ಸೋಮವಾರ, 6 ಅಕ್ಟೋಬರ್ 2025
×
ADVERTISEMENT

Multiplex theatre

ADVERTISEMENT

Kantara Chapter 1: ಚಿತ್ರಮಂದಿರ ತುಂಬಿದ ‘ಕಾಂತಾರ’; ಟಿಕೆಟ್‌ ಜೋಪಾನ

50 ಲಕ್ಷಕ್ಕೂ ಅಧಿಕ ಟಿಕೆಟ್‌ ಮಾರಾಟ
Last Updated 6 ಅಕ್ಟೋಬರ್ 2025, 14:29 IST
Kantara Chapter 1: ಚಿತ್ರಮಂದಿರ ತುಂಬಿದ ‘ಕಾಂತಾರ’; ಟಿಕೆಟ್‌ ಜೋಪಾನ

ಮಲ್ಟಿಪ್ಲೆಕ್ಸ್ ಟಿಕೆಟ್ ದರ: ತಡೆ ತೆರವಿಗೆ ವಿಭಾಗೀಯ ನ್ಯಾಯಪೀಠ ನಕಾರ

Cinema Ticket Price: ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ ₹200 ಏಕರೂಪ ದರ ನಿಗದಿಪಡಿಸಿರುವ ಸರ್ಕಾರದ ಆದೇಶಕ್ಕೆ ತಡೆ ತೆರವು ನೀಡಲು ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ, ವಿಚಾರಣೆ ನವೆಂಬರ್ 25ಕ್ಕೆ ಮುಂದೂಡಿದೆ.
Last Updated 30 ಸೆಪ್ಟೆಂಬರ್ 2025, 15:54 IST
ಮಲ್ಟಿಪ್ಲೆಕ್ಸ್ ಟಿಕೆಟ್ ದರ: ತಡೆ ತೆರವಿಗೆ ವಿಭಾಗೀಯ ನ್ಯಾಯಪೀಠ ನಕಾರ

ಸಿನಿಮಾ ಟಿಕೆಟ್ ದರ ಗರಿಷ್ಠ ₹200: ಅಧಿಸೂಚನೆ ಹೊರಡಿಸಿದ ಗೃಹ ಇಲಾಖೆ

75 ಕ್ಕಿಂತ ಕಡಿಮೆ ಆಸನ, ಪ್ರೀಮಿಯಂ ಸೌಲಭ್ಯದ ಮಲ್ಟಿ ಫ್ಲೆಕ್ಸ್‌ಗಳಿಗೆ ಅನ್ವಯವಾಗದು
Last Updated 12 ಸೆಪ್ಟೆಂಬರ್ 2025, 15:45 IST
ಸಿನಿಮಾ ಟಿಕೆಟ್ ದರ ಗರಿಷ್ಠ ₹200: ಅಧಿಸೂಚನೆ ಹೊರಡಿಸಿದ ಗೃಹ ಇಲಾಖೆ

ಮಲ್ಟಿಪ್ಲೆಕ್ಸ್‌ ಟಿಕೆಟ್‌: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ

Karnataka Film Policy: ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳ ಟಿಕೆಟ್‌ ದರಕ್ಕೆ ಗರಿಷ್ಠ ₹200 ಮಿತಿ ಹೇರಿ, ರಾಜ್ಯ ಗೃಹ ಇಲಾಖೆ ಕರಡು ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ.
Last Updated 16 ಜುಲೈ 2025, 0:30 IST
ಮಲ್ಟಿಪ್ಲೆಕ್ಸ್‌ ಟಿಕೆಟ್‌: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ

ಸಿನಿಮಾಗಳಿಗೆ ಖಾಲಿ ಖಾಲಿ; ಐಪಿಎಲ್‌ಗೆ ಹೌಸ್‌ಫುಲ್‌!

Multiplex theatre Demand ಐಪಿಎಲ್‌ ಕ್ರೇಜ್‌ನಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೌಸ್‌ಫುಲ್‌, ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೇ ಹೊಡೆತವಾಗಿದೆ
Last Updated 4 ಜೂನ್ 2025, 0:30 IST
ಸಿನಿಮಾಗಳಿಗೆ ಖಾಲಿ ಖಾಲಿ; ಐಪಿಎಲ್‌ಗೆ ಹೌಸ್‌ಫುಲ್‌!

