ಗುರುವಾರ, 3 ಜುಲೈ 2025
×
ADVERTISEMENT

Muslim women

ADVERTISEMENT

ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕೆ ಒತ್ತು: ತರುಣ್‌ ಚುಗ್‌

ಪ್ರವಾದಿ ಮೊಹಮ್ಮದರ ಆಶಯ ಈಡೇರಿಸುತ್ತಿರುವ ಕೇಂದ್ರ ಸರ್ಕಾರ: ತರುಣ್‌ ಚುಗ್‌
Last Updated 29 ಜೂನ್ 2025, 15:21 IST
ಮುಸ್ಲಿಂ ಮಹಿಳೆಯರ ಸಬಲೀಕರಣಕ್ಕೆ ಒತ್ತು: ತರುಣ್‌ ಚುಗ್‌

ಷರಿಯಾ ಕಾನೂನು ಬದಲು ಉತ್ತರಾಧಿಕಾರ ಕಾಯ್ದೆ ಅನ್ವಯಗೊಳಿಸಲು ಮುಸ್ಲಿಂ ಮಹಿಳೆ ಕೋರಿಕೆ

ಷರಿಯಾ ಕಾನೂನಿನ ಬದಲು ತನಗೆ ಭಾರತೀಯ ಉತ್ತರಾಧಿಕಾರ ಕಾಯ್ದೆಯನ್ನು ಅನ್ವಯಗೊಳಿಸಬೇಕು ಎಂಬ ಕೋರಿಕೆಯೊಂದಿಗೆ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚನೆ ನೀಡಿದೆ.
Last Updated 28 ಜನವರಿ 2025, 15:15 IST
ಷರಿಯಾ ಕಾನೂನು ಬದಲು ಉತ್ತರಾಧಿಕಾರ ಕಾಯ್ದೆ ಅನ್ವಯಗೊಳಿಸಲು ಮುಸ್ಲಿಂ ಮಹಿಳೆ ಕೋರಿಕೆ

ಇಸ್ಲಾಂ ಧರ್ಮದಲ್ಲಿ ಬಾಲಕಿಯರಿಗೆ ಶಾಲಾ ಶಿಕ್ಷಣ: ಸಮಾವೇಶದಲ್ಲಿ ಮಲಾಲ ಭಾಗಿ

ಆಫ್ಗಾನಿಸ್ತಾನ ಸರ್ಕಾರವು ಬಾಲಕಿಯರಿಗೆ ಶಿಕ್ಷಣ ನಿರಾಕರಿಸಿರುವ ಬೆನ್ನಲ್ಲೇ ನಡೆಯುತ್ತಿರುವ ‘ಇಸ್ಲಾಂ ಧರ್ಮದಲ್ಲಿ ಬಾಲಕಿಯರಿಗೆ ಶಾಲಾ ಶಿಕ್ಷಣ’ ಕುರಿತ ಜಾಗತಿಕ ಸಮಾವೇಶದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮಲಾಲ ಯೂಸುಫ್ ಜಾಯ್ ಪಾಲ್ಗೊಂಡಿದ್ದಾರೆ.
Last Updated 11 ಜನವರಿ 2025, 10:11 IST
ಇಸ್ಲಾಂ ಧರ್ಮದಲ್ಲಿ ಬಾಲಕಿಯರಿಗೆ ಶಾಲಾ ಶಿಕ್ಷಣ: ಸಮಾವೇಶದಲ್ಲಿ ಮಲಾಲ ಭಾಗಿ

ವಿಚ್ಛೇದಿತ ಮುಸ್ಲಿಂ ಮಹಿಳೆಯರೂ ಜೀವನಾಂಶಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

ಜೀವನಾಂಶ ದತ್ತಿಯಲ್ಲ, ವಿಚ್ಛೇದಿತೆಯರ ಹಕ್ಕು –‘ಸುಪ್ರೀಂ’
Last Updated 10 ಜುಲೈ 2024, 16:26 IST
ವಿಚ್ಛೇದಿತ ಮುಸ್ಲಿಂ ಮಹಿಳೆಯರೂ ಜೀವನಾಂಶಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

ಮುಸ್ಲಿಂ ಮಹಿಳೆಯೂ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ಕೋರ್ಟ್

ದಂಡ ‍‍ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 125ರಡಿ ಮುಸ್ಲಿಂ ಮಹಿಳೆ ಕೂಡ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Last Updated 10 ಜುಲೈ 2024, 7:43 IST
ಮುಸ್ಲಿಂ ಮಹಿಳೆಯೂ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ಕೋರ್ಟ್

