ಚಿಕ್ಕಮಗಳೂರು: ಶನಿವಾರ, ಭಾನುವಾರ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ
ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ನ.9ರ ಬೆಳಿಗ್ಗೆ 6 ರಿಂದ ನ.11ರ ಬೆಳಿಗ್ಗೆ 6 ಗಂಟೆ ತನಕ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ಗಿರಿಗೆ ಇತರೆ ಪ್ರವಾಸಿಗರ ಭೇಟಿಯನ್ನು ನಿರ್ಭಂದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.Last Updated 6 ನವೆಂಬರ್ 2024, 0:52 IST