ನವದುರ್ಗೆಯರಿಗೆ ಈ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಿ: ಒಳಿತು ನಿಮ್ಮದಾಗುತ್ತೆ
ನವರಾತ್ರಿ ವೇಳೆ 9 ರೂಪದ ದುರ್ಗಾ ದೇವಿಯರಿಗೆ ನೈವೇದ್ಯ ಸಲ್ಲಿಸುವುದು ಮಹತ್ವದ್ದಾಗಿದೆ. ಶೈಲಪುತ್ರಿಯಿಂದ ಸಿದ್ಧಿಧಾತ್ರಿವರೆಗಿನ ಪ್ರತಿಯೊಬ್ಬ ದೇವಿಗೆ ಯಾವ ಬಣ್ಣ, ಯಾವ ನೈವೇದ್ಯ ಇಷ್ಟ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.Last Updated 24 ಸೆಪ್ಟೆಂಬರ್ 2025, 7:50 IST