ಗುರುವಾರ, 3 ಜುಲೈ 2025
×
ADVERTISEMENT

muncipality

ADVERTISEMENT

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಸ್ಥಾನದ ಮೀಸಲು ವಿವಾದ: ವಿಚಾರಣೆ ಮುಂದೂಡಿಕೆ

ಬಳ್ಳಾರಿ ಮಹಾನಗರ ಪಾಲಿಕೆಯ ಈ ಸಾಲಿನ ಮೇಯರ್‌, ಉಪ ಮೇಯರ್‌ ಸ್ಥಾನದ ಮೀಸಲಿಗೆ ಸಂಬಂಧಿಸಿದ ವಿಚಾರಣೆಯೂ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ
Last Updated 17 ಜೂನ್ 2025, 16:17 IST
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಸ್ಥಾನದ ಮೀಸಲು ವಿವಾದ: ವಿಚಾರಣೆ ಮುಂದೂಡಿಕೆ

ಸೊರಬ: ಪುರಸಭೆಯ ಗರಿಮೆಯಿದ್ದರೂ ಅಭಿವೃದ್ಧಿಗೆ ಗ್ರಹಣ

ಸೊರಬ ‍ಪಟ್ಟಣದ ವ್ಯಾಪ್ತಿ: 23 ವಾರ್ಡ್‌ಗಳಲ್ಲಿ ಮೂಲಸೌಲಭ್ಯ ಕೊರತೆ
Last Updated 14 ಜೂನ್ 2025, 6:18 IST
ಸೊರಬ: ಪುರಸಭೆಯ ಗರಿಮೆಯಿದ್ದರೂ ಅಭಿವೃದ್ಧಿಗೆ ಗ್ರಹಣ

ಚಿಕ್ಕಬಳ್ಳಾ‍ಪುರ | ಬಾಗೇಪಲ್ಲಿ ನಗರಸಭೆ ಕನಸು ನನಸಾದೀತೆ?

ಪುರಸಭೆ ಪಟ್ಟಣದ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ, ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಚರ್ಚೆಗಳು ಇದೀಗ ಗರಿಗೆದರಿವೆ.
Last Updated 9 ಜೂನ್ 2025, 8:37 IST
ಚಿಕ್ಕಬಳ್ಳಾ‍ಪುರ |  ಬಾಗೇಪಲ್ಲಿ ನಗರಸಭೆ ಕನಸು ನನಸಾದೀತೆ?

ಕಾಲಮಿತಿಯಲ್ಲಿ ಅನುದಾನ ಬಳಕೆಗೆ ಮಹಾನಗರಪಾಲಿಕೆಗಳ ಆಯುಕ್ತರಿಗೆ ಸೂಚನೆ

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳನ್ನು ಕಾಲಮಿತಿಯಲ್ಲಿ ಬಳಕೆ ಮಾಡಿ, ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್‌.ಸುರೇಶ್‌ ಅವರು ಮಹಾನಗರಪಾಲಿಕೆಗಳ ಆಯುಕ್ತರಿಗೆ ಸೂಚನೆ ನೀಡಿದರು.
Last Updated 29 ಏಪ್ರಿಲ್ 2025, 18:05 IST
ಕಾಲಮಿತಿಯಲ್ಲಿ ಅನುದಾನ ಬಳಕೆಗೆ ಮಹಾನಗರಪಾಲಿಕೆಗಳ ಆಯುಕ್ತರಿಗೆ ಸೂಚನೆ

ಬೀದರ್‌ ನಗರಸಭೆ ಆವರಣದಲ್ಲಿ ಹೊತ್ತಿ ಉರಿದ ಕಾರು

ಬೀದರ್‌ನ ನಗರಸಭೆ ಆವರಣದಲ್ಲಿ ನಿಲ್ಲಿಸಿದ ಕಾರು ಶನಿವಾರ ಧಗಧಗನೆ ಹೊತ್ತಿ ಉರಿದಿದೆ.
Last Updated 19 ಏಪ್ರಿಲ್ 2025, 8:45 IST
ಬೀದರ್‌ ನಗರಸಭೆ ಆವರಣದಲ್ಲಿ ಹೊತ್ತಿ ಉರಿದ ಕಾರು

