ಜನರಲ್ ನರವಣೆ ಪುಸ್ತಕ ಮಾತ್ರವಲ್ಲ; ಈ ಪುಸ್ತಕಗಳೂ ರಾಜಕೀಯ ಕೋಲಾಹಲ ಸೃಷ್ಟಿಸಿದ್ದವು
Political Book Controversy: ಮಾಹಿತಿ ನೀಡುವ ಪುಸ್ತಕಗಳು ಕೆಲವೊಮ್ಮೆ ವಿವಾದವನ್ನೂ ಸೃಷ್ಟಿಸುತ್ತವೆ ಎನ್ನುವುದಕ್ಕೆ ಸೇನೆಯ ನಿವೃತ್ತ ಜನರಲ್ ಮನೋಜ್ ಮುಕುಂದ ನರವಣೆ ಅವರ ಇನ್ನೂ ಪ್ರಕಟವಾಗದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಉದಾಹರಣೆ.Last Updated 7 ಫೆಬ್ರುವರಿ 2026, 10:09 IST