OTT Release| ಜೂನಿಯರ್, ಹೃದಯಪೂರ್ವಂ ಸೇರಿದಂತೆ ಪ್ರಮುಖ ಚಿತ್ರಗಳ ಬಿಡುಗಡೆ
New OTT Movies: ಸೆಪ್ಟೆಂಬರ್ ಅಂತ್ಯದೊಳಗೆ ಜೂನಿಯರ್, ಹೃದಯಪೂರ್ವಂ, ಸುಂದರಕಾಂಡ, ಓಡುಂ ಕುದಿರ ಚಾಡುಂ ಕುದಿರ ಹಾಗೂ ಸುಮತಿ ವಳವು ಸೇರಿದಂತೆ ವಿವಿಧ ಚಿತ್ರಗಳು ಆಹಾ, ಜಿಯೋ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಝೀ5ನಲ್ಲಿ ಬಿಡುಗಡೆಯಾಗುತ್ತಿವೆ.Last Updated 24 ಸೆಪ್ಟೆಂಬರ್ 2025, 6:41 IST