ಶಿವಮೊಗ್ಗ: BJP ಸಂಭ್ರಮಾಚರಣೆ ಸ್ಥಳದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಮಹಿಳೆ

ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದಿಂದ ಸಾರ್ವಜನಿಕರಿಗೆ ಸಿಹಿ ಹಂಚಿಕೆ, ಸಂಭ್ರಮಾಚರಣೆ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರ 'ಜೈ ಶ್ರೀರಾಮ್' ಘೋಷಣೆಗೆ ಪ್ರತಿಯಾಗಿ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದರು.
Last Updated 22 ಜನವರಿ 2024, 6:21 IST
ಶಿವಮೊಗ್ಗ: BJP ಸಂಭ್ರಮಾಚರಣೆ ಸ್ಥಳದಲ್ಲಿ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಮಹಿಳೆ

ಕಲಬುರಗಿ– BJP ಸದಸ್ಯನಿಂದ ಮುಸ್ಲಿಂ ಮಹಿಳೆಯರ ಅವಹೇಳನ: ಕಾಂಗ್ರೆಸ್ ಸದಸ್ಯ ಆಕ್ರೋಶ

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಕೃಷ್ಣಾ ನಾಯಕ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯ ಅಯೂಬ್ ತಬ್ಬುಖಾನ್ ಕುರ್ಚಿಯನ್ನು ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.
Last Updated 29 ಡಿಸೆಂಬರ್ 2023, 11:05 IST
ಕಲಬುರಗಿ–  BJP ಸದಸ್ಯನಿಂದ ಮುಸ್ಲಿಂ ಮಹಿಳೆಯರ ಅವಹೇಳನ: ಕಾಂಗ್ರೆಸ್ ಸದಸ್ಯ ಆಕ್ರೋಶ
ADVERTISEMENT

ಮಹಾರಾಷ್ಟ್ರ: ಪತ್ನಿಗೆ 'ತ್ರಿವಳಿ ತಲಾಖ್' ನೀಡಿದ ಪತಿ ವಿರುದ್ಧ ದೂರು

ಇಲ್ಲಿನ ಭಿವಂಡಿ ನಿವಾಸಿಯೊಬ್ಬರು ತಮ್ಮ ಪತ್ನಿಗೆ ‘ತ್ರಿವಳಿ ತಲಾಖ್’ ನೀಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಮಾರ್ಚ್ 2023, 12:44 IST
ಮಹಾರಾಷ್ಟ್ರ: ಪತ್ನಿಗೆ 'ತ್ರಿವಳಿ ತಲಾಖ್' ನೀಡಿದ ಪತಿ ವಿರುದ್ಧ ದೂರು

ಪ್ರೌಢಾವಸ್ಥೆ ತುಂಬಿದ ಮುಸ್ಲಿಂ ಹೆಣ್ಮಕ್ಕಳ ವಿವಾಹ: ವಿಚಾರಣೆಗೆ ಸುಪ್ರೀಂ ಅಸ್ತು

ಹರಿಯಾಣ ಹೈ ಕೋರ್ಟ್‌ ನೀಡಿದ ತೀರ್ಪು ಪರಿಶೀಲನೆ ಮಾಡಲಿರುವ ಸುಪ್ರೀಂ
Last Updated 13 ಜನವರಿ 2023, 12:30 IST
ಪ್ರೌಢಾವಸ್ಥೆ ತುಂಬಿದ ಮುಸ್ಲಿಂ ಹೆಣ್ಮಕ್ಕಳ ವಿವಾಹ: ವಿಚಾರಣೆಗೆ ಸುಪ್ರೀಂ ಅಸ್ತು

ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ: ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ

ಟಿವಿ ಮೆಕ್ಯಾನಿಕ್‌ನ ಪುತ್ರಿಯ ಅಭೂತಪೂರ್ವ ಸಾಧನೆ
Last Updated 23 ಡಿಸೆಂಬರ್ 2022, 5:25 IST
ವಾಯುಪಡೆಯ ಪೈಲಟ್‌ ಆಗಿ ಸಾನಿಯಾ ಆಯ್ಕೆ: ಮೊದಲ ಮುಸ್ಲಿಂ ವನಿತೆ ಎನ್ನುವ ಕೀರ್ತಿ
ADVERTISEMENT
ADVERTISEMENT
ADVERTISEMENT