ಮಲ್ಟಿಪ್ಲೆಕ್ಸ್‌ನಲ್ಲಿ ಐಪಿಎಲ್‌ ಪ್ರಸಾರ ತಡೆಗೆ ಮನವಿ

ನಗರದ ಮಲ್ಟಿಪ್ಲೆಕ್ಸ್ ಹಾಗೂ ಕೆಲ ಚಿತ್ರಮಂದಿರಗಳಲ್ಲಿ ಐಪಿಎಲ್ ಕ್ರಿಕೆಟ್‌ ಪಂದ್ಯ ಪ್ರಸಾರ ನಿಷೇಧಿಸಬೇಕೆಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಬುಧವಾರ ಜಿಲ್ಲಾಧಿಕಾರಿ, ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದೆ.
Last Updated 27 ಮಾರ್ಚ್ 2025, 0:16 IST
ಮಲ್ಟಿಪ್ಲೆಕ್ಸ್‌ನಲ್ಲಿ ಐಪಿಎಲ್‌ ಪ್ರಸಾರ ತಡೆಗೆ ಮನವಿ

ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ

‘ಮಲ್ಟಿಫ್ಲೆಕ್ಸ್‌ಗಳು ಸಿನಿಮಾ ಟಿಕೆಟ್‌ಗೆ ದುಬಾರಿ ದರ ನಿಗದಿ ಮಾಡಿ ದರೋಡೆ ಮಾಡುತ್ತಿವೆ. ಅದನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಏಕರೂಪದ ಟಿಕೆಟ್‌ ದರ ನಿಗದಿ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 6 ಮಾರ್ಚ್ 2025, 15:29 IST
ದರ ನಿಯಂತ್ರಣದ ಅವಶ್ಯ | ಸಿನಿಮಾಗೆ ಏಕ ದರದ ಟಿಕೆಟ್: ಗೃಹ ಸಚಿವ ಪರಮೇಶ್ವರ
ADVERTISEMENT

ಸಿನಿಮಾ ಪ್ರಿಯರ ದಿನ: ಮೇ 31ರಂದು ಚಿತ್ರಮಂದಿರಗಳಲ್ಲಿ ಟಿಕೆಟ್ ದರ ₹99!

ಸಿನಿಮಾ ಪ್ರಿಯರ ದಿನವೆಂದು ಮೇ 31ರಂದು ಆಚರಿಸಲಾಗುತ್ತಿದೆ. ಹೆಚ್ಚು ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯಲು ಏಕ ಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳು ಜತೆಗೂಡಿ ವಿನೂತನ ಪ್ರಯತ್ನಕ್ಕೆ ಕೈಹಾಕಿವೆ.
Last Updated 30 ಮೇ 2024, 14:10 IST
ಸಿನಿಮಾ ಪ್ರಿಯರ ದಿನ: ಮೇ 31ರಂದು ಚಿತ್ರಮಂದಿರಗಳಲ್ಲಿ ಟಿಕೆಟ್ ದರ ₹99!

ಜನವರಿ 26ಕ್ಕೆ ‘ಕೋಳಿ ಎಸ್ರು’, ‘ಹದಿನೇಳೆಂಟು’ ಬಿಡುಗಡೆ

ಈ ಎರಡೂ ಸಿನಿಮಾಗಳು 2024ರ ಜನವರಿ 26ರಂದು ರಾಜ್ಯದಾದ್ಯಂತ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ.
Last Updated 11 ಡಿಸೆಂಬರ್ 2023, 23:51 IST
ಜನವರಿ 26ಕ್ಕೆ ‘ಕೋಳಿ ಎಸ್ರು’, ‘ಹದಿನೇಳೆಂಟು’ ಬಿಡುಗಡೆ

ಮಲ್ಟಿಪ್ಲೆಕ್ಸ್‌ ಟಿಕೆಟ್‌ ದರ ₹250 ಮೀರದಂತೆ ನಿಗದಿಪಡಿಸಿ: ಚಲನಚಿತ್ರ ವಾಣಿಜ್ಯ ಮಂಡಳಿ

ಮುಖ್ಯಮಂತ್ರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೇಡಿಕೆ
Last Updated 12 ಜುಲೈ 2023, 20:45 IST
ಮಲ್ಟಿಪ್ಲೆಕ್ಸ್‌ ಟಿಕೆಟ್‌ ದರ ₹250 ಮೀರದಂತೆ ನಿಗದಿಪಡಿಸಿ: ಚಲನಚಿತ್ರ ವಾಣಿಜ್ಯ ಮಂಡಳಿ
ADVERTISEMENT
ADVERTISEMENT
ADVERTISEMENT