ವರ್ಷಾಂತ್ಯಕ್ಕೆ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ನಿಮಗಾಗಿ ಉತ್ತಮ ಸ್ಥಳಗಳು
Tourist Places: ಚಳಿಗಾಲ ಪ್ರವಾಸ ಹೋಗಲು ಹೇಳಿ ಮಾಡಿಸಿದ ಋತುವಾಗಿದೆ. ಚುಮು ಚುಮು ಚಳಿ, ಮಂಜು ಮುಸುಕಿದ ವಾತಾವರಣ ಚಾರಣ ಹಾಗೂ ಪ್ರಕೃತಿ ಪ್ರಿಯರಿಗೆ ಸಂತೋಷ ನೀಡುತ್ತದೆ. ಇನ್ನೇನೂ ವರ್ಷಾಂತ್ಯವಾಗುತ್ತಿರುವುದರಿಂದ ಪ್ರವಾಸ ಹೋಗಲು ಯೋಚಿಸಿದ್ದರೆ ಈ ಸ್ಥಳಗಳಿಗೆ ಭೇಟಿLast Updated 27 ನವೆಂಬರ್ 2025, 12:17 IST