ಕ್ರೀಡಾ ಪ್ರೋತ್ಸಾಹ ಧನ ಖುಷಿಯಿಂದ ಕೊಡಬೇಕು; ಬೇಡಿದರೆ ಗೌರವವಿಲ್ಲ: ಎಂ.ಆರ್.ಪೂವಮ್ಮ
ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅಥ್ಲೆಟಿಕ್ಸ್ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಪದಕಗಳು ಒಲಿದಿವೆ. ಅದರಲ್ಲಿ ಕರ್ನಾಟಕದ ಎಂ.ಆರ್. ಪೂವಮ್ಮ ಅವರು ಎರಡು ಪದಕಗಳ ಕಾಣಿಕೆ ನೀಡಿದ್ದಾರೆ.Last Updated 5 ಸೆಪ್ಟೆಂಬರ್ 2018, 11:57 IST