ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Motorola

ADVERTISEMENT

Motorola edge 50 ಭಾರತದಲ್ಲಿ ಬಿಡುಗಡೆ

ಮೊಟೊರೊಲಾ ಕಂಪನಿ ಮೊಟೊರೊಲಾ ಎಡ್ಜ್ 50 (motorola edge 50) ಹಗುರ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Last Updated 2 ಆಗಸ್ಟ್ 2024, 14:20 IST
Motorola edge 50 ಭಾರತದಲ್ಲಿ ಬಿಡುಗಡೆ

ಮೋಟೊ ಜಿ14: ಕಡಿಮೆ ಬೆಲೆಗೆ ಪ್ರೀಮಿಯಂ ಅನುಭವ

ಮೋಟೊ ಜಿ ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹಿಂದೆ ಸಂಚಲನ ಸೃಷ್ಟಿಸಿದ್ದು ಮೋಟೊರೊಲಾ ಕಂಪನಿಯ ಹೆಗ್ಗಳಿಕೆ.
Last Updated 5 ಸೆಪ್ಟೆಂಬರ್ 2023, 16:01 IST
ಮೋಟೊ ಜಿ14: ಕಡಿಮೆ ಬೆಲೆಗೆ ಪ್ರೀಮಿಯಂ ಅನುಭವ

‘ಜಿ14’ ಬಿಡುಗಡೆ ಮಾಡಿದ ಮೋಟೊರೊಲಾ

ಮೋಟೊರೊಲಾ ಕಂಪನಿಯು ‘ಜಿ’ ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ‘ಮೋಟೊ ಜಿ14’ ಹೆಸರಿನ ಈ ಸ್ಮಾರ್ಟ್‌ಫೋನ್‌ ಪ್ರೀಮಿಯಂ ವಿನ್ಯಾಸ ಹೊಂದಿದ್ದು, ಈ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
Last Updated 2 ಆಗಸ್ಟ್ 2023, 4:18 IST
‘ಜಿ14’ ಬಿಡುಗಡೆ ಮಾಡಿದ ಮೋಟೊರೊಲಾ

Moto G53 5G: 50 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊಟೊ

ಮೊಟೊರೊಲಾ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ
Last Updated 18 ಡಿಸೆಂಬರ್ 2022, 11:41 IST
Moto G53 5G: 50 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊಟೊ

Edge 30 Ultra | 200 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪರಿಚಯಿಸಿದ ಮೊಟೊ

ಮೊಟೊರೊಲಾ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
Last Updated 11 ಸೆಪ್ಟೆಂಬರ್ 2022, 11:31 IST
Edge 30 Ultra | 200 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪರಿಚಯಿಸಿದ ಮೊಟೊ

Moto Tab G62 | ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೊಟೊರೊಲಾ

ಮೊಟೊರೊಲಾ ಹೊಸ ಟ್ಯಾಬ್ಲೆಟ್ ದೇಶದಲ್ಲಿ ಬಿಡುಗಡೆ
Last Updated 17 ಆಗಸ್ಟ್ 2022, 16:26 IST
Moto Tab G62 | ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೊಟೊರೊಲಾ

ಮೊಟೊ ಜಿ9 ಪವರ್‌ನಲ್ಲಿದೆ 6,000 ಎಂಎಎಚ್‌ ಬ್ಯಾಟರಿ; 60 ಗಂಟೆಗಳ ಕಾರ್ಯಾಚರಣೆ!

ಬೆಂಗಳೂರು: ಮೊಟೊರೊಲಾದ ಹೊಸ ಸ್ಮಾರ್ಟ್‌ಫೋನ್‌ 'ಮೊಟೊ ಜಿ9 ಪವರ್‌' ಡಿಸೆಂಬರ್‌ 15ರಿಂದ ಖರೀದಿಗೆ ಸಿಗಲಿದೆ. 6,000 ಎಂಎಎಚ್‌ ಬ್ಯಾಟರಿ ಮತ್ತು 64 ಎಂಪಿ ಕ್ಯಾಮೆರಾ ಸಾಮರ್ಥ್ಯದೊಂದಿಗೆ ಯುವ ಜನರ ಗಮನ ಸೆಳೆದಿದೆ. ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿ ಸುಮಾರು 60 ಗಂಟೆಗಳ ವರೆಗೂ ಬಳಸಬಹುದಾದ ಬ್ಯಾಟರಿ ಒಳಗೊಂಡಿರುವ ಈ ಫೋನ್‌ಗೆ ₹11,999 ಬೆಲೆ ನಿಗದಿಯಾಗಿದೆ. ಫ್ಲಿಪ್‌ಕಾರ್ಟ್‌ ಮೂಲಕ ಮೊಟೊ ಜಿ9 ಪವರ್‌ ಖರೀದಿಸಿಬಹುದಾಗಿದೆ. ಭಾರತದಲ್ಲಿಯೇ ಈ ಫೋನ್‌ ತಯಾರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
Last Updated 9 ಡಿಸೆಂಬರ್ 2020, 8:16 IST
ಮೊಟೊ ಜಿ9 ಪವರ್‌ನಲ್ಲಿದೆ 6,000 ಎಂಎಎಚ್‌ ಬ್ಯಾಟರಿ; 60 ಗಂಟೆಗಳ ಕಾರ್ಯಾಚರಣೆ!
ADVERTISEMENT

