ಶುಕ್ರವಾರ, 4 ಜುಲೈ 2025
×
ADVERTISEMENT

mukyamanthri chandru

ADVERTISEMENT

ಬಜೆಟ್‌ ಪೂರ್ವಭಾವಿ ಸಭೆಗಳಲ್ಲಿ ಸಾಮಾಜಿಕ ನ್ಯಾಯವಿಲ್ಲ: ‘ಮುಖ್ಯಮಂತ್ರಿ’ ಚಂದ್ರು

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಬಜೆಟ್‌ ಪೂರ್ವಭಾವಿ ಸಭೆಗಳಿಗೆ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ಮುಖಂಡರನ್ನು ಕರೆದು, ಇದುವರೆಗೂ ಚರ್ಚೆ ನಡೆಸದೇ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ’ ಎಂದು ‘ಮುಖ್ಯಮಂತ್ರಿ’ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2025, 15:44 IST
ಬಜೆಟ್‌ ಪೂರ್ವಭಾವಿ ಸಭೆಗಳಲ್ಲಿ ಸಾಮಾಜಿಕ ನ್ಯಾಯವಿಲ್ಲ: ‘ಮುಖ್ಯಮಂತ್ರಿ’ ಚಂದ್ರು

ಪ್ರಾದೇಶಿಕ ಅಸಮಾನತೆ ತೊಲಗಿಸಲು ಆಗ್ರಹ

ಉದ್ದಿಮೆಗಳಲ್ಲಿ ಪರಭಾಷಿಕರ ಹಾವಳಿ ತಪ್ಪಿಸಿ: ಮುಖ್ಯಮಂತ್ರಿ ಚಂದ್ರು
Last Updated 28 ಅಕ್ಟೋಬರ್ 2024, 16:02 IST
ಪ್ರಾದೇಶಿಕ ಅಸಮಾನತೆ ತೊಲಗಿಸಲು ಆಗ್ರಹ

ಹೆಗಡೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ: ‘ಮುಖ್ಯಮಂತ್ರಿ’ ಚಂದ್ರು

ಭಾರತದ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವುದು ದೇಶದ್ರೋಹದ ಹೇಳಿಕೆ. ಪದೇಪದೇ ಇಂತಹ ಹೇಳಿಕೆ ನೀಡುತ್ತಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ರಾಜ್ಯ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಎಎಪಿ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದ್ದಾರೆ
Last Updated 11 ಮಾರ್ಚ್ 2024, 16:08 IST
ಹೆಗಡೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ: ‘ಮುಖ್ಯಮಂತ್ರಿ’ ಚಂದ್ರು

ಕಾಂಗ್ರೆಸ್‌ ರಾಜ್ಯವನ್ನು ಸಾಲಗಾರ ಮಾಡಲು ಹೊರಟಿದೆ: ಮುಖ್ಯಮಂತ್ರಿ ಚಂದ್ರು ಆರೋಪ

‘ಕಾಂಗ್ರೆಸ್‌ ಪಕ್ಷ ಕೇವಲ ಅಧಿಕಾರದ ಆಸೆಗಾಗಿ, ಯಾವುದೇ ಪೂರ್ವ ತಯಾರಿಯಿಲ್ಲದೆ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿ, ಸದ್ಯ ರಾಜ್ಯವನ್ನು ಸಾಲಗಾರ ಮಾಡಲು ಹೊರಟಿದೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
Last Updated 15 ಅಕ್ಟೋಬರ್ 2023, 14:08 IST
ಕಾಂಗ್ರೆಸ್‌ ರಾಜ್ಯವನ್ನು ಸಾಲಗಾರ ಮಾಡಲು ಹೊರಟಿದೆ: ಮುಖ್ಯಮಂತ್ರಿ ಚಂದ್ರು ಆರೋಪ

ಮಣಿಪುರ ಸಿ.ಎಂ ವಜಾ ಮಾಡಲು ‘ಮುಖ್ಯಮಂತ್ರಿ‘ ಚಂದ್ರು ಆಗ್ರಹ

ಎಎಪಿ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ
Last Updated 23 ಜುಲೈ 2023, 1:05 IST
ಮಣಿಪುರ ಸಿ.ಎಂ ವಜಾ ಮಾಡಲು ‘ಮುಖ್ಯಮಂತ್ರಿ‘ ಚಂದ್ರು ಆಗ್ರಹ

ಆಪ್ ರಾಜ್ಯಾಧ್ಯಕ್ಷರಾಗಿ ‘ಮುಖ್ಯಮಂತ್ರಿ’ ಚಂದ್ರು ಅಧಿಕಾರ ಸ್ವೀಕಾರ ಜುಲೈ 22ಕ್ಕೆ

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ನಟ ‘ಮುಖ್ಯಮಂತ್ರಿ’ ಚಂದ್ರು ಅವರು ಜುಲೈ 22ರಂದು ನಡೆಯುವ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
Last Updated 19 ಜುಲೈ 2023, 19:09 IST
ಆಪ್ ರಾಜ್ಯಾಧ್ಯಕ್ಷರಾಗಿ ‘ಮುಖ್ಯಮಂತ್ರಿ’ ಚಂದ್ರು ಅಧಿಕಾರ ಸ್ವೀಕಾರ ಜುಲೈ 22ಕ್ಕೆ

ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ‘ಮುಖ್ಯಮಂತ್ರಿ’ ಚಂದ್ರು ನೇಮಕ

ಆಮ್ ಆದ್ಮಿ ಪಕ್ಷದಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ
Last Updated 12 ಜುಲೈ 2023, 20:36 IST
ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ
‘ಮುಖ್ಯಮಂತ್ರಿ’ ಚಂದ್ರು ನೇಮಕ
ADVERTISEMENT

ಸಂದರ್ಶನ| ಜನರಿಗೆ ಬೇಕಿರುವುದು ಮಂದಿರವಲ್ಲ ‘ರಾಮ ರಾಜ್ಯ’: ಮುಖ್ಯಮಂತ್ರಿ ಚಂದ್ರು

‘ಜನರಿಗೆ ಬೇಕಿರುವುದು ರಾಮಮಂದಿರಗಳಲ್ಲ, ರಾಮ ರಾಜ್ಯ’ ಎಂದು ‘ಮುಖ್ಯಮಂತ್ರಿ ಚಂದ್ರು’ ಪ್ರತಿಪಾದಿಸಿದ್ದಾರೆ.
Last Updated 15 ಏಪ್ರಿಲ್ 2023, 0:45 IST
ಸಂದರ್ಶನ| ಜನರಿಗೆ ಬೇಕಿರುವುದು ಮಂದಿರವಲ್ಲ ‘ರಾಮ ರಾಜ್ಯ’: ಮುಖ್ಯಮಂತ್ರಿ ಚಂದ್ರು
ADVERTISEMENT
ADVERTISEMENT
ADVERTISEMENT