ಗುರುವಾರ, 3 ಜುಲೈ 2025
×
ADVERTISEMENT

monument

ADVERTISEMENT

‘ಸ್ಮಾರಕ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಯತ್ನ’: ಶಾಸಕ ಚನ್ನಾರೆಡ್ಡಿ ಪಾಟೀಲ

ಸ್ವಾತಂತ್ರ್ಯ ಹೋರಾಟಗಾರ ದಿ.ಕೂಲೂರ ಮಲ್ಲಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ನೀಲನಕ್ಷೆನ್ನು ತಯಾರಿಸಿದರೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು
Last Updated 7 ಜೂನ್ 2025, 13:33 IST
‘ಸ್ಮಾರಕ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಯತ್ನ’: ಶಾಸಕ ಚನ್ನಾರೆಡ್ಡಿ ಪಾಟೀಲ

ಕಿತ್ತೂರು ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಮೋದಿಗೆ ಸಿಎಂ ಪತ್ರ

ರಾಣಿ ಕಿತ್ತೂರು ಚೆನ್ನಮ್ಮ ಅವರ ಸಮಾಧಿಯನ್ನು ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
Last Updated 29 ಮಾರ್ಚ್ 2025, 8:03 IST
ಕಿತ್ತೂರು ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಮೋದಿಗೆ ಸಿಎಂ ಪತ್ರ

ಮಡಿದವರ ಸ್ಮಾರಕ ಮರೆತರು ಏಕೆ?

ಹೊಸಪೇಟೆಯಲ್ಲಿರುವ ‘ತುಂಗಭದ್ರಾ’ ರಾಜ್ಯದ ಅತಿ ದೊಡ್ಡ ನೀರಾವರಿ ಜಲಾಶಯಗಳಲ್ಲೊಂದು. 1945ರಲ್ಲಿ ಇದರ ನಿರ್ಮಾಣ ಶುರುವಾಗಿ 1958ರಲ್ಲಿ ಮುಕ್ತಾಯವಾಯಿತು.
Last Updated 11 ಆಗಸ್ಟ್ 2024, 0:13 IST
ಮಡಿದವರ ಸ್ಮಾರಕ ಮರೆತರು ಏಕೆ?

‘ಸ್ಮಾರಕಕ್ಕೆ ₹20 ಕೋಟಿ ಅನುದಾನ ಒದಗಿಸಿ’

ಬೀದರ್: ಹಾಸನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ, ವಸ್ತು ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಗೆ ₹20 ಕೋಟಿ ಅನುದಾನ ಒದಗಿಸಬೇಕು ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಆಗ್ರಹಿಸಿದೆ.
Last Updated 17 ಜೂನ್ 2021, 15:24 IST
fallback

PV Web Exclusive: ಬೆಳಗಾವಿಯಲ್ಲಿ ನಿಲ್ಲಲಿವೆ ನೌಕೆ, ಟ್ಯಾಂಕರ್, ಯುದ್ಧ ವಿಮಾನ

ಭಾರತೀಯ ಸೇನೆಯ ಶೌರ್ಯ, ಮಹತ್ವ ಹಾಗೂ ಸಾಧನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ನಗರದ ಕೇಂದ್ರ ಭಾಗವಾದ ರೈಲು ನಿಲ್ದಾಣ ಸಮೀಪದಲ್ಲಿ ಸೈನಿಕ ಸ್ಮಾರಕ ಸ್ಥಾಪಿಸಲಾಗುತ್ತಿದೆ. ₹ 1.50 ಕೋಟಿ ವೆಚ್ಚದಲ್ಲಿ ಸ್ಮಾರಕ ಮೈದಳೆಯಲಿದ್ದು, ಈ ಸಂಬಂಧ ಕೆಲಸ ಆರಂಭವಾಗಿದೆ.
Last Updated 24 ಡಿಸೆಂಬರ್ 2020, 6:08 IST
PV Web Exclusive: ಬೆಳಗಾವಿಯಲ್ಲಿ ನಿಲ್ಲಲಿವೆ ನೌಕೆ, ಟ್ಯಾಂಕರ್, ಯುದ್ಧ ವಿಮಾನ

ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಬಿಡುಗಡೆ ಮಾಡಲು ಸಿಎಂ ಆದೇಶ

ಸ್ಮಾರಕ ನಿರ್ಮಾಣ ಕಾರ್ಯಕ್ಕಾಗಿಮಂಡ್ಯ ಜಿಲ್ಲಾಧಿಕಾರಿಗೆ ₹25 ಲಕ್ಷ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸಿಎಂ ಸೂಚನೆ
Last Updated 20 ಫೆಬ್ರುವರಿ 2020, 12:52 IST
ಯೋಧ ಎಚ್‌. ಗುರು ಸ್ಮಾರಕ ನಿರ್ಮಾಣಕ್ಕೆ ₹25 ಲಕ್ಷ ಬಿಡುಗಡೆ ಮಾಡಲು ಸಿಎಂ ಆದೇಶ

ಗೇಟ್ ವೇ ಆಫ್ ಆರ್ಚ್

ಬೆಳಿಗ್ಗೆ ಏಳು ಗಂಟೆಗೆ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‍ನಿಂದ ಕಾರಿನಲ್ಲಿ ಹೊರಟ ನಾವು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಲಿನಾಯ್ಸ್ ಮೂಲಕ ಮಿಜೌರಿಯ ರಾಜಧಾನಿ ‘ಸೇಂಟ್ ಲೂಯಿಸ್’ ತಲುಪಿದೆವು. ಒಟ್ಟು 425 ಕಿ.ಮೀ. ದೂರ, ಒಟ್ಟು 5.30 ಗಂಟೆ ಪ್ರಯಾಣ.
Last Updated 16 ಜನವರಿ 2019, 19:30 IST
ಗೇಟ್ ವೇ ಆಫ್ ಆರ್ಚ್
ADVERTISEMENT

ಜೀವಂತ ಸ್ಮಾರಕ ನಿರ್ಮಿಸೋಣ

ಈಚೆಗೆ ನಿಧನ ಹೊಂದಿದ ಹಿರಿಯ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸ್ಮಾರಕ ನಿರ್ಮಿಸುವ ಕುರಿತು ಚರ್ಚೆಯಾಗುತ್ತಿದೆ. ಇದನ್ನು ನಾನೂ ಬೆಂಬಲಿಸುತ್ತೇನೆ.
Last Updated 2 ಜನವರಿ 2019, 20:15 IST
fallback
ADVERTISEMENT
ADVERTISEMENT
ADVERTISEMENT