ಮೊಟೊರೊಲಾದಿಂದ ಮೊಟೊ ಜಿ5ಜಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

ಅತ್ಯುತ್ತಮ ಗುಣಮಟ್ಟ ಹಾಗೂ ವೈಶಿಷ್ಟ್ಯಗಳನ್ನೊಳಗೊಂಡ ತನ್ನ ಹೊಸ ಉತ್ಪನ್ನ ಮೊಟೊ ಜಿ5ಜಿ (moto G5g) ಸ್ಮಾರ್ಟ್‌ಫೋನ್‌ ಅನ್ನು ಮೊಟೊರೊಲಾ ಇಂದು ಬಿಡುಗಡೆ ಮಾಡಿದೆ. ಅಲ್ಟ್ರಾ–ಫಾಸ್ಟ್‌ 5ಜಿ ನೆಟ್‌ವರ್ಕ್‌ ವ್ಯವಸ್ಥೆ ಹೊಂದಿರುವ ಈ ಸ್ಮಾರ್ಟ್‌ಫೋನ್‌, ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್ 750 ಪ್ರೊಸೆಸರ್‌ ಅನ್ನು ಒಳಗೊಂಡಿದೆ.
Last Updated 30 ನವೆಂಬರ್ 2020, 15:42 IST
ಮೊಟೊರೊಲಾದಿಂದ ಮೊಟೊ ಜಿ5ಜಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

ಭಾರತೀಯ ಮಾರುಕಟ್ಟೆಗೆ ಮೋಟೊ ಜಿ9 ಬಿಡುಗಡೆ

ಮೊಟೊರೋಲಾ ತನ್ನ ಜನಪ್ರಿಯ ಜಿ ಫ್ರಾಂಚೈಸಿಯಲ್ಲಿ ಇದೀಗ ‘ಮೋಟೊ ಜಿ9’ ಸ್ಮಾರ್ಟ್‌ ಮೊಬೈಲ್‌ ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮುಂದಿನ ಪೀಳಿಗೆಯ ನೆಚ್ಚಿನ ಸ್ಮಾರ್ಟ್ ಫೋನ್ ಆಗುವ ನಿರೀಕ್ಷೆ ಮೂಡಿಸಿದೆ. ಗ್ರಾಹಕರ ಅಭಿರುಚಿ ಮತ್ತು ಅವರ ಬೇಡಿಕೆಗೆ ತಕ್ಕಂತೆ ಈ ಫೋನ್ ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲೇ ತಯಾರಾಗಿರುವ ಉತ್ಪನ್ನವಾಗಿದೆ.
Last Updated 25 ಆಗಸ್ಟ್ 2020, 9:41 IST
ಭಾರತೀಯ ಮಾರುಕಟ್ಟೆಗೆ ಮೋಟೊ ಜಿ9 ಬಿಡುಗಡೆ

'ಒನ್ ಫ್ಯೂಷನ್+' ಮೊಟೊರೊಲಾದ ಮೇಡ್‌ ಇನ್‌ ಇಂಡಿಯಾ ಫೋನ್‌: ಬೆಲೆ ₹16,999

ಅಮೆರಿಕ ಮೂಲದ ಮೊಟೊರೊಲಾ ಮೊಬಿಲಿಟಿಯನ್ನು ಚೀನಾದ ಲಿನೊವೊ ಕಂಪನಿ ಸ್ವಾಧೀನ ಪಡಿಸಿಕೊಂಡಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ.
Last Updated 26 ಜೂನ್ 2020, 6:22 IST
'ಒನ್ ಫ್ಯೂಷನ್+' ಮೊಟೊರೊಲಾದ ಮೇಡ್‌ ಇನ್‌ ಇಂಡಿಯಾ ಫೋನ್‌: ಬೆಲೆ ₹16,999
ADVERTISEMENT
ADVERTISEMENT
ADVERTISEMENT