ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

motorcycle

ADVERTISEMENT

ಎಚ್‌ಎಸ್‌ಆರ್‌ಪಿ ಗಡುವು: ಮತ್ತೆ 3 ತಿಂಗಳು ವಿಸ್ತರಣೆ

ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನಿಗದಿ ಮಾಡಿದ್ದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
Last Updated 14 ಫೆಬ್ರುವರಿ 2024, 16:06 IST
ಎಚ್‌ಎಸ್‌ಆರ್‌ಪಿ ಗಡುವು: ಮತ್ತೆ 3 ತಿಂಗಳು ವಿಸ್ತರಣೆ

Mysuru Dasara | PHOTOS: ಮೈನವಿರೇಳಿಸಿದ ಪಂಜಿನ ಕವಾಯತು

Mysuru Dasara | ಮೈನವಿರೇಳಿಸಿದ ಪಂಜಿನ ಕವಾಯತು
Last Updated 25 ಅಕ್ಟೋಬರ್ 2023, 6:53 IST
Mysuru Dasara | PHOTOS: ಮೈನವಿರೇಳಿಸಿದ ಪಂಜಿನ ಕವಾಯತು
err

ಭಾರತದ ತಪ್ಪು ನಕ್ಷೆ ಪ್ರಕಟ: ಕ್ಷಮೆಯಾಚಿಸಿದ ಮೋಟೊಜಿಪಿ ಸಂಘಟಕರು

ಭಾರತದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಮೋಟೊಜಿಪಿ ರೇಸ್‌ಗೆ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್‌ ರೇಸಿಂಗ್‌) ಮುನ್ನ ವಿವಾದ ತಲೆದೋರಿದೆ.
Last Updated 22 ಸೆಪ್ಟೆಂಬರ್ 2023, 15:22 IST
ಭಾರತದ ತಪ್ಪು ನಕ್ಷೆ ಪ್ರಕಟ: ಕ್ಷಮೆಯಾಚಿಸಿದ ಮೋಟೊಜಿಪಿ ಸಂಘಟಕರು

ಇ.ವಿ ಅವತಾರದಲ್ಲಿ ಬರಲಿದೆ ಕೈನೆಟಿಕ್‌ ಲೂನಾ

ದೇಶದಲ್ಲಿ ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಮೊಪೆಡ್‌ ‘ಲೂನಾ’ ಮತ್ತೆ ರಸ್ತೆಗೆ ಇಳಿಯಲಿದೆ, ಅದೂ ಇ.ವಿ (ವಿದ್ಯುತ್ ಚಾಲಿತ ವಾಹನ) ಅವತಾರದಲ್ಲಿ
Last Updated 27 ಡಿಸೆಂಬರ್ 2022, 0:15 IST
ಇ.ವಿ ಅವತಾರದಲ್ಲಿ ಬರಲಿದೆ ಕೈನೆಟಿಕ್‌ ಲೂನಾ

ಮ್ಯಾಗ್ನೈಟ್‌ ರೆಡ್ ಬುಕಿಂಗ್ ಶುರು

ನಿಸಾನ್‌ ‘ಮ್ಯಾಗ್ನೈಟ್‌ ರೆಡ್’ ಆವೃತ್ತಿಯ ಬುಕಿಂಗ್‌ ಆರಂಭವಾಗಿದೆ ಎಂದು ಕಂಪನಿ ಹೇಳಿದೆ. ಈ ಮಾದರಿಯು ಜುಲೈ 18ರಂದು ಬಿಡುಗಡೆ ಆಗಲಿದೆ.
Last Updated 8 ಜುಲೈ 2022, 16:39 IST
fallback

ಯಮಹಾ ವಾರ್ಷಿಕೋತ್ಸವದ ಆವೃತ್ತಿ 'YZF-R15M' ಬೈಕ್‌ ಬಿಡುಗಡೆ; ಬೆಲೆ ₹1.88 ಲಕ್ಷ

ನವದೆಹಲಿ: ಭಾರತದ ಯಮಹಾ ಮೋಟಾರ್‌ ಕಂಪನಿಯು ಸೂಪರ್‌ಸ್ಫೋರ್ಟ್‌ ಮೋಟರ್‌ಸೈಕಲ್‌ ವೈಝಡ್‌ಎಫ್‌–ಆರ್‌15ಎಂ (YZF-R15M) ವಾರ್ಷಿಕೋತ್ಸವದ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 155ಸಿಸಿಯ ಈ ಬೈಕ್‌ಗೆ ₹1.88 ಲಕ್ಷ ಬೆಲೆ (ದೆಹಲಿಯ ಎಕ್ಸ್‌–ಶೋರೂಂ ಬೆಲೆ) ನಿಗದಿಯಾಗಿದೆ.
Last Updated 11 ಏಪ್ರಿಲ್ 2022, 11:53 IST
ಯಮಹಾ ವಾರ್ಷಿಕೋತ್ಸವದ ಆವೃತ್ತಿ 'YZF-R15M' ಬೈಕ್‌ ಬಿಡುಗಡೆ; ಬೆಲೆ ₹1.88 ಲಕ್ಷ

