ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಜ್ಞಾನ ದೇಗುಲ ಬೋರ್ಡ್‌: ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ ಅಶೋಕ್

Published 20 ಫೆಬ್ರುವರಿ 2024, 13:26 IST
Last Updated 20 ಫೆಬ್ರುವರಿ 2024, 13:26 IST
ಅಕ್ಷರ ಗಾತ್ರ

ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಬೋರ್ಡ್ ಬದಲಾವಣೆ ವಿಚಾರವಾಗಿ ಧನಿ ಎತ್ತಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇದರ ಸುತ್ತೋಲೆ ಹೊರಡಿಸದೇ ಅಧಿಕಾರಿಗಳು ಹೇಗೆ ಬದಲಾವಣೆ ಮಾಡಿದರು? ಇದಕ್ಕಾಗಿ ಯಾಕೆ ಹಣ ಖರ್ಚು ಮಾಡಿದ್ದೀರಿ ಎಂದು ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT