ರಿಷಬ್ ಶೆಟ್ಟಿ ಹೊಸ ತೆಲುಗು ಸಿನಿಮಾ ಘೋಷಣೆ: ಅಶ್ವಿನ್ ಗಂಗರಾಜು ಆ್ಯಕ್ಷನ್ ಕಟ್
Ashwin Gangaraju Direction: ಸದ್ಯ ‘ಕಾಂತಾರ ಚಾಪ್ಟರ್ 1’ ಬಿಡುಗಡೆ ಸಿದ್ಧತೆಯಲ್ಲಿರುವ ನಟ ರಿಷಬ್ ಶೆಟ್ಟಿ ಮತ್ತೊಂದು ತೆಲುಗು ಚಿತ್ರ ಒಪ್ಪಿಕೊಂಡಿದ್ದಾರೆ. ಯುವ ನಿರ್ದೇಶಕ ಅಶ್ವಿನ್ ಗಂಗರಾಜು ಈ ಐತಿಹಾಸಿಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. Last Updated 30 ಜುಲೈ 2025, 23:30 IST