ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Money Robbery

ADVERTISEMENT

ಬೆಂಗಳೂರು | ಪೊಲೀಸ್ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ ₹20 ಲಕ್ಷ ದರೋಡೆ

Police Impersonation: ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್ ಸೋಗಿನಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ₹20 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
Last Updated 16 ಫೆಬ್ರುವರಿ 2026, 22:25 IST
ಬೆಂಗಳೂರು | ಪೊಲೀಸ್ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ ₹20 ಲಕ್ಷ ದರೋಡೆ

ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

Bengaluru ATM Heist: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
Last Updated 22 ನವೆಂಬರ್ 2025, 23:45 IST
ಬೆಂಗಳೂರು ದರೋಡೆ ಸೂತ್ರಧಾರ ರವಿ: ಕೆಲಸವಿಲ್ಲದೆ ಮನೆಯಲ್ಲಿದ್ದ ಆರೋಪಿ

ಬೆಂಗಳೂರು: ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಅಡ್ಡಗಟ್ಟಿ ದರೋಡೆ

ಕಲ್ಲು, ಕಬ್ಬಿಣದ ರಾಡುಗಳನ್ನು ರಸ್ತೆಗೆ ಅಡ್ಡ ಇಟ್ಟು ಕೃತ್ಯ
Last Updated 31 ಮೇ 2025, 23:40 IST
ಬೆಂಗಳೂರು: ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಅಡ್ಡಗಟ್ಟಿ ದರೋಡೆ

ATMನಿಂದ ₹70 ಲಕ್ಷ ದರೋಡೆ: ರೋಚಕ ಕಾರ್ಯಾಚರಣೆ, 6 ಜನರ ವಶಕ್ಕೆ ಪಡೆದ ಪೊಲೀಸರು

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿನ ಎಸ್‌ಬಿಐ ಎಟಿಎಂ ಒಡೆದು ₹70 ಲಕ್ಷ ದರೋಡೆ ಮಾಡಿದ ಕಳ್ಳರ ತಂಡವನ್ನು, ತಮಿಳುನಾಡು ಪೊಲೀಸರು ಬೆನ್ನಟ್ಟಿ ಶುಕ್ರವಾರ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಒಬ್ಬ ಮೃತಪಟ್ಟಿದ್ದು, ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
Last Updated 27 ಸೆಪ್ಟೆಂಬರ್ 2024, 16:16 IST
ATMನಿಂದ ₹70 ಲಕ್ಷ ದರೋಡೆ: ರೋಚಕ ಕಾರ್ಯಾಚರಣೆ, 6 ಜನರ ವಶಕ್ಕೆ ಪಡೆದ ಪೊಲೀಸರು

ಹಾವೇರಿ | ಖಾರದ ಪುಡಿ ಎರಚಿ ಹಣ ದರೋಡೆ: ಆರೋಪಿಗಳ ಬಂಧನ, ₹1.22 ಲಕ್ಷ ನಗದು ವಶ

ಫೈನಾನ್ಸ್‌ ಹಣ ಸಂಗ್ರಹಿಸಿಕೊಂಡು, ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ₹1.28 ಲಕ್ಷವನ್ನು ಬುಧವಾರ ರಟ್ಟೀಹಳ್ಳಿ ತಾಲ್ಲೂಕು ಅಂಗರಗಟ್ಟಿ ಬಳಿ ದೋಚಿಕೊಂಡು ಹೋಗಿದ್ದರು. ಘಟನೆ ನಡೆದ ಎರಡು ದಿನಗಳಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 30 ಜುಲೈ 2021, 15:05 IST
ಹಾವೇರಿ | ಖಾರದ ಪುಡಿ ಎರಚಿ ಹಣ ದರೋಡೆ: ಆರೋಪಿಗಳ ಬಂಧನ, ₹1.22 ಲಕ್ಷ ನಗದು ವಶ

ಮಂಗಳೂರು: ಕಾರಿನ ಗಾಜು ಒಡೆದು, ₹ 15 ಲಕ್ಷ ಕಳವು

ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಒಡೆದು, ಕಾರಿನೊಳಗಿಡಲಾಗಿದ್ದ ₹15 ಲಕ್ಷ ಕಳವು ಮಾಡಲಾಗಿದೆ.
Last Updated 13 ಡಿಸೆಂಬರ್ 2019, 8:25 IST
ಮಂಗಳೂರು: ಕಾರಿನ ಗಾಜು ಒಡೆದು, ₹ 15 ಲಕ್ಷ ಕಳವು

ದಾವಣಗೆರೆ: ನೂರು ರೂಪಾಯಿ ಆಸೆಗೆ ₹ 3.49 ಲಕ್ಷ ಕಳೆದುಕೊಂಡರು!

ದಾವಣಗೆರೆಯಎವಿಕೆ ಕಾಲೇಜು ರಸ್ತೆಯಲ್ಲಿ ವಂಚಕರು ಶುಕ್ರವಾರ ಬೀಳಿಸಿದ ನೂರು ರೂಪಾಯಿ ನೋಟನ್ನು ತೆಗೆದುಕೊಳ್ಳಲು ಹೋದ ಹರಿಹರದ ಬಾತಿ ಚಂದ್ರಶೇಖರಪ್ಪ ಅವರು ತಮ್ಮ ಬಳಿಯಿದ್ದ ₹ 3.49 ಲಕ್ಷವನ್ನು ಕಳೆದುಕೊಂಡಿದ್ದಾರೆ.
Last Updated 27 ಅಕ್ಟೋಬರ್ 2018, 5:36 IST
ದಾವಣಗೆರೆ: ನೂರು ರೂಪಾಯಿ ಆಸೆಗೆ ₹ 3.49 ಲಕ್ಷ ಕಳೆದುಕೊಂಡರು!
ADVERTISEMENT
ADVERTISEMENT
ADVERTISEMENT
ADVERTISEMENT