ಶನಿವಾರ, 6 ಡಿಸೆಂಬರ್ 2025
×
ADVERTISEMENT

movies

ADVERTISEMENT

ಸಿನಿಮಾ ನಟರನ್ನೂ AI ಸೃಷ್ಟಿಸುವಂತಾದರೆ ಭಯಾನಕವಲ್ಲದೆ ಬೇರೇನೂ ಅಲ್ಲ: ಕ್ಯಾಮರೂನ್

Generative AI: ‘ಚಿತ್ರ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆಯು ನಟರನ್ನೇ ಬದಲಿಸುವುದಾದರೆ ಅದು ಭಯಾನಕವಲ್ಲದೆ ಬೇರೇನೂ ಅಲ್ಲ’ ಎಂದು ಚಿತ್ರ ತಯಾರಕ ಜೇಮ್ಸ್‌ ಕ್ಯಾಮರೂನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 1 ಡಿಸೆಂಬರ್ 2025, 6:56 IST
ಸಿನಿಮಾ ನಟರನ್ನೂ AI ಸೃಷ್ಟಿಸುವಂತಾದರೆ ಭಯಾನಕವಲ್ಲದೆ ಬೇರೇನೂ ಅಲ್ಲ: ಕ್ಯಾಮರೂನ್

ಕಳಪೆ ಗುಣಮಟ್ಟದ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿವೆ: ಗೋಪಾಲಕೃಷ್ಣನ್

ಅಡೂರ್ ಗೋಪಾಲಕೃಷ್ಣನ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಗುಣಮಟ್ಟದ ಕುರಿತು ಕಠಿಣ ಟೀಕೆ ಮಾಡಿದ್ದಾರೆ. “ಕಳಪೆ ಚಿತ್ರಗಳು ಪ್ರಶಸ್ತಿ ಪಡೆಯುತ್ತಿವೆ, ಜ್ಯೂರಿ ಆಯ್ಕೆ ವಿಚಾರದಲ್ಲಿ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 5:33 IST
ಕಳಪೆ ಗುಣಮಟ್ಟದ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿವೆ: ಗೋಪಾಲಕೃಷ್ಣನ್

ತೆರೆಗೆ ಬರಲು ಸಜ್ಜಾದ ‘ಕೆಂಪು ಹಳದಿ ಹಸಿರು': ವಿಶೇಷ ಪಾತ್ರದಲ್ಲಿ ಅರವಿಂದ ಬೋಳಾರ್

ಬಹುತೇಕ ಹೊಸಬರಿಂದಲೇ ಕೂಡಿರುವ ‘ಕೆಂಪು ಹಳದಿ ಹಸಿರು’ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡವು.
Last Updated 1 ಡಿಸೆಂಬರ್ 2025, 0:25 IST
ತೆರೆಗೆ ಬರಲು ಸಜ್ಜಾದ ‘ಕೆಂಪು ಹಳದಿ ಹಸಿರು': ವಿಶೇಷ ಪಾತ್ರದಲ್ಲಿ ಅರವಿಂದ ಬೋಳಾರ್

ಐಎಫ್‌ಎಫ್‌ಐನಲ್ಲಿ ಮೊದಲ ಪ್ರದರ್ಶನ ಕಾಣಲಿರುವ 'ದಿಸ್ ಟೆಂಪ್ಟಿಂಗ್ ಮ್ಯಾಡ್ನೆಸ್'

Simone Ashley film: ಸಿಮೋನ್ ಆಶ್ಲೇ Simone Ashley ಮತ್ತು ಸೂರಜ್ ಶರ್ಮಾ ನಟಿಸಿರುವ ಚಿತ್ರವು ನವೆಂಬರ್ 27ರಂದು ಗೋವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನಗೊಳ್ಳಲಿದೆ.
Last Updated 19 ನವೆಂಬರ್ 2025, 6:31 IST
ಐಎಫ್‌ಎಫ್‌ಐನಲ್ಲಿ ಮೊದಲ ಪ್ರದರ್ಶನ ಕಾಣಲಿರುವ 'ದಿಸ್ ಟೆಂಪ್ಟಿಂಗ್ ಮ್ಯಾಡ್ನೆಸ್'

New York Mayor: ಪುತ್ರ ಜೊಹ್ರಾನ್‌ ಗೆಲುವಿಗೆ ನಿರ್ದೇಶಕಿ ಮೀರಾ ನಾಯರ್ ಹರ್ಷ

Mira Nair Son: ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿರುವ ಪುತ್ರ ಜೊಹ್ರಾನ್‌ ಮಮ್ದಾನಿ ಅವರ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಭಾರತ ಮೂಲದ ನಿರ್ದೇಶಕಿ ಮೀರಾ ನಾಯರ್‌ ಅವರು ಇನ್‌ಸ್ಟಾಗ್ರಾಂ ಮೂಲಕ ಪುತ್ರನನ್ನು ಅಭಿನಂದಿಸಿದ್ದಾರೆ.
Last Updated 5 ನವೆಂಬರ್ 2025, 5:55 IST
New York Mayor: ಪುತ್ರ ಜೊಹ್ರಾನ್‌ ಗೆಲುವಿಗೆ ನಿರ್ದೇಶಕಿ ಮೀರಾ ನಾಯರ್ ಹರ್ಷ

