ವೀಕ್ಷಕ–ನಿರೂಪಕರಾಗಿ ಮಿಂಚಲಿದ್ದಾರೆಯೇ ಮಹೇಂದ್ರ ಸಿಂಗ್ ಧೋನಿ?
ಸುಮಾರು ಒಂದೂವರೆ ದಶಕದಿಂದ ಕ್ರಿಕೆಟ್ ಅಂಗಳದಲ್ಲಿ ಮಹೇಂದ್ರಸಿಂಗ್ ಧೋನಿಯ ನಾಯಕತ್ವ, ಬ್ಯಾಟಿಂಗ್ ಮತ್ತು ವಿಕೆಟ್ಕೀಪಿಂಗ್ ನೋಡಿದವರು ಕೋಟಿ ಕೋಟಿ ಜನರಿದ್ದಾರೆ. ಇದೀಗ ಅವರನ್ನು ಹೊಸದೊಂದು ಅವತಾರದಲ್ಲಿ ನೋಡುವ ಅವಕಾಶ ಸಿಗುವ ಸಾಧ್ಯತೆ ಇದೆ.Last Updated 5 ನವೆಂಬರ್ 2019, 17:25 IST