ಪಾಪ್ ಗಾಯಕ ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮೆಚ್ಚುಗೆಯ ಮಳೆ
ತುಮಕೂರು ರಸ್ತೆಯಲ್ಲಿರುವ ಮಾದಾವರ ಬಳಿಯ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪಾಪ್ ಗಾಯಕ ದಿಲ್‌ಜೀತ್ ದೋಸಾಂಜ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ನಟಿ ದೀಪಿಕಾ ಪಡುಕೋಣೆ ಅವರು ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟಿರು.Last Updated 7 ಡಿಸೆಂಬರ್ 2024, 14:11 IST