ಬೆಂಗಳೂರು: ಪ್ರಣಯ, ಆ್ಯಕ್ಷನ್, ಹಾಸ್ಯ ಚಿತ್ರಗಳು ಸೆಪ್ಟೆಂಬರ್ ಅಂತ್ಯದೊಳಗೆ ವಿವಿಧ ಒಟಿಟಿಯ ವೇದಿಕೆಗಳಲ್ಲಿ ಈ ವಾರ ತೆರೆ ಕಾಣುತ್ತಿವೆ.

ಜೂನಿಯರ್ (Junior)

ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ, ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ‘ಜೂನಿಯರ್' ಸಿನಿಮಾ ಇದಾಗಿದೆ.

ಎಲ್ಲಿ ನೋಡಬಹುದು: ಆಹಾ (aha)

ಭಾಷೆ: ತೆಲುಗು ಮತ್ತು ಕನ್ನಡ

ಬಿಡುಗಡೆ: ಸೆ.30

ಸುಂದರಕಾಂಡ (Sundarakanda)

ಈ ಸಿನಿಮಾದಲ್ಲಿ ಒಬ್ಬ ವ್ಯಕ್ತಿ ತನ್ನನ್ನು ದುರಾದೃಷ್ಟ ಶಾಪಗ್ರಸ್ತ ಎಂದು ನಂಬುತ್ತಾನೆ. ವಿಶೇಷವಾಗಿ ಪ್ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಾನೆ. ಆದರೆ ಅನಿರೀಕ್ಷಿತವಾಗಿ ಸಂಗಾತಿಯನ್ನು ಭೇಟಿಯಾದಾಗ ಎಲ್ಲವೂ ಬದಲಾಗುತ್ತದೆ.

ಎಲ್ಲಿ ನೋಡಬಹುದು: ಜಿಯೊ ಹಾಟ್ಸ್ಟಾರ್

ಭಾಷೆ: ತೆಲುಗು ಮತ್ತು ಇತರೆ

ಬಿಡುಗಡೆ: ಸೆ.23

ಹೃದಯಪೂರ್ವಂ (Hridayapoorvam)

ಹೃದಯಪೂರ್ವಂ ಮಲಯಾಳಂ ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಸತ್ಯನ್ ಅಂತಿಕಾಡ್ ನಿರ್ದೇಶಿಸಿದ್ದಾರೆ. ಮೋಹನ್ಲಾಲ್, ಮಾಳವಿಕಾ ಮೋಹನ್, ಸಂಗೀತ್ ಪ್ರತಾಪ್, ಸಂಗೀತಾ ನಟಿಸಿದ್ದಾರೆ.

ಎಲ್ಲಿ ನೋಡಬಹುದು: ಜಿಯೊ ಹಾಟ್ಸ್ಟಾರ್

ಭಾಷೆ: ಮಲಯಾಳಂ ಮತ್ತು ಇತರೆ

ಬಿಡುಗಡೆ: ಸೆ.26

ಓಡುಂ ಕುದಿರ ಚಾಡುಂ ಕುದಿರ (Odum Kuthira ChaadumKuthira)

ಈ ಸಿನಿಮಾದಲ್ಲಿ ಫಹದ್ ಫಾಸಿಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅಭಿನಯಿಸಿದ್ದಾರೆ. ಈ ಚಿತ್ರವು ಮಾನಸಿಕ ಆರೋಗ್ಯದ ಸವಾಲುಗಳನ್ನು ಎದುರಿಸುತ್ತಾ ಮದುವೆಗೆ ತಯಾರಿ ನಡೆಸುತ್ತಿರುವ ಅಬಿ ಮತ್ತು ನಿಧಿ ದಂಪತಿಗಳ ಸುತ್ತ ಕಥೆಯಾಗಿದೆ.

ಎಲ್ಲಿ ನೋಡಬಹುದು: ನೆಟ್ಫ್ಲಿಕ್ಸ್

ಭಾಷೆ: ಮಲಯಾಳಂ ಮತ್ತು ಇತರೆ

ಬಿಡುಗಡೆ: ಸೆ.26

ಸುಮತಿ ವಳವು (Sumathi Valavu)

ಅರ್ಜುನ ಅಶೋಕನ್ ಮತ್ತು ಗೋಕುಲ್ ಸುರೇಶ್ ನಟನೆಯಲ್ಲಿ ಈ ಸಿನಿಮಾ ತೆರೆಕಂಡಿದೆ. ಈ ಚಿತ್ರವು ಭಯಾನಕ ಘಟನೆಗಳನ್ನು ಹುಟ್ಟುಹಾಕುವ ಆತ್ಮದ ಕಥೆಯನ್ನು ಮತ್ತು ಅವುಗಳೊಂದಿಗೆ ಮುಖಾಮುಖಿಯಾಗುವ ಜನರ ಕುರಿತಾಗಿದೆ.

ಎಲ್ಲಿ ನೋಡಬಹುದು: ಝೀ 5

ಭಾಷೆ: ಮಲಯಾಳಂ ಮತ್ತು ಇತರೆ

ಬಿಡುಗಡೆ: ಸೆ.26

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.