ಸಾಧನೆಗಳ ‘ಶಿಖರ’ ಈ ಪಂಜಾಬ್ ಬಾಲಕಿ: ಎವರೆಸ್ಟ್ ಏರಿದ ಸಾನ್ವಿ
ಚಿಕ್ಕ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ತಮ್ಮ ಸಮಯವನ್ನು ಸೋಮಾರಿತನದಿಂದಲೇ ಕಳೆಯುತ್ತಾರೆ. ಆದರೆ, ಎಂಟು ವರ್ಷದ ಪಂಜಾಬ್ನ ಬಾಲಕಿಯೊಬ್ಬಳು ಪರ್ವತಾರೋಹಣ ಮಾಡುವ ಮೂಲಕ ಸಾಧನೆಗಳ ಶಿಖರವನ್ನೇ ಏರಿದ್ದಾಳೆ.Last Updated 27 ಆಗಸ್ಟ್ 2023, 19:04 IST