್ಯಸ್ಥ ಮೋಹನ ಭಾಗವತ್ ಭೇಟಿ

‘ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳಿಂದ ಸಮಾಜ ವಿಭಜಿಸುವ ಯತ್ನ; ಮೋಹನ್ ಭಾಗವತ್

ನಾಗ್ಪುರ (ಪಿಟಿಐ): ‘ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳು; ರಾಷ್ಟ್ರದೊಳಗಿನ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸಿವೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
Last Updated 21 ಜೂನ್ 2023, 17:18 IST
‘ಭಾರತದ ಪ್ರಗತಿಯನ್ನು ಸಹಿಸದ ಕೆಲವು ದೇಶಗಳಿಂದ ಸಮಾಜ ವಿಭಜಿಸುವ ಯತ್ನ; ಮೋಹನ್ ಭಾಗವತ್

ಸಂತ ಕವಿಗಳ ಕೃತಿಗಳನ್ನು ಎಲ್ಲ ಭಾಷೆಗಳಿಗೂ ಅನುವಾದಿಸಬೇಕು: ಮೋಹನ್‌ ಭಾಗವತ್‌

ಜ್ಞಾನೇಶ್ವರ ಅವರಂತಹ ಸಂತ–ಕವಿಗಳ ಕೃತಿಗಳನ್ನು ಎಲ್ಲ ಭಾಷೆಗಳಿಗೂ ಅನುವಾದಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಬುಧವಾರ ಹೇಳಿದರು.
Last Updated 16 ಫೆಬ್ರುವರಿ 2023, 5:56 IST
ಸಂತ ಕವಿಗಳ ಕೃತಿಗಳನ್ನು ಎಲ್ಲ ಭಾಷೆಗಳಿಗೂ ಅನುವಾದಿಸಬೇಕು: ಮೋಹನ್‌ ಭಾಗವತ್‌

ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಆಗದು: ಭಾಗವತ್

ಒಂದು ಸಿದ್ಧಾಂತ, ಒಬ್ಬ ವ್ಯಕ್ತಿಯಿಂದ ದೇಶವನ್ನು ಕಟ್ಟಲು ಆಗದು ಅಥವಾ ಒಡೆಯಲು ಆಗದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ಹೇಳಿದರು.
Last Updated 15 ಫೆಬ್ರುವರಿ 2023, 5:56 IST
ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶ ಕಟ್ಟಲು ಅಥವಾ ಒಡೆಯಲು ಆಗದು: ಭಾಗವತ್

‘ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶಕಟ್ಟಲು‌‌ ಆಗದು’

ಒಂದು ಸಿದ್ಧಾಂತ, ಒಬ್ಬ ವ್ಯಕ್ತಿಯಿಂದ ದೇಶವನ್ನು ಕಟ್ಟಲು ಆಗದು ಅಥವಾ ಒಡೆಯಲು ಆಗದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಮಂಗಳವಾರ ಹೇಳಿದರು.
Last Updated 14 ಫೆಬ್ರುವರಿ 2023, 19:23 IST
‘ಒಂದು ಸಿದ್ಧಾಂತ, ವ್ಯಕ್ತಿಯಿಂದ ದೇಶಕಟ್ಟಲು‌‌ ಆಗದು’

ರಾಮಮಂದಿರ ‍ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿ: ಮೋಹನ್‌ ಭಾಗವತ್ ಪ್ರಾರ್ಥನೆ

ದೇಶದಲ್ಲಿ ರಾಮ ರಾಜ್ಯ ಮರುಕಳಿಸಲು ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಶ್ರೀಮಂತ ದಗಡುಸೇಟ್‌ ಗಣಪತಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Last Updated 24 ಅಕ್ಟೋಬರ್ 2018, 10:17 IST
ರಾಮಮಂದಿರ ‍ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿ: ಮೋಹನ್‌ ಭಾಗವತ್ ಪ್ರಾರ್ಥನೆ

ಶಬರಿಮಲೆ ತೀರ್ಪು: ಸುಪ್ರೀಂ ಸಂಪ್ರದಾಯವನ್ನು ಪರಿಗಣಿಸಿಲ್ಲ– ಮೋಹನ್‌ ಭಾಗವತ್

ಶಬರಿಮಲೆ ತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆಚರಣೆ ಮತ್ತು ಸಂಪ್ರದಾಯವನ್ನು ಪರಿಗಣಿಸಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಅಕ್ಟೋಬರ್ 2018, 12:35 IST
ಶಬರಿಮಲೆ ತೀರ್ಪು: ಸುಪ್ರೀಂ ಸಂಪ್ರದಾಯವನ್ನು ಪರಿಗಣಿಸಿಲ್ಲ– ಮೋಹನ್‌ ಭಾಗವತ್
ADVERTISEMENT
ADVERTISEMENT
ADVERTISEMENT
ADVERTISEMENT