ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Malayalam movie

ADVERTISEMENT

ಮಲಯಾಳಂ ಚಿತ್ರದಲ್ಲಿ ಕರ್ನಾಟಕದ ಜನತೆಗೆ ಅವಮಾನ: ಕ್ಷಮೆಯಾಚಿಸಿದ ಚಿತ್ರತಂಡ

Kalyani Priyadarshan Movie: ಕಲ್ಯಾಣಿ ಪ್ರಿಯದರ್ಶನ್ ನಟನೆಯ ಮಲಯಾಳಂ ಸಿನಿಮಾ ‘ಲೋಕಾ ಚಾಪ್ಟರ್‌–1 ಚಂದ್ರ’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಆದರೆ ಸಿನಿಮಾದಲ್ಲಿ ಬಳಕೆಯಾದ ಸಂಭಾಷಣೆ ಕನ್ನಡಿಗರನ್ನು, ಕರ್ನಾಟಕವನ್ನು ಅವಮಾನಿಸುತ್ತಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ.
Last Updated 2 ಸೆಪ್ಟೆಂಬರ್ 2025, 13:13 IST
ಮಲಯಾಳಂ ಚಿತ್ರದಲ್ಲಿ ಕರ್ನಾಟಕದ ಜನತೆಗೆ ಅವಮಾನ: ಕ್ಷಮೆಯಾಚಿಸಿದ ಚಿತ್ರತಂಡ

ಕೇರಳ ಸಿನಿಮಾ ನೀತಿ: ಕಾರ್ಯಾಗಾರದಲ್ಲಿ ‘ತಾರತಮ್ಯ’ದ ಕೂಗು, ಪ್ರತಿಭಟನೆಗೂ ಸಾಕ್ಷಿ

Kerala Film Policy Discrimination Allegations: ಮಲಯಾಳ ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ಹೋಗಲಾಡಿಸಲು ಕೇರಳ ಸರ್ಕಾರ ಇಲ್ಲಿ ಆಯೋಜಿಸಿದ್ದ ಎರಡು ದಿನದ ಕಾರ್ಯಾಗಾರದಲ್ಲಿಯೇ ‘ತಾರತಮ್ಯ’ದ ಕೂಗು ಕೇಳಿಬಂದು, ಪ್ರತಿಭಟನೆಗೂ ಸಾಕ್ಷಿಯಾಯಿತು.
Last Updated 3 ಆಗಸ್ಟ್ 2025, 16:09 IST
ಕೇರಳ ಸಿನಿಮಾ ನೀತಿ: ಕಾರ್ಯಾಗಾರದಲ್ಲಿ ‘ತಾರತಮ್ಯ’ದ ಕೂಗು, ಪ್ರತಿಭಟನೆಗೂ ಸಾಕ್ಷಿ

ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?

Vertu Ascent Retro Phone: ಮಲಯಾಳ ಚಿತ್ರರಂಗದ ನಟ ಫಹಾದ್ ಫಾಸಿಲ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅದು ಅವರ ಮುಂದಿನ ಚಿತ್ರ ‘ಮೊಲ್ಲಿವುಡ್‌ ಟೈಮ್ಸ್‌’ ಕಾರಣಕ್ಕಾಗಿ ಅಲ್ಲ. ಬದಲಿಗೆ ಅವರು ಬಳಸಿದ ಕೀಪ್ಯಾಡ್ ಫೋನ್‌ನಿಂದಾಗಿ.
Last Updated 19 ಜುಲೈ 2025, 7:22 IST
ನಟ ಫಹಾದ್ ಫಾಸಿಲ್ ಬಳಿಯ ಸರಳ ಕೀಪ್ಯಾಡ್ ಫೋನ್ ಬೆಲೆ ₹10 ಲಕ್ಷ! ಏಕಿಷ್ಟು ದುಬಾರಿ?

ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

Mohanlal Movie ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆ ಕಾಣುತ್ತಿದೆ.
Last Updated 22 ಜೂನ್ 2025, 10:11 IST
ಮೋಹನ್‌ಲಾಲ್‌ ನಟನೆಯ ದೃಶ್ಯಂ 3 ಚಿತ್ರ ಅಕ್ಟೋಬರ್‌ನಲ್ಲಿ ತೆರೆಗೆ