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ತೆರಿಗೆ ಹೆಚ್ಚಳ ಬರೆ

ಒಳಚರಂಡಿ ಬಳಕೆ, ಘನತ್ಯಾಜ್ಯ ನಿರ್ವಹಣೆಗೆ ಶುಲ್ಕ; ಸಾರ್ವಜನಿಕರ ಆಕ್ರೋಶ
Last Updated 17 ಏಪ್ರಿಲ್ 2025, 4:43 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ತೆರಿಗೆ ಹೆಚ್ಚಳ ಬರೆ

ಜಗಳೂರು ಪ.ಪಂ: ₹ 19.76 ಕೋಟಿ ಆದಾಯ ನಿರೀಕ್ಷೆ

ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ 2025– 26ನೇ ಸಾಲಿಗೆ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ ಅವರು ₹ 3.35 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
Last Updated 29 ಮಾರ್ಚ್ 2025, 16:00 IST
ಜಗಳೂರು ಪ.ಪಂ: ₹ 19.76 ಕೋಟಿ ಆದಾಯ ನಿರೀಕ್ಷೆ
ADVERTISEMENT

ಕುರುಗೋಡು ಪುರಸಭೆ ಬಜೆಟ್: ಅನುದಾನ ತಾರತಮ್ಯ, ಆಕ್ರೋಶ

ಇಲ್ಲಿನ ಪುರಸಭೆಯಲ್ಲಿ ಶನಿವಾರ ೨೦೨೫-೨೬ನೇ ಸಾಲಿನ ₹೩೬.೯೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.
Last Updated 29 ಮಾರ್ಚ್ 2025, 14:37 IST
ಕುರುಗೋಡು ಪುರಸಭೆ ಬಜೆಟ್: ಅನುದಾನ ತಾರತಮ್ಯ, ಆಕ್ರೋಶ

ಲಕ್ಷ್ಮೇಶ್ವರ ಪುರಸಭೆ ಬಜೆಟ್: ₹1.18 ಕೋಟಿ ಉಳಿತಾಯ ಅಂದಾಜು

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ 2025-26ನೇ ಸಾಲಿನ 1.18 ಕೋಟಿ ರೂಪಾಯಿಗಳ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು.
Last Updated 29 ಮಾರ್ಚ್ 2025, 12:10 IST
ಲಕ್ಷ್ಮೇಶ್ವರ ಪುರಸಭೆ ಬಜೆಟ್: ₹1.18 ಕೋಟಿ ಉಳಿತಾಯ ಅಂದಾಜು

ಕುಣಿಗಲ್‌ ಪುರಸಭೆ: ಅಧ್ಯಕ್ಷೆಯಾಗಿ ಮಂಜುಳಾ, ಉಪಾಧ್ಯಕ್ಷರಾಗಿ ಶ್ರೀನಿವಾಸ್‌

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್– 15, ಬಿಜೆಪಿ– 4, ಜೆಡಿಎಸ್– 2 ಮತ್ತು ಪಕ್ಷೇತರರಾಗಿ ಇಬ್ಬರು ಆಯ್ಕೆಯಾಗಿದ್ದರು.
Last Updated 21 ಮಾರ್ಚ್ 2025, 7:41 IST
ಕುಣಿಗಲ್‌ ಪುರಸಭೆ: ಅಧ್ಯಕ್ಷೆಯಾಗಿ ಮಂಜುಳಾ, ಉಪಾಧ್ಯಕ್ಷರಾಗಿ ಶ್ರೀನಿವಾಸ್‌
ADVERTISEMENT
ADVERTISEMENT
ADVERTISEMENT