ಬಾಂದ್ರಾ ಸೇತುವೆ ಮೇಲೆ 252 KM ವೇಗದ ಚಾಲನೆ:ಪೊಲೀಸರಿಂದ ‘ಲ್ಯಾಂಬೋರ್ಗಿನಿ’ ವಶಕ್ಕೆ
Bandra Worli Sea Link: ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆಯಲ್ಲಿ ವ್ಯಕ್ತಿಯೊಬ್ಬ ಗಂಟೆಗೆ 252 ಕಿ.ಮೀ ವೇಗದಲ್ಲಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿದ್ದಾನೆ. ಘಟನೆ ಸಂಬಂಧ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಪತ್ತೆಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. Last Updated 18 ಡಿಸೆಂಬರ್ 2025, 7:00 IST