ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

molestation

ADVERTISEMENT

ಸಂತ್ರಸ್ತೆಯನ್ನು ತಡೆದ ಆರೋಪ: ಪಶ್ಚಿಮ ಬಂಗಾಳ ರಾಜಭವನದ ಮೂವರು ಸಿಬ್ಬಂದಿ ಮೇಲೆ FIR

ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎನ್ನಲಾದ ಮಹಿಳೆಯನ್ನು ಅಕ್ರಮವಾಗಿ ನಿರ್ಬಂಧಿಸಿದ ಆರೋಪದಲ್ಲಿ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಮೇ 2024, 7:25 IST
ಸಂತ್ರಸ್ತೆಯನ್ನು ತಡೆದ ಆರೋಪ: ಪಶ್ಚಿಮ ಬಂಗಾಳ ರಾಜಭವನದ ಮೂವರು ಸಿಬ್ಬಂದಿ ಮೇಲೆ FIR

ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮೋದಿ‌ ಮೌನವೇಕೆ?: ಮಮತಾ

ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಏಕೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
Last Updated 12 ಮೇ 2024, 10:55 IST
ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮೋದಿ‌ ಮೌನವೇಕೆ?: ಮಮತಾ

ಬೆಂಗಳೂರು | ಲೈಂಗಿಕ ಕಿರುಕುಳ: ಪಬ್ಲಿಕ್ ಪ್ರಾಸಿಕ್ಯೂಟರ್ ಬಂಧನ

ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದ ಜನ
Last Updated 11 ಮೇ 2024, 0:10 IST
ಬೆಂಗಳೂರು | ಲೈಂಗಿಕ ಕಿರುಕುಳ: ಪಬ್ಲಿಕ್ ಪ್ರಾಸಿಕ್ಯೂಟರ್ ಬಂಧನ

ಪ.ಬಂಗಾಳ ರಾಜ್ಯಪಾಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರಪತಿಗೆ ಮಹಿಳೆ ಪತ್ರ

ಪಶ್ಚಿಮ ಬಂಗಾಳದ ರಾಜ್ಯಪಾಲರ ಸಿ.ವಿ.ಆನಂದ ಬೋಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ರಾಜಭವನದ ಮಹಿಳಾ ಸಿಬ್ಬಂದಿ, ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
Last Updated 10 ಮೇ 2024, 11:24 IST
ಪ.ಬಂಗಾಳ ರಾಜ್ಯಪಾಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರಪತಿಗೆ ಮಹಿಳೆ ಪತ್ರ

ಲೈಂಗಿಕ ದೌರ್ಜನ್ಯ ಆರೋಪ: ರಾಜಭವನದ CCTV ದೃಶ್ಯ ಬಹಿರಂಗಪಡಿಸಿದ ಪ.ಬಂಗಾಳ ರಾಜ್ಯಪಾಲ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಜಭವನದ ಆವರಣದ ಮೇ 2ರ ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
Last Updated 9 ಮೇ 2024, 9:35 IST
ಲೈಂಗಿಕ ದೌರ್ಜನ್ಯ ಆರೋಪ: ರಾಜಭವನದ CCTV ದೃಶ್ಯ ಬಹಿರಂಗಪಡಿಸಿದ ಪ.ಬಂಗಾಳ ರಾಜ್ಯಪಾಲ

ಕೇರಳ: ರೈಲಲ್ಲಿ ಯುವತಿಗೆ ಕಿರುಕುಳ, ಆರೋಪಿ ಸೆರೆ

ಲಿಸುತ್ತಿದ್ದ ರೈಲಿನಲ್ಲಿ ರೂಪದರ್ಶಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ 25 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 15:29 IST
ಕೇರಳ: ರೈಲಲ್ಲಿ ಯುವತಿಗೆ ಕಿರುಕುಳ, ಆರೋಪಿ ಸೆರೆ

ಉತ್ತರಪ್ರದೇಶ: 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ ಜೀವಾವಧಿ ಶಿಕ್ಷೆ

ಮಥುರಾ: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ನ್ಯಾಯಾಲಯ ಆದೇಶಿಸಿದೆ.
Last Updated 1 ಮಾರ್ಚ್ 2024, 14:59 IST
ಉತ್ತರಪ್ರದೇಶ: 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ ಜೀವಾವಧಿ ಶಿಕ್ಷೆ
ADVERTISEMENT

ಕಿರುಕುಳ ಆರೋಪದಡಿ ಜೈಲು: ಹೊರಬಂದು ಯುವತಿ ವಿರುದ್ಧ ದೂರು

‘ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ’ ಆರೋಪದಡಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದಿರುವ ಯುವಕನೊಬ್ಬ, ‘ಯುವತಿ ಹಾಗೂ ಇತರರು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ರಾಜರಾಜೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.
Last Updated 28 ಜನವರಿ 2024, 0:28 IST
ಕಿರುಕುಳ ಆರೋಪದಡಿ ಜೈಲು: ಹೊರಬಂದು ಯುವತಿ ವಿರುದ್ಧ ದೂರು

ಬೆಳಗಾವಿ: ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಬಂಧನ

ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬಯಲು
Last Updated 5 ಜನವರಿ 2024, 5:25 IST
ಬೆಳಗಾವಿ: ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಬಂಧನ

ಪುಣೆಯಲ್ಲಿ ಕೊರಿಯನ್ ಮಹಿಳಾ ಯೂಟ್ಯೂಬರ್‌ಗೆ ಯುವಕರಿಂದ ಶೋಷಣೆ!

ನೆಟ್ಟಿಗರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ
Last Updated 18 ಡಿಸೆಂಬರ್ 2023, 11:31 IST
ಪುಣೆಯಲ್ಲಿ ಕೊರಿಯನ್ ಮಹಿಳಾ ಯೂಟ್ಯೂಬರ್‌ಗೆ ಯುವಕರಿಂದ ಶೋಷಣೆ!
ADVERTISEMENT
ADVERTISEMENT
ADVERTISEMENT