ಹಾಸನ ಜಿಲ್ಲೆಯ ಆರ್.ಕೆ. ಶ್ರೀರಾಮಕುಮಾರ್‌ಗೆ ‘ಸಂಗೀತ ಕಲಾನಿಧಿ’ ಪುರಸ್ಕಾರ
ಕರ್ನಾಟಕದ ಹಾಸನ ಜಿಲ್ಲೆಯ ರುದ್ರಪಟ್ಟಣ ಗ್ರಾಮದ ಖ್ಯಾತ ಪಿಟೀಲು ವಾದಕ ಆರ್.ಕೆ. ಶ್ರೀರಾಮಕುಮಾರ್ ಅವರನ್ನು ಪ್ರತಿಷ್ಠಿತ ‘ಸಂಗೀತ ಕಲಾನಿಧಿ ಪ್ರಶಸ್ತಿ’ಗೆ ಚೆನ್ನೈನ ಸಂಗೀತ ಅಕಾಡೆಮಿಯು ಆಯ್ಕೆ ಮಾಡಿದೆ.Last Updated 23 ಮಾರ್ಚ್ 2025, 15:33 IST