ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Muhammad Hafeez

ADVERTISEMENT

Fitness | 2 ಕಿ.ಮೀ ಓಡಲಾಗದವರೂ ಬಾಬರ್ ನಾಯಕತ್ವದ ಪಾಕ್ ತಂಡದಲ್ಲಿದ್ದರು: ಹಫೀಜ್

ಮಾಜಿ ನಾಯಕ ಬಾಬರ್‌ ಅಜಂ ಅವರು ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೂ ಮುನ್ನ ತಂಡದ 'ಫಿಟ್‌ನೆಸ್‌'ಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಿರ್ದೇಶಕ ಮೊಹಮ್ಮದ್‌ ಹಫೀಜ್ ಹೇಳಿದ್ದಾರೆ.
Last Updated 21 ಫೆಬ್ರುವರಿ 2024, 10:28 IST
Fitness | 2 ಕಿ.ಮೀ ಓಡಲಾಗದವರೂ ಬಾಬರ್ ನಾಯಕತ್ವದ ಪಾಕ್ ತಂಡದಲ್ಲಿದ್ದರು: ಹಫೀಜ್

‘ಹಫೀಜ್‌, ಶೋಯೆಬ್‌ ವಿದಾಯ ಹೇಳಲಿ’: ಮಾಜಿ ನಾಯಕ ರಮೀಜ್‌ ರಾಜಾ

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳು ವಂತೆ ಹಿರಿಯ ಆಟಗಾರರಾದ ಮೊಹಮ್ಮದ್‌ ಹಫೀಜ್‌ ಮತ್ತು ಶೋಯೆಬ್‌ ಮಲಿಕ್‌ ಅವ ರಿಗೆ ಮಾಜಿ ನಾಯಕ ರಮೀಜ್‌ ರಾಜಾ ಸಲಹೆ ನೀಡಿದ್ದಾರೆ. ‘ಅವರು ಗೌರವಯುತವಾಗಿ ಮತ್ತು ಘನತೆಯಿಂದ ಕ್ರಿಕೆಟ್‌ಗೆ ವಿದಾಯ ಹೇಳಬೇಕು’ ಎಂದು ಈ ಮಾಜಿ ನಾಯಕರಿಗೆ ವೀಕ್ಷಕ ವಿವರ ಣೆಕಾರರೂ ಆಗಿರುವ ರಮೀಜ್‌ ಸೋಮವಾರ ಹಿತನುಡಿ ಹೇಳಿದ್ದಾರೆ. ‘ಕೆಲವು ವರ್ಷಗಳಿಂದ ಇಬ್ಬರೂ ಪಾಕ್‌ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಿಕೆಟ್‌ನಿಂದ ವಿದಾಯ ಹೇಳಲು ಇಬ್ಬರಿಗೂ ಇದು ಸಕಾಲ’ ಎಂದಿದ್ದಾರೆ. ಟ್ವೆಂಟಿ–20 ವಿಶ್ವಕಪ್‌ ನಲ್ಲಿ ಆಡುವುದಾಗಿ 39 ವರ್ಷದ ಹಫೀಜ್‌ ಮತ್ತು 38 ವರ್ಷದ ಶೋಯೆಬ್‌ ಹೇಳಿದ್ದರು.
Last Updated 6 ಏಪ್ರಿಲ್ 2020, 20:00 IST
‘ಹಫೀಜ್‌, ಶೋಯೆಬ್‌ ವಿದಾಯ ಹೇಳಲಿ’: ಮಾಜಿ ನಾಯಕ ರಮೀಜ್‌ ರಾಜಾ
ADVERTISEMENT
ADVERTISEMENT
ADVERTISEMENT
ADVERTISEMENT