ಮೋಹನ್‌ಲಾಲ್ ನಟನೆಯ 'ಎಂಪುರಾನ್' ವಿವಾದ: ಕೇರಳ ಹೈಕೋರ್ಟ್ ಮೊರೆ ಹೋದ ಬಿಜೆಪಿ ನಾಯಕ

ನಟ ಮೋಹನ್‌ಲಾಲ್‌ ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದ್ದು, ತಕ್ಷಣವೇ ಸಿನಿಮಾ ಪ್ರದರ್ಶನಕ್ಕೆ ನಿಷೇಧ ವಿಧಿಸುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 1 ಏಪ್ರಿಲ್ 2025, 9:16 IST
ಮೋಹನ್‌ಲಾಲ್ ನಟನೆಯ 'ಎಂಪುರಾನ್' ವಿವಾದ: ಕೇರಳ ಹೈಕೋರ್ಟ್ ಮೊರೆ ಹೋದ ಬಿಜೆಪಿ ನಾಯಕ

L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಂಪುರಾನ್‌' ಟ್ರೇಲರ್ ಬಿಡುಗಡೆ

L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಲ್‌–2: ಎಂಪುರಾನ್‌' ಚಿತ್ರದ ಟ್ರೇಲರ್ ಇಂದು (ಗುರುವಾರ) ಬಿಡುಗಡೆಯಾಗಿದೆ.
Last Updated 20 ಮಾರ್ಚ್ 2025, 10:56 IST
L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಂಪುರಾನ್‌' ಟ್ರೇಲರ್ ಬಿಡುಗಡೆ

Malayalam Movie: ಟಿ.ವಿ. ವಾಹಿನಿಯಲ್ಲಿ ‘ಮಾರ್ಕೊ’ ಪ್ರಸಾರ ಇಲ್ಲ

ಮಲಯಾಳ ಚಿತ್ರಗಳಲ್ಲೇ ಅತ್ಯಂತ ಹಿಂಸಾತ್ಮಕ ಚಿತ್ರ ಎನಿಸಿಕೊಂಡ ‘ಮಾರ್ಕೊ’, ಟಿ.ವಿ. ವಾಹಿನಿಗಳಲ್ಲಿ ಪ್ರಸಾರದ ಹಕ್ಕು ಪಡೆಯಲು ವಿಫಲವಾಗಿದೆ.
Last Updated 5 ಮಾರ್ಚ್ 2025, 13:58 IST
Malayalam Movie: ಟಿ.ವಿ. ವಾಹಿನಿಯಲ್ಲಿ ‘ಮಾರ್ಕೊ’ ಪ್ರಸಾರ ಇಲ್ಲ
ADVERTISEMENT

ಶಬರಿಮಲೆ | ನಟ ದಿಲೀಪ್‌ಗೆ VIP ದರ್ಶನ: ಪೊಲಿಸ್‌, TDBಗೆ ಕೇರಳ ಹೈಕೋರ್ಟ್ ತಪರಾಕಿ

ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಲಯಾಳಂ ನಟ ದಿಲೀಪ್‌ಗೆ ವಿಐಪಿ ದರ್ಶನ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್‌, ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು (ಟಿಡಿಬಿ)ಗೆ ತರಾಟೆಗೆ ತೆಗೆದುಕೊಂಡಿದೆ.
Last Updated 6 ಡಿಸೆಂಬರ್ 2024, 10:05 IST
ಶಬರಿಮಲೆ | ನಟ ದಿಲೀಪ್‌ಗೆ VIP ದರ್ಶನ: ಪೊಲಿಸ್‌, TDBಗೆ ಕೇರಳ ಹೈಕೋರ್ಟ್ ತಪರಾಕಿ

‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

Turbo movie Review: ‘ಪೋಕಿರಿ ರಾಜಾ’, ‘ಪುಲಿಮುರುಗನ್‌’, ‘ಮಲ್ಲು ಸಿಂಗ್‌’–ಹೀಗೆ ಆ್ಯಕ್ಷನ್‌ ಜಾನರ್‌ ಮಾದರಿಯ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ವೈಶಾಕ್‌ ಅವರ ಹೊಸ ಸಿನಿಮಾ ಇದು.
Last Updated 23 ಮೇ 2024, 13:06 IST
‘ಟರ್ಬೊ’ ಸಿನಿಮಾ ವಿಮರ್ಶೆ: ಕಥೆ ಅಲ್ಪ, ಆ್ಯಕ್ಷನ್‌ ಸರ್ವತ್ರ!

ಮಲಯಾಳಂ ಸಿನಿಮಾಗಳ ಫಸಲು!

ನಮ್ಮ ನೆಲದಲ್ಲಿ ನಡೆಯುವ ಅವರ ಕಥೆಗಳು...
Last Updated 9 ಮೇ 2024, 23:50 IST
ಮಲಯಾಳಂ ಸಿನಿಮಾಗಳ ಫಸಲು!
ADVERTISEMENT
ADVERTISEMENT
ADVERTISEMENT