ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Monsoon

ADVERTISEMENT

ಪೂರ್ವ ಮುಂಗಾರು: ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಆಯುಕ್ತ ಗಿರಿನಾಥ್‌ ಸೂಚನೆ

ಕುಡಿಯುವ ನೀರು ಸರಬರಾಜು, ಪೂರ್ವ ಮುಂಗಾರು ಮಳೆಗೆ ಮೊದಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಅನುಷ್ಠಾನದತ್ತ ಗಮನಹರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.
Last Updated 18 ಮಾರ್ಚ್ 2024, 16:04 IST
ಪೂರ್ವ ಮುಂಗಾರು: ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಆಯುಕ್ತ ಗಿರಿನಾಥ್‌ ಸೂಚನೆ

ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಐಎಂಡಿ

ದೇಶದಲ್ಲಿ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಂದರೆ, ದೀರ್ಘಾವಧಿಯ ಸರಾಸರಿ 868.6 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 820 ಮಿ.ಮೀ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
Last Updated 30 ಸೆಪ್ಟೆಂಬರ್ 2023, 16:29 IST
ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ: ಐಎಂಡಿ

ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ

ನೈಋತ್ಯ ಮುಂಗಾರು ಸೆಪ್ಟೆಂಬರ್‌ 25ರಿಂದ ತೀವ್ರತೆ ಕಳೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.
Last Updated 22 ಸೆಪ್ಟೆಂಬರ್ 2023, 14:22 IST
ಸೆ.25ರಿಂದ ನೈಋತ್ಯ ಮುಂಗಾರು ಕ್ಷೀಣ: ಹವಾಮಾನ ಇಲಾಖೆ

ಮಳೆ ಕೊರತೆ: ಹಲವು ಬೆಳೆಗಳ ಇಳುವರಿ ಕುಂಠಿತ ಸಾಧ್ಯತೆ

ದೇಶದ ವಿವಿಧ ಪ್ರದೇಶಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಮಳೆ ಸುರಿಯದ ಕಾರಣ ಬೇಳೆಕಾಳು, ಹತ್ತಿ ಮತ್ತು ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2023, 15:29 IST
ಮಳೆ ಕೊರತೆ: ಹಲವು ಬೆಳೆಗಳ ಇಳುವರಿ ಕುಂಠಿತ ಸಾಧ್ಯತೆ

ಸೆಪ್ಟೆಂಬರ್‌ನಲ್ಲಿ ಮುಂಗಾರು ಮತ್ತೆ ಚುರುಕು: ಐಎಂಡಿ

ನೈಋತ್ಯ ಮುಂಗಾರು ವಾರಾಂತ್ಯದಲ್ಲಿ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ದೇಶದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ ಎಂದು‌ ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
Last Updated 31 ಆಗಸ್ಟ್ 2023, 13:39 IST
ಸೆಪ್ಟೆಂಬರ್‌ನಲ್ಲಿ ಮುಂಗಾರು ಮತ್ತೆ ಚುರುಕು: ಐಎಂಡಿ

ಯಳಂದೂರು: ಮಳೆ ಕೊರತೆ, ತೆಂಗು ನಾಟಿಗೆ ಕೃಷಿಕರ ಹಿಂದೇಟು!

ನರೇಗಾ ನೆರವು: 8 ಸಾವಿರ ಸಸಿ ವಿತರಣೆಗೆ ಇಲಾಖೆ ಸಿದ್ಧತೆ
Last Updated 13 ಆಗಸ್ಟ್ 2023, 7:23 IST
ಯಳಂದೂರು: ಮಳೆ ಕೊರತೆ, ತೆಂಗು ನಾಟಿಗೆ ಕೃಷಿಕರ ಹಿಂದೇಟು!

