ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Muralidhar Rao

ADVERTISEMENT

ಬ್ರಾಹ್ಮಣ–ಬನಿಯಾಗಳು ನನ್ನ ಕಿಸೆಯಲ್ಲಿದ್ದಾರೆ: ಬಿಜೆಪಿ ನಾಯಕ ಮುರಳೀಧರ ರಾವ್‌

‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ’ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ ರಾವ್‌ ಅವರ ಹೇಳಿಕೆಯು ಸೋಮವಾರ ವಿವಾದ ಸೃಷ್ಟಿಸಿದೆ.
Last Updated 9 ನವೆಂಬರ್ 2021, 5:48 IST
ಬ್ರಾಹ್ಮಣ–ಬನಿಯಾಗಳು ನನ್ನ ಕಿಸೆಯಲ್ಲಿದ್ದಾರೆ: ಬಿಜೆಪಿ ನಾಯಕ ಮುರಳೀಧರ ರಾವ್‌

ಕಳವಳಕ್ಕೆ ಕಾರಣವಾದ ಕತ್ತಿ, ಮುರಳೀಧರ ಹೇಳಿಕೆ | ಅನರ್ಹ ಶಾಸಕರ ಸ್ಥಿತಿ ತ್ರಿಶಂಕು?

ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿ ಉಪಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ 17 ಅನರ್ಹ ಶಾಸಕರಿಗೆ ಆ ಪಕ್ಷದ ವಿವಿಧ ನಾಯಕರು ಭಾನುವಾರ ನೀಡಿದ ಸರಣಿ ಹೇಳಿಕೆಗಳು ಆಘಾತವನ್ನುಂಟು ಮಾಡಿವೆ. ತಮ್ಮ ರಾಜಕೀಯ ಭವಿಷ್ಯ ತ್ರಿಶಂಕು ಸ್ಥಿತಿಗೆ ಒಳಗಾಗಬಹುದೇನೋ ಎಂಬ ಆತಂಕವನ್ನೂ ಮೂಡಿಸಿವೆ.
Last Updated 29 ಸೆಪ್ಟೆಂಬರ್ 2019, 20:15 IST
ಕಳವಳಕ್ಕೆ ಕಾರಣವಾದ ಕತ್ತಿ, ಮುರಳೀಧರ ಹೇಳಿಕೆ | ಅನರ್ಹ ಶಾಸಕರ ಸ್ಥಿತಿ ತ್ರಿಶಂಕು?

ಪ್ರವಾಹ ಪರಿಹಾರ ಪ್ರಶ್ನೆಗೆ ಮುರಳೀಧರರಾವ್‌ ಸಿಡಿಮಿಡಿ

ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರವಾಹ ಪರಿಹಾರ ನೀಡದ ಬಗ್ಗೆ ಎದುರಾದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಮುರಳೀಧರ ರಾವ್‌, ‘ನನ್ನ ಮುಂದೆ ಡಿಕ್ಟೇಟರ್‌ನಂತೆ ಮಾತನಾಡಬೇಡಿ’ ಎಂದು ಪತ್ರಕರ್ತರ ಮೇಲೆಯೇ ಹರಿಹಾಯ್ದರು.
Last Updated 23 ಸೆಪ್ಟೆಂಬರ್ 2019, 18:49 IST
ಪ್ರವಾಹ ಪರಿಹಾರ ಪ್ರಶ್ನೆಗೆ ಮುರಳೀಧರರಾವ್‌ ಸಿಡಿಮಿಡಿ

ಅಧ್ಯಕ್ಷ ಸ್ಥಾನದ ಬದಲಾವಣೆ ಸದ್ಯಕ್ಕಿಲ್ಲ: ಮುರುಳೀಧರ ರಾವ್‌

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಬದಲಾವಣೆ ಸದ್ಯಕ್ಕೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪಿ.ಮುರುಳೀಧರ ರಾವ್‌ ಸ್ಪಷ್ಟಪಡಿಸಿದ್ದಾರೆ.
Last Updated 5 ಜೂನ್ 2019, 20:13 IST
ಅಧ್ಯಕ್ಷ ಸ್ಥಾನದ ಬದಲಾವಣೆ ಸದ್ಯಕ್ಕಿಲ್ಲ: ಮುರುಳೀಧರ ರಾವ್‌

ಕ್ಷೇತ್ರ ಬಿಟ್ಟು ಕದಲದ ಖರ್ಗೆ: ಬಿಜೆಪಿ ವ್ಯಂಗ್ಯ

‘ಗುಲಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಮತಕ್ಷೇತ್ರವನ್ನು ಬಿಟ್ಟು ಅಲ್ಲಾಡುತ್ತಿಲ್ಲ. ಈ ರೀತಿಯ ಅನುಭವ ಇಡೀ ದೇಶದಲ್ಲಿ ನಮಗೆ ಎಲ್ಲೂ ಆಗಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರಳೀಧರರಾವ್ ಹೇಳಿದರು.
Last Updated 21 ಏಪ್ರಿಲ್ 2019, 20:13 IST
ಕ್ಷೇತ್ರ ಬಿಟ್ಟು ಕದಲದ ಖರ್ಗೆ: ಬಿಜೆಪಿ ವ್ಯಂಗ್ಯ

ರೈತರಿಗೆ ಮರಣ ಶಾಸನ: ಮುರಳೀದರ ರಾವ್‌ ಆರೋಪ

ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ
Last Updated 16 ಏಪ್ರಿಲ್ 2019, 17:47 IST
fallback

ನಿರ್ಮಲಾ ಸೀತಾರಾಮನ್ 'ಸಹಿ ನಕಲು' ಆರೋಪ: ಮುರಳೀಧರ್ ರಾವ್ ವಿರುದ್ಧ ಪ್ರಕರಣ ದಾಖಲು

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ನಕಲಿಸಿ ₹2.17 ಕೋಟಿ ಹಣ ಸಂಗ್ರಹಿಸಿದ ಆರೋಪದಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಮತ್ತು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಮಾರ್ಚ್ 2019, 13:37 IST
ನಿರ್ಮಲಾ ಸೀತಾರಾಮನ್ 'ಸಹಿ ನಕಲು' ಆರೋಪ: ಮುರಳೀಧರ್ ರಾವ್ ವಿರುದ್ಧ ಪ್ರಕರಣ ದಾಖಲು
ADVERTISEMENT

ಮುರಳೀಧರ ರಾವ್‌ ಬದಲಾವಣೆಗೆ ಒತ್ತಾಯ?

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಪಕ್ಷದ ವಲಯದಲ್ಲಿ ಎದ್ದಿದೆ.
Last Updated 14 ಡಿಸೆಂಬರ್ 2018, 18:47 IST
fallback
ADVERTISEMENT
ADVERTISEMENT
ADVERTISEMENT