Monsoon | 3–4 ದಿನಗಳಲ್ಲಿ ದೇಶದಾದ್ಯಂತ ಮಳೆ, ಗರಿಗೆದರಲಿವೆ ಕೃಷಿ ಚಟುವಟಿಕೆ: IMD
India Weather Update: ಭಾರತದಲ್ಲಿ ಮುಂಗಾರು ಮಳೆಯು ಒಂದು ವಾರ ಮುಂಚಿತವಾಗಿ ಆರಂಭವಾಗಲಿದ್ದು, ಮೂರ್ನಾಲ್ಕು ದಿನಗಳಲ್ಲಿ ದೇಶದಾದ್ಯಂತ ಮಳೆ ಸುರಿಯಲಿದೆ. ಇದರಿಂದ ಬಿತ್ತನೆ ಚಟುವಟಿಕೆಗಳು ಗರಿಗೆದರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಗಳು ತಿಳಿಸಿವೆ.Last Updated 26 ಜೂನ್ 2025, 14:32 IST