ಹುದ್ದೆ ತೊರೆಯಲ್ಲ: ಗಾಳಿ ಸುದ್ದಿಗೆ ಮಿಂತ್ರಾ-ಜಬಾಂಗ್ ಸಿಇಒ ಅನಂತ್ ಸ್ಪಷ್ಟನೆ
ಬದಲಾದ ಪರಿಸ್ಥಿತಿಯಲ್ಲಿ ತಾವು ಮಿಂತ್ರಾ – ಜಬಾಂಗ್ ಸಿಇಒ ಹುದ್ದೆ ತೊರೆಯುತ್ತಿರುವುದಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಅನಂತ್ ನಾರಾಯಣನ್ ಅವರು ಶುಕ್ರವಾರ ತೆರೆ ಎಳೆದಿದ್ದಾರೆ.Last Updated 16 ನವೆಂಬರ್ 2018, 17:50 IST