ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ಚಿಕ್ಕೋಡಿ ಪುರಸಭೆ ಮೇಲ್ದರ್ಜೆಗೆ ಏರುವುದು ಯಾವಾಗ?

ಇಲ್ಲಿವೆ ಜಿಲ್ಲಾಮಟ್ಟದ, ವಿಭಾಗಮಟ್ಟದ ಕಚೇರಿಗಳು, ಸರ್ಕಾರ ವಹಿಸಬೇಕಿದೆ ಆಸಕ್ತಿ
ಚಂದ್ರಶೇಖರ ಎಸ್.ಚಿನಕೇಕರ
Published : 5 ಫೆಬ್ರುವರಿ 2026, 1:52 IST
Last Updated : 5 ಫೆಬ್ರುವರಿ 2026, 1:52 IST
ಫಾಲೋ ಮಾಡಿ
Comments
ಚಿಕ್ಕೋಡಿ ಪುರಸಭೆ ಕಚೇರಿ  ಹೊಸ ಕಟ್ಟಡ
ಚಿಕ್ಕೋಡಿ ಪುರಸಭೆ ಕಚೇರಿ  ಹೊಸ ಕಟ್ಟಡ
ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯ ಮೂರು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅಂತೆಯೇ ಚಿಕ್ಕೋಡಿ ಪುರಸಭೆಯನ್ನು ನಗರಸಭೆಯಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ
ಗಣೇಶ ಹುಕ್ಕೇರಿ ಶಾಸಕ
ಚಿಕ್ಕೋಡಿಯಲ್ಲಿ ಜಿಲ್ಲೆ ಮತ್ತು ಉಪವಿಭಾಗ ಮಟ್ಟದ ಕಚೇರಿಗಳಿವೆ. ತುರ್ತಾಗಿ ಚಿಕ್ಕೋಡಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ
ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮಾಜಿ ಸದಸ್ಯ 
ಚಿಕ್ಕೋಡಿ ಪುರಸಭೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶಾಸಕರು ಮಾಹಿತಿ ಕೇಳಿದ್ದಾರೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಸುಭಾಷ ಸಂಪಗಾವಿ ಉಪವಿಭಾಗಾಧಿಕಾರಿ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT