ಮಂಗಳವಾರ, 8 ಜುಲೈ 2025
×
ADVERTISEMENT

moharam

ADVERTISEMENT

ಸಂಭ್ರಮದ ಮೊಹರಂ ಆಚರಣೆ

ಸಂಭ್ರಮದ ಮೊಹರಂ ಆಚರಣೆ
Last Updated 8 ಜುಲೈ 2025, 3:01 IST
ಸಂಭ್ರಮದ ಮೊಹರಂ ಆಚರಣೆ

ಮೊಹರಂ: ಸಂಭಾಲ್‌ನಲ್ಲಿ 900ಕ್ಕೂ ಹೆಚ್ಚು ಜನರಿಗೆ ನಿರ್ಬಂಧ

ಮೊಹರಂ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು, ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲಾಡಳಿತವು 900ಕ್ಕೂ ಹೆಚ್ಚು ಜನರ ಮೇಲೆ ನಿರ್ಬಂಧ ಹೇರಿದೆ.
Last Updated 27 ಜೂನ್ 2025, 15:40 IST
ಮೊಹರಂ: ಸಂಭಾಲ್‌ನಲ್ಲಿ  900ಕ್ಕೂ ಹೆಚ್ಚು ಜನರಿಗೆ ನಿರ್ಬಂಧ

ಜಾರ್ಖಂಡ್‌ | ಮೊಹರಂ ಮೆರವಣಿಗೆಯಲ್ಲಿ ಸಂಘರ್ಷ: ಆರು ಮಂದಿಗೆ ಗಾಯ

ಜಾರ್ಖಂಡ್‌ನ ಧನ್‌ಬಾದ್‌ ಜಿಲ್ಲೆಯಲ್ಲಿ ಮೊಹರಂ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದರು.
Last Updated 18 ಜುಲೈ 2024, 13:08 IST
ಜಾರ್ಖಂಡ್‌ | ಮೊಹರಂ ಮೆರವಣಿಗೆಯಲ್ಲಿ ಸಂಘರ್ಷ: ಆರು ಮಂದಿಗೆ ಗಾಯ

ಗೊಂಡಾ | ಮೊಹರಂ: ಪ್ರತ್ಯೇಕ ಅವಘಡ; ಬಾಲಕ ಸಾವು, 19 ಮಂದಿಗೆ ಗಾಯ

ಗೊಂಡಾದಲ್ಲಿ ತಾಜಿಯಾ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ 12 ವರ್ಷದ ಮಗು ಬುಧವಾರ ಮೃತಪಟ್ಟಿದ್ದು, ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಜುಲೈ 2024, 15:15 IST
ಗೊಂಡಾ | ಮೊಹರಂ: ಪ್ರತ್ಯೇಕ ಅವಘಡ; ಬಾಲಕ ಸಾವು, 19 ಮಂದಿಗೆ ಗಾಯ

ಕುಷ್ಟಗಿ: ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

ಕುಷ್ಟಗಿ ತಾಲ್ಲೂಕು ಕುರುಬನಾಳ ಗ್ರಾಮದ ಹಿರಿಯರು ಮಸೀದಿಯಲ್ಲಿ ಅಲಾಯಿ ದೇವರು (ಪಂಜಾ)ಗಳನ್ನು ಪ್ರತಿಷ್ಠಾಪಿಸಿ ಆಚರಣೆಯಲ್ಲಿ ಪಾಲ್ಗೊಂಡಿರುವುದು
Last Updated 16 ಜುಲೈ 2024, 5:40 IST
ಕುಷ್ಟಗಿ: ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

ಸಿರುಗುಪ್ಪ | ಮೊಹರಂ: ಹಗಲು ಸರಗಸ್ತಿ ಶ್ರದ್ಧಾ ಭಕ್ತಿಯಿಂದ ಆಚರಣೆ

ಅಗಸನೂರು ಗ್ರಾಮದಲ್ಲಿ ಮೊಹರಂ ಅಂಗವಾಗಿ ಕಠಿಣ ನಿಯಮ ಪಾಲಿಸಿ ಹಿಂದೂ–ಮುಸ್ಲಿಮರು ಸೇರಿ ಭಾನುವಾರ ಏಳನೇ ದಿನದ ಹಗಲು ಸರಗಸ್ತಿಯಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
Last Updated 15 ಜುಲೈ 2024, 15:19 IST
ಸಿರುಗುಪ್ಪ | ಮೊಹರಂ: ಹಗಲು ಸರಗಸ್ತಿ ಶ್ರದ್ಧಾ ಭಕ್ತಿಯಿಂದ ಆಚರಣೆ

ಮೊಳಕಾಲ್ಮುರು: 45 ಕಡೆ ಪೀರಲ ದೇವರುಗಳ ಪ್ರತಿಷ್ಠಾಪನೆ

ಮೊಳಕಾಲ್ಮುರು ತಾಲ್ಲೂಕಿನ ವಿವಿದೆಡೆ ಭಾವೈಕ್ಯದ ಹಬ್ಬ ಎಂದು ಬಿಂಬಿತವಾಗಿರುವ ಪೀರಲ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
Last Updated 15 ಜುಲೈ 2024, 15:07 IST
ಮೊಳಕಾಲ್ಮುರು: 45 ಕಡೆ ಪೀರಲ ದೇವರುಗಳ ಪ್ರತಿಷ್ಠಾಪನೆ
ADVERTISEMENT

ಔರಾದ್: ಮೊಹರಂ ಸಂಭ್ರಮ, ಪೀರ್ ಮೆರವಣಿಗೆ

ವಿವಿಧೆಡೆ ಮೊಹರಂ ಹಿಂದೂ-ಮುಸ್ಲಿಮರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
Last Updated 15 ಜುಲೈ 2024, 15:05 IST
ಔರಾದ್: ಮೊಹರಂ ಸಂಭ್ರಮ, ಪೀರ್ ಮೆರವಣಿಗೆ

ಇಂಡಿ: ಸಂಭ್ರಮದ ಮೊಹರಂ ಆಟವಿ ಖತಾಲ

ಮೊಹರಂ ಆಚರಣೆ ಅಂಗವಾಗಿ ಪಟ್ಟಣದ ಹುಸೇನ ಭಾಷಾ ಮಸೀದಿಯಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಟವಿ ಖತಾಲ ಆಚರಿಸಲಾಯಿತು.
Last Updated 15 ಜುಲೈ 2024, 14:58 IST
ಇಂಡಿ: ಸಂಭ್ರಮದ ಮೊಹರಂ ಆಟವಿ ಖತಾಲ

ಮೊಹರಂ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್‌ ಧ್ವಜ ಪ್ರದರ್ಶಿಸಿದ ಆರೋಪ: ಮೂವರ ಬಂಧನ

ಬಿಹಾರದ ನವಾಡ ಜಿಲ್ಲೆಯಲ್ಲಿ ಮೆರವಣಿಗೆಯೊಂದರಲ್ಲಿ ಪ್ಯಾಲೆಸ್ಟೀನ್‌ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 15 ಜುಲೈ 2024, 9:51 IST
ಮೊಹರಂ ಮೆರವಣಿಗೆಯಲ್ಲಿ ಪ್ಯಾಲೆಸ್ಟೀನ್‌ ಧ್ವಜ ಪ್ರದರ್ಶಿಸಿದ ಆರೋಪ: ಮೂವರ ಬಂಧನ
ADVERTISEMENT
ADVERTISEMENT
ADVERTISEMENT