ರಾಯಲ್‌ ಎನ್‌ಫೀಲ್ಡ್‌ 'ಸ್ಕ್ರ್ಯಾಮ್‌ 411' ಬಿಡುಗಡೆ: ಆರಂಭಿಕ ಬೆಲೆ ₹2.03 ಲಕ್ಷ

ನವದೆಹಲಿ: ಮೋಟಾರ್‌ಸೈಕಲ್‌ ತಯಾರಿಕಾ ಕಂಪನಿ ರಾಯಲ್‌ ಎನ್‌ಫೀಲ್ಡ್‌ ಮಂಗಳವಾರ ಹೊಸ ಬೈಕ್‌ ಬಿಡುಗಡೆ ಮಾಡಿದೆ. 'ಸ್ಕ್ರ್ಯಾಮ್‌ 411' ಹೆಸರಿನ ಹೊಸ ಬೈಕ್‌ ಆರಂಭಿಕ ಬೆಲೆ ₹2.03 ಲಕ್ಷ ಇದೆ. ರಾಯಲ್‌ ಎನ್‌ಫೀಲ್ಡ್‌ನ ಎಲ್‌ಎಸ್‌–410 ಎಂಜಿನ್‌ ಪ್ಲಾಟ್‌ಫಾರ್ಮ್‌ ಮತ್ತು 'ಹ್ಯಾರಿಸ್‌ ಪರ್ಫಾರ್ಮೆನ್ಸ್‌' ಚಾಸಿಸ್‌ ಮೇಲೆ ಸ್ಕ್ರ್ಯಾಮ್‌ 411 ತಯಾರಿಸಲಾಗಿದೆ.
Last Updated 15 ಮಾರ್ಚ್ 2022, 14:37 IST
ರಾಯಲ್‌ ಎನ್‌ಫೀಲ್ಡ್‌ 'ಸ್ಕ್ರ್ಯಾಮ್‌ 411' ಬಿಡುಗಡೆ: ಆರಂಭಿಕ ಬೆಲೆ ₹2.03 ಲಕ್ಷ
ADVERTISEMENT

ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

ನವದೆಹಲಿ: ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರಿಗೆ ಹೆಲ್ಮೆಟ್‌ ಮತ್ತು ರಕ್ಷಾಕವಚವನ್ನು ಹಾಕುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯುವಾಗ ಈ ನಿಯಮ ಪಾಲಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಡ್ಡಾಯಗೊಳಿಸಿದೆ.
Last Updated 17 ಫೆಬ್ರುವರಿ 2022, 12:08 IST
ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯ: ಕೇಂದ್ರ

4 ವರ್ಷದೊಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಲು ಹೊಸ ನಿಯಮಗಳು: ಹೀಗಿವೆ ನೋಡಿ

ಹೊಸ ಸುರಕ್ಷತಾ ಮಾರ್ಗಸೂಚಿ ಬಿಡುಗಡೆ * ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲಿದೆ ಕೇಂದ್ರ
Last Updated 27 ಅಕ್ಟೋಬರ್ 2021, 5:33 IST
4 ವರ್ಷದೊಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ಯಲು ಹೊಸ ನಿಯಮಗಳು: ಹೀಗಿವೆ ನೋಡಿ

ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನಗಳ ಬೆಲೆ ಏಪ್ರಿಲ್‌ನಿಂದ ಏರಿಕೆ

ಈಗಾಗಲೇ ನಿಸಾನ್ ಮತ್ತು ಮಾರುತಿ ಸುಜುಕಿ ಏಪ್ರಿಲ್‌ನಿಂದ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಪ್ರಕಟಿಸಿವೆ.
Last Updated 24 ಮಾರ್ಚ್ 2021, 6:48 IST
ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನಗಳ ಬೆಲೆ ಏಪ್ರಿಲ್‌ನಿಂದ ಏರಿಕೆ
ADVERTISEMENT
ADVERTISEMENT
ADVERTISEMENT