ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mumbai Blast

ADVERTISEMENT

26/11ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ: ವರದಿ

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸಂಚುಕೋರ ಹಾಗೂ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಕಮಾಂಡರ್‌ ಅಜಂ ಛೀಮಾ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
Last Updated 2 ಮಾರ್ಚ್ 2024, 6:33 IST
26/11ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ: ವರದಿ

ಮುಂಬೈ ದಾಳಿ: ಲಷ್ಕರ್‌–ಎ–ತಯಬಾ ಸಂಘಟನೆಯನ್ನು ನಿಷೇಧಿಸಿದ ಇಸ್ರೇಲ್

ಮುಂಬೈ ದಾಳಿಗೆ ಕಾರಣವಾಗಿದ್ದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಇಸ್ರೇಲ್‌ ಘೋಷಿಸಿದೆ.
Last Updated 21 ನವೆಂಬರ್ 2023, 7:37 IST
ಮುಂಬೈ ದಾಳಿ: ಲಷ್ಕರ್‌–ಎ–ತಯಬಾ ಸಂಘಟನೆಯನ್ನು ನಿಷೇಧಿಸಿದ ಇಸ್ರೇಲ್

ಭಾರತಕ್ಕೆ ಹಸ್ತಾಂತರ ವಿರುದ್ಧ ಅರ್ಜಿ: ರಾಣಾಗೆ ನ.9ರವರೆಗೆ ಅವಕಾಶ

2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಣಯದ ವಿರುದ್ಧ ಅರ್ಜಿ ಸಲ್ಲಿಸಲು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ವುರ್‌ ರಾಣಾಗೆ ಇಲ್ಲಿನ ನ್ಯಾಯಾಲಯ ನವೆಂಬರ್‌ 9ರ ವರೆಗೆ ಅವಕಾಶ ನೀಡಿದೆ.
Last Updated 6 ಅಕ್ಟೋಬರ್ 2023, 10:47 IST
ಭಾರತಕ್ಕೆ ಹಸ್ತಾಂತರ ವಿರುದ್ಧ ಅರ್ಜಿ: ರಾಣಾಗೆ ನ.9ರವರೆಗೆ ಅವಕಾಶ

ಮುಂಬೈ ಸರಣಿ ಬಾಂಬ್‌ ಸ್ಫೋಟ: ಎಸ್‌ಪಿಪಿ ನೇಮಿಸದ ಸರ್ಕಾರ

2006ರಲ್ಲಿ ನಡೆದಿದ್ದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿರುದ್ಧ ಸರ್ಕಾರವನ್ನು ಪ್ರತಿನಿಧಿಸಲು ಸರ್ಕಾರ ಪರ ವಿಶೇಷ ವಕೀಲರನ್ನು (ಎಸ್‌ಪಿಪಿ) ನೇಮಿಸದಿರುವ ಕುರಿತು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದಿದೆ.
Last Updated 6 ಸೆಪ್ಟೆಂಬರ್ 2023, 16:14 IST
ಮುಂಬೈ ಸರಣಿ ಬಾಂಬ್‌ ಸ್ಫೋಟ: ಎಸ್‌ಪಿಪಿ ನೇಮಿಸದ ಸರ್ಕಾರ

ಮುಂಬೈ ದಾಳಿಗೆ ಇಸ್ರೇಲ್‌ನಲ್ಲಿ ಖಂಡನೆ

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಶನಿವಾರ ಇಸ್ರೇಲ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಗೂ ಕಗ್ಗೊಲೆಯ ರೂವಾರಿ ಪಾಕಿಸ್ತಾನ ಮೂಲದ ಉಗ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಲ್ಲಿನ ಜನರು ಒತ್ತಾಯಿಸಿದರು.
Last Updated 26 ನವೆಂಬರ್ 2022, 13:53 IST
ಮುಂಬೈ ದಾಳಿಗೆ ಇಸ್ರೇಲ್‌ನಲ್ಲಿ ಖಂಡನೆ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮಾಹಿತಿಗೆ ₹25 ಲಕ್ಷ ಬಹುಮಾನ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಂಧನಕ್ಕೆ ನೆರವಾಗುವ ಮಾಹಿತಿ ಕೊಟ್ಟವರಿಗೆ ₹25 ಲಕ್ಷ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.
Last Updated 1 ಸೆಪ್ಟೆಂಬರ್ 2022, 6:27 IST
ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮಾಹಿತಿಗೆ ₹25 ಲಕ್ಷ ಬಹುಮಾನ

ಮುಂಬೈ ದಾಳಿ ಆರೋಪಿ ಹಸ್ತಾಂತರ: ವರ್ಷ ಕಳೆದರೂ ತೀರ್ಪು ಪ್ರಕಟಿಸದ ಅಮೆರಿಕ ಕೋರ್ಟ್‌

2008ರಲ್ಲಿ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ತೀರ್ಪನ್ನು ಅಮೆರಿಕದ ಕೋರ್ಟ್‌ ಕಾಯ್ದಿರಿಸಿ ಒಂದು ವರ್ಷ ಮೇಲಾದರೂ ಪ್ರಕಟಿಸಿಲ್ಲ.
Last Updated 26 ಆಗಸ್ಟ್ 2022, 12:31 IST
ಮುಂಬೈ ದಾಳಿ ಆರೋಪಿ ಹಸ್ತಾಂತರ: ವರ್ಷ ಕಳೆದರೂ ತೀರ್ಪು ಪ್ರಕಟಿಸದ ಅಮೆರಿಕ ಕೋರ್ಟ್‌
ADVERTISEMENT

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಈಚೆಗೆ ಗುಜರಾತ್‌ನಲ್ಲಿ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳಿಗೆ ಸಿಬಿಐ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Last Updated 30 ಮೇ 2022, 11:32 IST
1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ಮಂಗಳವಾರ ಬಂಧಿಸಿದೆ.
Last Updated 17 ಮೇ 2022, 8:50 IST
1993ರ ಮುಂಬೈ ಸರಣಿ ಸ್ಫೋಟ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮುಂಬೈ ದಾಳಿ ಪ್ರಕರಣದ ತನಿಖಾಧಿಕಾರಿಯ ಬಯೋಪಿಕ್ ತಯಾರಿಸಲಿದ್ದಾರೆ ರೋಹಿತ್ ಶೆಟ್ಟಿ

ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಾಗೂ 26/11ರ ಉಗ್ರರ ದಾಳಿ ಪ್ರಕರಣಗಳ ತನಿಖೆ ನಡೆಸಿದ್ದ ತಂಡದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ ರಾಕೇಶ್‌ ಮರಿಯಾ ಅವರ ಜೀವನಾಧಾರಿತ ಸಿನಿಮಾ ತಯಾರಾಗಲಿದೆ.
Last Updated 30 ಏಪ್ರಿಲ್ 2022, 10:20 IST
ಮುಂಬೈ ದಾಳಿ ಪ್ರಕರಣದ ತನಿಖಾಧಿಕಾರಿಯ ಬಯೋಪಿಕ್ ತಯಾರಿಸಲಿದ್ದಾರೆ ರೋಹಿತ್ ಶೆಟ್ಟಿ
ADVERTISEMENT
ADVERTISEMENT
ADVERTISEMENT