Lok Sabha | ಮುಂಗಾರು ಅಧಿವೇಶನ ಮುಕ್ತಾಯ; ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಲೋಕಸಭೆ ಮುಂಗಾರು ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
Last Updated 11 ಆಗಸ್ಟ್ 2023, 11:42 IST
Lok Sabha | ಮುಂಗಾರು ಅಧಿವೇಶನ ಮುಕ್ತಾಯ; ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ADVERTISEMENT

ಈವರೆಗೆ ಶೇ 12ರಷ್ಟು ಮುಂಗಾರು ಮಳೆ ಕೊರತೆ: ಆಗಸ್ಟ್‌ನಲ್ಲಿರಲಿದೆ ಬಿಸಿಲ ವಾತಾವರಣ!

ಆಗಸ್ಟ್‌ನಲ್ಲಿ ಬೇಸಿಗೆಯ ಬಿಸಿಲ ವಾತಾವರಣ, ಮಲೆನಾಡಿನಲ್ಲೂ ಅಭಾವ
Last Updated 6 ಆಗಸ್ಟ್ 2023, 0:12 IST
ಈವರೆಗೆ ಶೇ 12ರಷ್ಟು ಮುಂಗಾರು ಮಳೆ ಕೊರತೆ: ಆಗಸ್ಟ್‌ನಲ್ಲಿರಲಿದೆ ಬಿಸಿಲ ವಾತಾವರಣ!

ಅನಿಶ್ಚಿತ ಮುಂಗಾರಿಗೆ ದಿಕ್ಕೆಟ್ಟ ಕಪ್ಪೆ, ಹಾವುಗಳ ಜೀವನ ಚಕ್ರ

ಜೂನ್‌ ಆರಂಭದೊಂದಿಗೆ ಭಾರತದಲ್ಲಿ ಮುಂಗಾರು ಕೂಡ ಆರಂಭವಾಗುವುದು ವಾಡಿಕೆ. ಆದರೆ, ಈ ಬಾರಿ ವಿಳಂಬವಾಗಿ ಬಂದ ಮುಂಗಾರು ಕೃಷಿರಂಗದ ಮೇಲೆ ಮಾತ್ರವಲ್ಲದೇ, ಪಶ್ಚಿಮ ಘಟ್ಟದಲ್ಲಿ ನೆಲೆಯಾಗಿರುವ ಜೀವಿಗಳ ಜೀವನ ಚಕ್ರದ ಮೇಲೂ ಗಂಭೀರ ಪರಿಣಾಮವನ್ನು ಬೀರಿದೆ!
Last Updated 4 ಆಗಸ್ಟ್ 2023, 0:28 IST
ಅನಿಶ್ಚಿತ ಮುಂಗಾರಿಗೆ ದಿಕ್ಕೆಟ್ಟ ಕಪ್ಪೆ, ಹಾವುಗಳ ಜೀವನ ಚಕ್ರ

ದಾವಣಗೆರೆ: ಜಿಲ್ಲೆಯಲ್ಲಿ ಶೇ 95ರಷ್ಟು ಮೆಕ್ಕೆಜೋಳ ಬಿತ್ತನೆ

ದಾವಣಗೆರೆ ಜಿಲ್ಲೆಯಲ್ಲಿ 1.39 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದ್ದು, ಶೇ 57ರಷ್ಟು ಬಿತ್ತನೆಯಾಗಿದೆ. ಅದರಲ್ಲಿ ಮೆಕ್ಕೆಜೋಳ ಶೇ 95ಕ್ಕಿಂತ ಹೆಚ್ಚು ಬಿತ್ತನೆಯಾಗಿದೆ.
Last Updated 2 ಆಗಸ್ಟ್ 2023, 5:58 IST
ದಾವಣಗೆರೆ: ಜಿಲ್ಲೆಯಲ್ಲಿ ಶೇ 95ರಷ್ಟು ಮೆಕ್ಕೆಜೋಳ ಬಿತ್ತನೆ
ADVERTISEMENT
ADVERTISEMENT
ADVERTISEMENT