OTT Release: ಬ್ಯಾಡ್‌ಗರ್ಲ್,ಕಿಸ್ ಸೇರಿದಂತೆ ಈ ವಾರ ಬಿಡುಗಡೆ ಆಗಲಿರುವ ಚಿತ್ರಗಳು

Streaming Movies: ಈ ವಾರ ಒಟಿಟಿ ವೇದಿಕೆಗಳಲ್ಲಿ ಬ್ಯಾಡ್‌ಗರ್ಲ್, ಕಿಸ್, ಮಹಾರಾಣಿ, ಬಾರಾಮುಲ್ಲಾ ಹಾಗೂ ಥೋಡ್ ದೂರ್ ಥೋಡ್ ಪಾಸ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ರಣಯದಿಂದ ರಾಜಕೀಯ ಡ್ರಾಮಾ ವರೆಗೆ ವೈವಿಧ್ಯಮಯ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಲಿವೆ.
Last Updated 4 ನವೆಂಬರ್ 2025, 12:14 IST
OTT Release: ಬ್ಯಾಡ್‌ಗರ್ಲ್,ಕಿಸ್ ಸೇರಿದಂತೆ ಈ ವಾರ ಬಿಡುಗಡೆ ಆಗಲಿರುವ ಚಿತ್ರಗಳು

OTT Release: ಈ ವಾರ ಕಾಂತಾರ, ಇಡ್ಲಿ ಕಡೈ ಸೇರಿ ಪ್ರಮುಖ ಸಿನಿಮಾಗಳು ಬಿಡುಗಡೆ

OTT Movies: ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಥ್ರಿಲ್ಲರ್ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಟೋಬರ್ 27ರಿಂದ ನವೆಂಬರ್ 2ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಾಣಲಿವೆ.
Last Updated 27 ಅಕ್ಟೋಬರ್ 2025, 12:48 IST
OTT Release: ಈ ವಾರ ಕಾಂತಾರ, ಇಡ್ಲಿ ಕಡೈ ಸೇರಿ ಪ್ರಮುಖ ಸಿನಿಮಾಗಳು ಬಿಡುಗಡೆ
ADVERTISEMENT

ಲಖನೌ ಕಿರುಚಿತ್ರೋತ್ಸವ | ‘ಘುಸ್ಪೈಥಿಯಾ ಕೌನ್’ ಕಿರುಚಿತ್ರಕ್ಕೆ ಒಲಿದ ಪ್ರಶಸ್ತಿ

Short Film Award: ಲಾಸ್ ಏಂಜಲೀಸ್‌ನಲ್ಲಿ ನಡೆದ ಲಖನೌ ಕಿರುಚಿತ್ರೋತ್ಸವದಲ್ಲಿ ‘ಘುಸ್ಪೈಥಿಯಾ ಕೌನ್’ ಕಿರುಚಿತ್ರವು ಅತ್ಯುತ್ತಮ ಸ್ಕ್ರಿಪ್ಟ್ ಪ್ರಶಸ್ತಿಯನ್ನು ಪಡೆದಿದೆ. ಹುಮಾ ಖುರೇಷಿ ಪ್ರಶಸ್ತಿ ಪ್ರದಾನ ಮಾಡಿ ಕಿರುಚಿತ್ರಗಳ ಮಹತ್ವವನ್ನು ಶ್ಲಾಘಿಸಿದರು.
Last Updated 27 ಅಕ್ಟೋಬರ್ 2025, 6:29 IST
ಲಖನೌ ಕಿರುಚಿತ್ರೋತ್ಸವ | ‘ಘುಸ್ಪೈಥಿಯಾ ಕೌನ್’ ಕಿರುಚಿತ್ರಕ್ಕೆ ಒಲಿದ ಪ್ರಶಸ್ತಿ

OTTಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಮಿರಾಯ್ ಸಿನಿಮಾ

Telugu Sci-Fi Movie: ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ‘ಮಿರಾಯ್‘ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.
Last Updated 10 ಅಕ್ಟೋಬರ್ 2025, 6:07 IST
OTTಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಮಿರಾಯ್ ಸಿನಿಮಾ

OTT Release| ಈ ವಾರ ಮಿರೈ, ವಾರ್–2 ಸೇರಿ ಪ್ರಮುಖ ಸಿನಿಮಾಗಳ ಬಿಡುಗಡೆ

OTT Movies: ಈ ವಾರ ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ಅಮೆಜಾನ್‌ನಲ್ಲಿ ಮಿರೈ, ವಾರ್ 2, ಕ್ಯಾರಮೆಲ್‌, ನೈನಾ ಮರ್ಡರ್ ಕೇಸ್‌, ಜಮ್ನಾಪಾರ್ ಸೀಸನ್ 2 ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
Last Updated 9 ಅಕ್ಟೋಬರ್ 2025, 12:42 IST
OTT Release| ಈ ವಾರ ಮಿರೈ, ವಾರ್–2 ಸೇರಿ ಪ್ರಮುಖ ಸಿನಿಮಾಗಳ ಬಿಡುಗಡೆ
ADVERTISEMENT
ADVERTISEMENT
ADVERTISEMENT